ಮಹಿಂದ್ರಾ ಜಿವೋ

ಎಲ್ಲ ತೆರನಾದ ಕೃಷಿ ಚಟುವಟಿಕೆಗಳಿಗೆ ಉಪಯುಕ್ತಕರ ಟ್ರ್ಯಾಕ್ಟರ್ ಶ್ರೇಣಿಗಳಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ ಮಹಿಂದ್ರಾ ಜಿವೋ. 14.9 kW (20 HP) ಯಿಂದ 26.84 kW (36 HP) ಶ್ರೇಣಿಯ ಈ ಟ್ರ್ಯಾಕ್ಟರ್ ಗಳಲ್ಲಿ ಡಿಐ ಎಂಜಿನ್ ಇರುವ ಕಾರಣ ಇಂಧನ ಕ್ಷಮತೆ ಅತ್ಯಧಿಕವಿದೆ. ಎಲ್ಲ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವುದಕ್ಕೆ 4 ವ್ಹೀಲ್ ಡ್ರೈವ್ ನಂತಹ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿವೆ. ಈ ಟ್ರ್ಯಾಕ್ಟರ್ ಗಳನ್ನು ಎಲ್ಲ ರೀತಿಯ ಬೆಳಗಳು ಅಂದರೆ ಸಾಲು ಬೆಳೆಗಳಾದ ಕಬ್ಬು, ಹತ್ತಿ ಮತ್ತು ದ್ರಾಕ್ಷಿ ಮತ್ತು ಸೇಬಿನ ತೋಟಗಳಲ್ಲಿ ಬಳಸಬಹುದು. ಇವುಗಳಲ್ಲಿರುವ ಅತ್ಯಧಿಕ ಕ್ಷಮತೆಯ ಟ್ರಾನ್ಸಮಿಷನ್ ನಿಮಗೆ ಅತಿಹೆಚ್ಚು ಪಿಡಿಓ ಶಕ್ತಿ ನೀಡುವಂತೆ ಮಾಡಿ ತಿರುಗುವ ಉಪಕರಣಗಳಲ್ಲಿ ಉತ್ಕೃಷ್ಟ ಕಾರ್ಯಕ್ಷಮತೆ ನೀಡುತ್ತವೆ. ಮಹಿಂದ್ರಾ ಜಿವೋ 225 DI

ಮಹಿಂದ್ರಾ ಜಿವೋ ಟ್ರ್ಯಾಕ್ಟರ್ ಶ್ರೇಣಿಗಳು

ವೀಡಿಯೋ ನೋಡಿ

ನಿಮ್ಮ ಮಾಹಿತಿ ಹಂಚಿಕೊಳ್ಳಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ
.