ಮಹೀಂದ್ರಾ ಹಾರ್ವೆಸ್ಟ್ ಮಾಸ್ಟರ್ ಎಚ್12 4ಡಬ್ಲ್ಯೂ.ಡಿ ಎನ್ನುವುದು ಮಹೀಂದ್ರಾ ಸಂಸ್ಥೆಯು ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಮಲ್ಟಿ ಕ್ರಾಪ್ ಹಾರ್ವೆಸ್ಟರ್ ಆಗಿದ್ದು, ಇದು ಮಹೀಂದ್ರಾ ಅರ್ಜುನ್ ನೋವೋ ಸರಣಿಯ ಟ್ರ್ಯಾಕ್ಟರ್ ಗಳಿಗೆ ಅತ್ಯುತ್ತಮ ಸಂಗಾತಿ ಎನಿಸಿದೆ. ಈ ಯಂತ್ರವು ಅರೆ ತೇವ ಮತ್ತು ತೇವ ಮಣ್ಣುಗಳೆರಡರಲ್ಲಿಯೂ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.
ಉತ್ಪನ್ನ | ಟ್ರ್ಯಾಕ್ಟರ್ ಮೌಂಟೆಡ್ ಕಂಬೈನ್ ಹಾರ್ವೆಸ್ಟರ್ |
ಮಾಡೆಲ್ ಹೆಸರು | ಮಹೀಂದ್ರಾ ಹಾರ್ವೆಸ್ಟ್ ಮಾಸ್ಟರ್ ಎಚ್12 4ಡಬ್ಲ್ಯೂ.ಡಿ |
ಹೊಂದಿಕೆಯಾಗುವ ಟ್ರ್ಯಾಕ್ಟರ್ | |
ಮಾಡೆಲ್ | ಅರ್ಜುನ್ ನೋವೋ 605 DI-I / 655 DI |
ಎಂಜಿನ್ ಸಾಮರ್ಥ್ಯ kW (HP) | 41.56 kW and 47.80 kW (ಸರಿಸುಮಾರು 57 HP ಮತ್ತು 65 HP) |
ಡ್ರೈವ್ ಪ್ರಕಾರ | 4WD |
ಕಟ್ಟರ್ ಬಾರ್ ಅಸೆಂಬ್ಲಿ | |
ಕಾರ್ಯನಿರ್ವಹಣೆಯ ಅಗಲ (mm) | 3690 |
ಕಟ್ಟಿಂಗ್ ಎತ್ತರ (mm) | 30-1000 |
ಕಟ್ಟರ್ ಬಾರ್ ಆಗರ್ | ವ್ಯಾಸ 575 (mm) X ಅಗಲ 3560 (mm) |
ನೈಫ್ ಬ್ಲೇಡುಗಳ ಸಂಖ್ಯೆ | 49 |
ನೈಫ್ ಗಾರ್ಡುಗಳ ಸಂಖ್ಯೆ | 24 |
ನೈಫ್ ಸ್ಟ್ರೋಕ್ (mm) | 80 |
ರೀಲ್ ಅಸೆಂಬ್ಲಿ | |
ಎಂಜಿನ್ RPM ನಲ್ಲಿ ವೇಗದ ಶ್ರೇಣಿ(r/min) | |
ಕನಿಷ್ಠ r/min | 30 |
ಗರಿಷ್ಠ r/min | 37 |
ರೀಲ್ ವ್ಯಾಸ (mm) | 885 |
ಫೀಡರ್ ಟೇಬಲ್ ಪ್ರಕಾರ | ಕೋಂಬ್ ಮತ್ತು ಚೇನ್ |
ಥ್ರೆಶರ್ ಯಾಂತ್ರಿಕ ರಚನೆ | |
ಭತ್ತ | |
ಥ್ರೆಶರ್ ಡ್ರಂ | |
ಅಗಲ (mm) | 1120 |
ಥ್ರೆಶರ್ ಡ್ರಂನ ವ್ಯಾಸ (mm) | 592 |
ಎಂಜಿನ್ RPM ನಲ್ಲಿ ವೇಗದ ಶ್ರೇಣಿ r/min | |
ಕನಿಷ್ಠ r/min | 600 |
ಗರಿಷ್ಠ r/min | 800 |
ನಿಮ್ನ | |
ಕ್ಲಿಯರೆನ್ಸ್ ಹೊಂದಿಸಬಹುದಾದ ಶ್ರೇಣಿ | ಮುಂದೆ (mm) 12 ರಿಂದ 30 |
ಹಿಂದೆ (mm) 16 ರಿಂದ 40 | |
ಹೊಂದಾಣಿಕೆ | ಕ್ಲಿಯರೆನ್ಸ್ ಅನ್ನು ಹೊಂದಿಸಲು ಅಪರೇಟರ್ ನ ಬಲಗಡೆಯಲ್ಲಿ ಅಡ್ಜಸ್ಟ್ ಮೆಂಟ್ ಲೀವರ್ ಅನ್ನು ಒದಗಿಸಲಾಗಿದೆ |
ಸ್ವಚ್ಛಗೊಳಿಸುವ ಜರಡಿಗಳು | |
ಮೇಲಿನ ಜರಡಿಗಳ ಸಂಖ್ಯೆ | 2 |
ಮೇಲಿನ ಜರಡಿಯ ವಿಸ್ತೀರ್ಣ (m2) | 1.204/0.705 |
ಕೆಳಗಿನ ಜರಡಿಯ ವಿಸ್ತೀರ್ಣ (m2) | 1.156 |
ಸ್ಟ್ರಾ ವಾಕರ್ | |
ಸ್ಟ್ರಾ ವಾಕರ್ ಗಳ ಸಂಖ್ಯೆ | 5 |
ಸ್ಟೆಪ್ ಗಳ ಸಂಖ್ಯೆ | 4 |
ಉದ್ದ (mm) | 3540 |
ಅಗಲ (mm) | 210 |
ಸಾಮರ್ಥ್ಯ | |
ಧಾನ್ಯದ ಟ್ಯಾಂಕ್ (kg) | ಭತ್ತ: 750 kg |
ಧಾನ್ಯದ ಟ್ಯಾಂಕ್ (m3) | 1.9 |
ಟಯರ್ | |
ಮುಂದೆ (ಡ್ರೈವ್ ವೀಲ್ ಗಳು) | 16.9 -28, 12 PR |
ಹಿಂದೆ (ಸ್ಟೀಯರಿಂಗ್ ವೀಲ್ ಗಳು) | 9.5-24, 8 PR |
ಒಟ್ಟಾರೆ ಅಳತೆಗಳು | |
ಟ್ರೇಲರ್ ಸಹಿತ/ ಟ್ರೇಲರ್ ರಹಿತ ಉದ್ದ (mm) | 11315/6630 |
ಅಗಲ (mm) | 2560 |
ಎತ್ತರ (mm) | 3680 |
ಗ್ರೌಂಡ್ ಕ್ಲೀಯರೆನ್ಸ್ (mm) | 380 |
ಟ್ರ್ಯಾಕ್ಟರ್ ಮೌಂಟೆಡ್ ಕಂಬೈನ್ ಹಾರ್ವೆಸ್ಟರ್ ನ ದ್ರವ್ಯರಾಶಿ (kg) | 6920 |
ಚಾಸಿಸ್ ಅಗಲ (m) | 1168 |
ಟ್ರ್ಯಾಕ್ ಅಗಲ | |
ಮುಂದೆ (mm) | 2050 |
ಹಿಂದೆ (mm) | 2080 |
ತಿರುಗುವಿಕೆಯ ಕನಿಷ್ಠ ವ್ಯಾಸ | |
ಬ್ರೇಕ್ ನೊಂದಿಗೆ (m) | 12.1 (LH) /12.44 (RH) |
ಬ್ರೇಕ್ ಇಲ್ಲದೆ (m) | 16.7 (LH) /16.9 (RH) |