ಮಹೀಂದ್ರ 275 DI XP ಪ್ಲಸ್ ಟ್ರಾಕ್ಟರ್

ಮಹೀಂದ್ರ 275 ಡಿಐ ಎಕ್ಸ್‌ಪಿ ಪ್ಲಸ್ ಟ್ರಾಕ್ಟರ್ ಅದರ ಬಹಳ ಹೆಚ್ಚಿನ ಶಕ್ತಿ ಮತ್ತು ಗಮನಾರ್ಹ ಕಡಿಮೆ ಇಂಧನ ಬಳಕೆಗೆ ಹೆಸರುವಾಸಿಯಾಗಿದೆ. ಈ 275 ಎಕ್ಸ್‌ಪಿ ಪ್ಲಸ್ ಟ್ರಾಕ್ಟರ್ 27.6 kW (37 HP) ಇಎಲ್ಎಸ್ ಡಿಐ ಇಂಜಿನ್ ಮತ್ತು 146 ಎನ್ಎಂ ಟಾರ್ಕ್ ಹೊಂದಿದೆ.1500 ಕೆಜಿ ಪ್ರಭಾವಶಾಲಿ ಹೈಡ್ರಾಲಿಕ್ ಎತ್ತುವ ಸಾಮರ್ಥ್ಯದೊಂದಿಗೆ ನೀವು ಆರಾಮವಾಗಿ ಭಾರದ ಹೊರೆಗಳನ್ನು ನಿಭಾಯಿಸಬಹುದು ಮತ್ತು ಎಂದಿಗಿಂತನೂ ವೇಗವಾಗಿ ಕೆಲಸಗಳನ್ನು ಪೂರ್ಣಗೊಳಿಸಬಹುದು. ಗಮನಾರ್ಹ 24.5kW(32.9HP) ಪಿಟಿಒ ಶಕ್ತಿಯೊಂದಿಗೆ ಸಜ್ಜುಗೊಂಡಿದ್ದು, ವಿಸ್ತೃತ ಶ್ರೇಣಿಯ ಕಾರ್ಯಗಳನ್ನು ಪೂರ್ಣಗೊಳಿಸಲು ಸುಧಾರಿತ ಕಾರ್ಯಕ್ಷಮತೆಯನ್ನು ಖಾತರಿಪಡಿಸುತ್ತದೆ.ಇದರೊಂದಿಗೆ, ಮಹೀಂದ್ರ 2WD ಟ್ರಾಕ್ಟರ್ ಸರಾಗ ಸಾಗಣೆ, ಕಡಿಮೆ ನಿರ್ವಹಣಾ ವೆಚ್ಚ, ಉತ್ತಮ ಎಳೆತಕ್ಕಾಗಿ ದೊಡ್ಡ ಚಕ್ರಗಳು, ಮತ್ತು ಆರಾಮದಾಯಕ ಆಸನವನ್ನು ಹೊಂದಿದೆ. ಅಲ್ಲದೆ ಮಹೀಂದ್ರ XP ಟ್ರಾಕ್ಟರ್ ಉದ್ಯಮದಲ್ಲಿ ಆರು ವರ್ಷದ ವಾರಂಟಿ ಕೊಡುವಲ್ಲಿ ಮೊದಲಿಗನಾಗಿದೆ. ಈ ಮಹೀಂದ್ರ 275 DI XP ಪ್ಲಸ್ ಇತ್ತೀಚನ ಟ್ರಾಕ್ಟರ್ ಆಲ್‌ರೌಂಡರ್ ಆಗಿದ್ದು, ನಿಮ್ಮ ಎಲ್ಲಾ ಕೃಷಿ ಅಗತ್ಯಗಳನ್ನು ಪೂರೈಸುವ ಭರವಸೆಯನ್ನು ನೀಡುತ್ತದೆ.

ವೈಶಿಷ್ಟ್ಯಗಳು

ಮಹೀಂದ್ರ 275 DI XP ಪ್ಲಸ್ ಟ್ರಾಕ್ಟರ್
  • ಎಂಜಿನ್ ಶಕ್ತಿ (kW)27.6 kW (37 HP)
  • ಗರಿಷ್ಠ ಟಾರ್ಕ್ (Nm)146 Nm
  • ಗರಿಷ್ಠ PTO ಶಕ್ತಿ (kW)24.5 kW (32.9 HP)
  • ರೇಟ್ ಮಾಡಲಾದ RPM (r/min)2100
  • ಗೇರ್‌ಗಳ ಸಂಖ್ಯೆ8 F + 2 R
  • ಎಂಜಿನ್ ಸಿಲಿಂಡರ್ಗಳ ಸಂಖ್ಯೆ3
  • ಸ್ಟೀರಿಂಗ್ ಪ್ರಕಾರದ್ವಿಗುಣ ನಿರ್ವಹಣೆಯ ಪವರ್ ಸ್ಟೇರಿಂಗ್/ಮ್ಯಾನುವಲ್ ಸ್ಟೇರಿಂಗ್(ಐಚ್ಛಿಕ)
  • ಹಿಂದಿನ ಟೈರ್ ಗಾತ್ರ345.44 mm x 711.2 mm (13.6 in x 28 in). ಇದರೊಂದಿಗೆ ಸಹ ಲಭ್ಯವಿದೆ: 314.96 mm x 711.2 mm (12.4 in x 28 in)
  • ಪ್ರಸರಣ ಪ್ರಕಾರಪಾರ್ಶ್ವ ಸ್ಥಿರ ಮೆಶ್
  • ಹೈಡ್ರಾಲಿಕ್ ಲಿಫ್ಟಿಂಗ್ ಸಾಮರ್ಥ್ಯ (ಕೆಜಿ)1500

ವೈಶಿಷ್ಟ್ಯತೆಗಳು

Smooth-Constant-Mesh-Transmission
DI ಇಂಜಿನ್- ಹೆಚ್ಚುವರಿ ಉದ್ದ ಸ್ಟ್ರೋಕ್ ಇಂಜಿನ್

275 DI XP ಪ್ಲಸ್ ELS ಇಂಜಿನ್‌ನೊಂದಿಗೆ, ಕಠಿಣ ಕೃಷಿ ಅಳವಡಿಕೆಗಳಲ್ಲೂ ಹೆಚ್ಚು ಮತ್ತು ವೇಗವಾಗಿ ಕೆಲಸ ಮಾಡುತ್ತದೆ.

Smooth-Constant-Mesh-Transmission
ಉದ್ಯಮದಲ್ಲೇ ಮೊದಲ 6 ವರ್ಷಗಳ ವಾರಂಟಿ *

2+4 ವರ್ಷಗಳ ವಾರಂಟಿಯೊಂದಿಗೆ, ಸಂಪೂರ್ಣ ಟ್ರಾಕ್ಟರ್‌ಗೆ 2 ವರ್ಷಗಳ ಸ್ಟಾಂಡರ್ಡ್ ವಾರಂಟಿ ಮತ್ತು ಇಂಜಿನ್ ಮತ್ತು ಟ್ರಾನ್ಸ್‌ಮಿಷನ್ ಸವೆಯುವಿಕೆ ಮತ್ತು ತುಂಡಾಗುವ ವಸ್ತುಗಳಿಗೆ 4 ವರ್ಷಗಳ ವಾರಂಟಿ. ಈ ವಾರಂಟಿಯು ಒಇಎಂ ವಸ್ತುಗಳು ಸವೆಯುವ & ತುಂಡಾದ ವಸ್ತುಗಳ ಮೇಲೆ ಅನ್ವಯವಾಗುವುದಿಲ್ಲ.

Smooth-Constant-Mesh-Transmission
ಸರಾಗ ಪಾರ್ಶ್ವ ಸ್ಥಿರ ಮೆಶ್ ಟ್ರಾನ್ಸ್‌ಮಿಶನ್

ಸುಲಭ ಮತ್ತು ಮೃದುವಾದ ಗೇರ್ ಶಿಫ್ಟಿಂಗ್ ಕಾರ್ಯಾಚರಣೆಯನ್ನು ಅನುಮತಿಸುತ್ತದೆ ಈ ಮೂಲಕ ಗೇರ್ ಬಾಕ್ಸ್‌ಗೆ ದೀರ್ಘಾವಧಿಯ ಬಾಳಿಕೆ ಮತ್ತು ಕಡಿಮೆ ಚಾಲನೆ ಆಯಾಸವನ್ನು ಖಚಿತಪಡಿಸುತ್ತದೆ

Smooth-Constant-Mesh-Transmission
ಸುಧಾರಿತ ADCC ಹೈಡ್ರಾಲಿಕ್‌ಗಳು

ಗೈರೋವೇಟರ್ ಮುಂತಾದ ಆಧುನಿಕ ಉಪಕರಣಗಳ ಸುಲಭ ಬಳಕೆಗಾಗಿ ಸುಧಾರಿತ ಮತ್ತು ಅಧಿಕ ನಿಖರತೆಯ ಹೈಡ್ರಾಲಿಕ್‌ಗಳು

Smooth-Constant-Mesh-Transmission
ಬಹು-ಡಿಸ್ಕ್ ಆಯಿಲ್ ತುಂಬಿರುವ ಬ್ರೇಕ್‌ಗಳು

ಅತ್ಯುತ್ತಮ ಬ್ರೇಕಿಂಗ್ ಕಾರ್ಯಕ್ಷಮತೆ ಮತ್ತು ದೀರ್ಘಾವಧಿಯ ಬ್ರೇಕ್ ಬಾಳಿಕೆ ಇದರಿಂದ ಕಡಿಮೆ ನಿರ್ವಹಣೆ ಮತ್ತು ಅಧಿಕ ನಿರ್ವಹಣೆಯನ್ನು ಖಚಿತಪಡಿಸುತ್ತದೆ.

Smooth-Constant-Mesh-Transmission
ಆಕರ್ಷಕ ವಿನ್ಯಾಸ

ಆಕರ್ಷಕ ಮುಂಭಾಗದ ಗ್ರಿಲ್‌ನೊಂದಿಗೆ ಮತ್ತು ಆಕರ್ಷಕ ಡೆಕಾಲ್ ವಿನ್ಯಾಸದೊಂದಿಗೆ ಕ್ರೋಮ್ ಪೂರ್ಣತೆಯ ಹೆಡ್‌ಲ್ಯಾಂಪ್‌ಗಳು

Smooth-Constant-Mesh-Transmission
ದಕ್ಷತಾಶಾಸ್ತ್ರವಾಗಿ ವಿನ್ಯಾಸಗೊಳಿಸಲಾದ ಟ್ರಾಕ್ಟರ್

ಆರಾಮದಾಯಕ ಆಸನ, ಸುಲಭವಾಗಿ ತಲುಪಬಹುದಾದ ಲಿವರ್‌ಗಳೊಂದಿಗೆ ದೀರ್ಘ ಕೆಲಸ ನಿರ್ವಹಣೆಗೆ ಸೂಕ್ತವಾಗಿದೆ,ಉತ್ತಮ ಗೋಚರತೆಗೆ ಎಲ್‌ಸಿಡಿ ಕ್ಲಸ್ಟರ್ ಮತ್ತು ದೀರ್ಘ ವ್ಯಾಸದ ಸ್ಟೇರಿಂಗ್ ವೀಲ್

Smooth-Constant-Mesh-Transmission
ಬೋ-ವಿಧದ ಮುಂಭಾಗದ ಆಕ್ಸಲ್

ಕೃಷಿ ನಿರ್ವಹಣೆಗಳಲ್ಲಿ ಅತ್ಯುತ್ತಮ ಟ್ರಾಕ್ಟರ್ ಸಮತೋಲನ ಮತ್ತು ಸುಲಭ ಮತ್ತು ಸ್ಥಿರ ತಿರುಗುವ ಚಲನೆ

Smooth-Constant-Mesh-Transmission
ದ್ವಿಗುಣ -ನಿರ್ವಹಣೆಯ ಪವರ್ ಸ್ಟೇರಿಂಗ್

ಸುಲಭ ಮತ್ತು ನಿಖರ ಸ್ಟೇರಿಂಗ ಆರಾಮದಾಯಕ ನಿರ್ವಹಣೆ ಮತ್ತು ದೀರ್ಘ ಕೆಲಸದ ಅವಧಿಗೆ ಸೂಕ್ತವಾಗಿದೆ

ಹೊಂದಿಕೊಳ್ಳುವ ಕಾರ್ಯಗತಗೊಳಿಸುತ್ತದೆ
  • ಕಲ್ಟಿವೇಟರ್
  • ಎಂ.ಬಿ ನೇಗಿಲು(ಮ್ಯಾನುವಲ್/ಹೈಡ್ರಾಲಿಕ್‌ಗಳು)
  • ರೋಟರಿ ಟಿಲ್ಲರ್
  • ಗೈರೋವೇಟರ್
  • ಹ್ಯಾರೋ
  • ಟಿಪ್ಪಿಂಗ್ ಟ್ರೇಲರ್
  • ಪೂರ್ಣ ಕೇಜ್ ಚಕ್ರ
  • ರಿಡ್ಜರ್
  • ಪ್ಲಾಂಟರ್
  • ಲೆವೆಲರ್
  • ಟ್ರೆಶರ್
  • ಪೋಸ್ಟ್ ಹೋಲ್ ಡಿಗ್ಗರ್
  • ಸೀಡ್ ಡ್ರಿಲ್
ಟ್ರಾಕ್ಟರ್ಗಳನ್ನು ಹೋಲಿಕೆ ಮಾಡಿ
thumbnail
ವಿಶೇಷಣಗಳನ್ನು ಹೋಲಿಸಲು 2 ಮಾದರಿಗಳವರೆಗೆ ಆಯ್ಕೆಮಾಡಿ ಮಹೀಂದ್ರ 275 DI XP ಪ್ಲಸ್ ಟ್ರಾಕ್ಟರ್
ಮಾದರಿಯನ್ನು ಸೇರಿಸಿ
ಎಂಜಿನ್ ಶಕ್ತಿ (kW) 27.6 kW (37 HP)
ಗರಿಷ್ಠ ಟಾರ್ಕ್ (Nm) 146 Nm
ಗರಿಷ್ಠ PTO ಶಕ್ತಿ (kW) 24.5 kW (32.9 HP)
ರೇಟ್ ಮಾಡಲಾದ RPM (r/min) 2100
ಗೇರ್‌ಗಳ ಸಂಖ್ಯೆ 8 F + 2 R
ಎಂಜಿನ್ ಸಿಲಿಂಡರ್ಗಳ ಸಂಖ್ಯೆ 3
ಸ್ಟೀರಿಂಗ್ ಪ್ರಕಾರ ದ್ವಿಗುಣ ನಿರ್ವಹಣೆಯ ಪವರ್ ಸ್ಟೇರಿಂಗ್/ಮ್ಯಾನುವಲ್ ಸ್ಟೇರಿಂಗ್(ಐಚ್ಛಿಕ)
ಹಿಂದಿನ ಟೈರ್ ಗಾತ್ರ 345.44 mm x 711.2 mm (13.6 in x 28 in). ಇದರೊಂದಿಗೆ ಸಹ ಲಭ್ಯವಿದೆ: 314.96 mm x 711.2 mm (12.4 in x 28 in)
ಪ್ರಸರಣ ಪ್ರಕಾರ ಪಾರ್ಶ್ವ ಸ್ಥಿರ ಮೆಶ್
ಹೈಡ್ರಾಲಿಕ್ ಲಿಫ್ಟಿಂಗ್ ಸಾಮರ್ಥ್ಯ (ಕೆಜಿ) 1500
Close

Fill your details to know the price

ನೀವು ಸಹ ಇಷ್ಟಪಡಬಹುದು
AS_265-DI-XP-plus
ಮಹೀಂದ್ರ 265 DI XP ಪ್ಲಸ್ ಟ್ರಾಕ್ಟರ್
  • ಎಂಜಿನ್ ಶಕ್ತಿ (kW)24.6 kW (33 HP)
ಇನ್ನಷ್ಟು ತಿಳಿಯಿರಿ
Mahindra XP Plus 265 Orchard
ಮಹೀಂದ್ರಾ XP ಪ್ಲಸ್ 265 ಆರ್ಚರ್ಡ್ ಟ್ರ್ಯಾಕ್ಟರ್
  • ಎಂಜಿನ್ ಶಕ್ತಿ (kW)24.6 kW (33.0 HP)
ಇನ್ನಷ್ಟು ತಿಳಿಯಿರಿ
275-DI-TU-XP-Plus
ಮಹೀಂದ್ರ 275 DI TU XP ಪ್ಲಸ್ ಟ್ರಾಕ್ಟರ್
  • ಎಂಜಿನ್ ಶಕ್ತಿ (kW)29.1 kW (39 HP)
ಇನ್ನಷ್ಟು ತಿಳಿಯಿರಿ
415-DI-XP-Plus
ಮಹೀಂದ್ರ 415 DI XP ಪ್ಲಸ್ ಟ್ರಾಕ್ಟರ್
  • ಎಂಜಿನ್ ಶಕ್ತಿ (kW)31.3 kW (42 HP)
ಇನ್ನಷ್ಟು ತಿಳಿಯಿರಿ
475-DI-XP-Plus
ಮಹೀಂದ್ರ 475 DI MS XP ಪ್ಲಸ್ ಟ್ರಾಕ್ಟರ್
  • ಎಂಜಿನ್ ಶಕ್ತಿ (kW)31.3 kW (42 HP)
ಇನ್ನಷ್ಟು ತಿಳಿಯಿರಿ
475-DI-XP-Plus
ಮಹೀಂದ್ರ 475 DI XP ಪ್ಲಸ್ ಟ್ರಾಕ್ಟರ್
  • ಎಂಜಿನ್ ಶಕ್ತಿ (kW)32.8 kW (44 HP)
ಇನ್ನಷ್ಟು ತಿಳಿಯಿರಿ
575-DI-XP-Plus
ಮಹೀಂದ್ರ 575 DI XP ಪ್ಲಸ್ ಟ್ರಾಕ್ಟರ್
  • ಎಂಜಿನ್ ಶಕ್ತಿ (kW)35 kW (46.9 HP)
ಇನ್ನಷ್ಟು ತಿಳಿಯಿರಿ
585-DI-XP-Plus (2)
ಮಹೀಂದ್ರ 585 DI XP ಪ್ಲಸ್ ಟ್ರಾಕ್ಟರ್
  • ಎಂಜಿನ್ ಶಕ್ತಿ (kW)36.75 kW (49.3 HP)
ಇನ್ನಷ್ಟು ತಿಳಿಯಿರಿ