ಅತ್ಯುತ್ತಮ ಕಾರ್ಯಕ್ಷಮತೆ, ಮಹೀಂದ್ರಾದ ಭರವಸೆ! ಮಹೀಂದ್ರಾ ಗೀರೋವೇಟರ್ ಆರ್.ಎಲ್.ಎಕ್ಸ್ ಎನ್ನುವುದು ರೋಟರಿ ಟಿಲ್ಲರ್ ಆಗಿದ್ದು, ಮಹೀಂದ್ರಾ ಜಿವೊ 365 ಡಿ.ಐ 4ಡಬ್ಲ್ಯೂ.ಡಿ. ಗಾಗಿ (ʼಮಾಸ್ಟರ್ ಆಫ್ ಪಡ್ಲಿಂಗ್ʼ ಆಗಿರುವ ಟ್ರ್ಯಾಕ್ಟರ್) ಅತ್ಯುತ್ತಮ ಹೊಂದಾಣಿಕೆಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಪೊಸಿಷನ್-ಅಟೋ ಕಂಟ್ರೋಲ್ ತಂತ್ರಜ್ಞಾನ (ಪಿ.ಎ.ಸಿ)
ಮಹೀಂದ್ರಾ ಬೋರೋಬ್ಲೇಡ್ಸ್TM
ಪೊಸಿಷನ್-ಅಟೋ ಕಂಟ್ರೋಲ್ ತಂತ್ರಜ್ಞಾನ (ಪಿ.ಎ.ಸಿ)
ಮಹೀಂದ್ರಾ ಬೋರೋಬ್ಲೇಡ್ಸ್TM
RLX | |
ಟ್ರ್ಯಾಕ್ಟರ್ ಎಂಜಿನ್ ಸಾಮರ್ಥ್ಯ | 26.8 kW (ಸರಿಸುಮಾರು 36 HP) |
ಅಗಲ (mm) | 1600 |
ಡ್ರೈವ್ ಪ್ರಕಾರ | ಸೈಡ್ ಡ್ರೈವ್ - ಚೈನ್ ಪ್ರಕಾರ |
ಮೌಂಟ್ ಪ್ರಕಾರ | ವಿಶೇಷ 3-ಪಾಯಿಂಟ್ ಲಿಂಕೇಜ್ |
ಬ್ಲೇಡುಗಳ ಸಂಖ್ಯೆ | 32 |
ಬ್ಲೇಡ್ ಪ್ರಕಾರ | J |
ಬ್ಲೇಡ್ ನ ವ್ಯಾಸ(mm) | 450 |
ಆಳ ನಿಯಂತ್ರಣ ಪ್ರಕಾರ | PAC |
ರೋಟರ್ ಶಾಫ್ಟ್ ವೇಗ (r/min) | 185 @ 540 ಟ್ರ್ಯಾಕ್ಟರ್ ಪಿ.ಟಿ.ಒ r/min |
ತೂಕ (kg) | 275 |
Cookies are not enabled on your browser, please turn them on for better experience of our website !