ಟ್ರಾಕ್ಟರ್ ಬೆಲೆ ವಿಚಾರಣೆ

Please agree form to submit

ಮಹೀಂದ್ರ 265 ಡಿ

ಮಹೀಂದ್ರ 265 ಡಿ ಪವರ್ ಪ್ಲಸ್ ಒಂದು 22.4 kW (30 HP) ಟ್ರ್ಯಾಕ್ಟರ್, ಶಕ್ತಿಯುತವಾದ ಎರಡು ಸಿಲಿಂಡರ್ ಇಂಧನ ಸಾಮರ್ಥ್ಯದ ಎಂಜಿನ್ ಹೊಂದಿರುವ ಇದನ್ನು ಭಾರೀ ಉಪಕರಣಗಳಾದ ರೋಟೋವೇಟರ್, ನೇಗಿಲು ಮತ್ತು ಉಳುಮೆ ಮಾಡುವ ಉಪಕರಣಗಳನ್ನು ಚಾಲಿಸಲು ಉಪಯೋಗಿಸುತ್ತಾರೆ . ಇದರ ಹೆಚ್ಚು ಲೋಡ್ ಎಳೆಯುವ ಸಾಮರ್ಥ್ಯ, ಉತ್ತಮ ಶ್ರೇಣಿಯ ಇಂಧನ ಸಾಮರ್ಥ್ಯ ಮತ್ತು ಹಚ್ಚು ಭಾರ ಎಳೆಯುವ ಸಾಮರ್ಥ್ಯ ಹೊಂದಿರುವ ಇದು ಸಾಗಿಸುವ ಕೆಲಸದಲ್ಲಿ ಸಹಾಯವಾಗುತ್ತದೆ .ಸುಧಾರಿತ ತಾಂತ್ರಿಕತೆಗಳ ವೈಶಿಷ್ಟ್ಯಗಳಿಂದ ಕೂಡಿದ ಹೈ ಟೆಕ್ ಹೈಡ್ರಾಲಿಕ್ಸ, ಅರೆ ಸ್ಥಿರ ಬಲೆ ಪ್ರಸರಣ, 13.6 x 28 ದೊಡ್ಡ ಟೈರುಗಳು, ಪವರ್ ಸ್ಟೇರಿಂಗ್, ಆರಾಮದಾಯಕ ಚಾಲಕನ ಆಸನಗಳಿರುವುದರಿಂದ ಸಾಗುವಳಿಗೆ ಮತ್ತು ಕೃಷಿಗೆ ಉಪಯೋಗಿಸಲು ಆಯ್ಕೆ ಮಾಡಬಹುದು. ಈ ಟ್ರ್ಯಾಕ್ಟರ್ ಗೆ ಕಡಿಮೆ ನಿರ್ವಹಣೆ ಮತ್ತು ಬಿಡಿಭಾಗಗಳ ವೆಚ್ಚ ತಗಲುವುದರಿಂದ ಕಡಿಮೆ ವೆಚ್ಚದ ಒಡೆತನ ಖಚಿತಪಡಿಸುತ್ತದೆ. ಇದರ ಸುಲಭ ಉಪಯುಕ್ತತೆ ಮತ್ತು ಉತ್ತಮ ಮರು ಮಾರಾಟ ಮೌಲ್ಯದಿಂದ ಇದು ರೈತನಿಗೆ ಮಾದರಿಯ ಟ್ರ್ಯಾಕ್ಟರ್ ಆಗಿದೆ.

FEATURES

FEATURES

SPECIFICATIONS

ಮಹೀಂದ್ರ 265 ಡಿ
ಎಂಜಿನ್ ಪವರ್ (kW)22.4 kW (30 HP)
ರೇಟ್ ಮಾಡಿದ RPM 1900
ಗೇರುಗಳ ಸಂಖ್ಯೆ ಇಲ್ಲ 8 F + 2 R
ಮಹೀಂದ್ರ 265 ಡಿ
ಎಂಜಿನ್ ಪವರ್ (kW)22.4 kW (30 HP)
ರೇಟ್ ಮಾಡಿದ RPM 1900
ಗೇರುಗಳ ಸಂಖ್ಯೆ ಇಲ್ಲ 8 F + 2 R8 F + 2 R
ಸಿಲಿಂಡರ್‌ಗಳ ಸಂಖ್ಯೆ 3
Steering Type ಪವರ್ ಸ್ಟೇರಿಂಗ್ (ಐಚ್ಚಿಕ)
Rear Tyre 12.4 x 28
Transmission Type ಭಾಗಶಃ ಸ್ಥಿರ ಜಾಲರಿ (ಐಚ್ al ಿಕ)
Clutch ಒಂದು
Hydraulics Lifting Capacity (kg) 1200

Related Tractors

ಮಹೀಂದ್ರ 265 ಡಿ FAQs

ಮಹಿಂದ್ರಾ265 DI ಒಂದು 24.3 kW (33 HP) ಟ್ರಾಕ್ಟರ್‌ ಆಗಿದ್ದು ವ್ಯವಸಾಯ ಮತ್ತು ವಾಣಿಜ್ಯ ಎರಡಕ್ಕೂ ಯೋಗ್ಯವಾದ್ದು. ಇದು ಶಕ್ತಿಶಾಲಿಯೂ ಇಂಧನ-ಕ್ಷಮತೆಯುಳ್ಳದ್ದೂ ಆದ ಇಂಜಿನ್ನಿನೊಂದಿಗೆ ಬರುತ್ತದೆ. ಟ್ರಾಕ್ಟರನಲ್ಲಿ ಹೈಟೆಕ್‌ ಹೈಡ್ರಾಲಿಕ್ಸ್‌, ಪಾರ್ಷಿಯಲ್‌ ಮೆಷ್‌ ಟ್ರಾನ್ಸ್‌ಮಿಶನ್‌, ಪವರ್‌ ಸ್ಟೀರಿಂಗ್‌ ಮತ್ತು ಇನ್ನಿತರೆ ಮುಂತಾದ ಮುಂದುವರೆದ ತಂತ್ರಜ್ಞಾನವುಳ್ಳ ಗುಣಲಕ್ಷಣಗಳಿವೆ. ಇದರ ನಿರ್ವಹಣಾ ವೆಚ್ಚ ಕೂಡ ಬಹಳ ಕಡಿಮೆ.


ಮಹಿಂದ್ರಾ265 DI ನ ಬೆಲೆ ಬಹಳ ಎಕನಾಮಿಕಲ್‌ ಆಗಿದೆ. ಇದರ ವಿನೂತನ ಗುಣಗಳು ಸಣ್ಣ ಪ್ರಮಾಣದ ರೈತರ ವಲಯದಲ್ಲಿ ಈ ಮಹಿಂದ್ರಾ ಟ್ರಾಕ್ಟರನ್ನು ಒಂದು ಜನಪ್ರಿಯ ಆಯ್ಕೆಯನ್ನಾಗಿಸಿವೆ. ಟ್ರಾಕ್ಟರ್‌ನ ಇತ್ತೀಚಿನ ಬೆಲೆಯನ್ನು ತಿಳಿದುಕೊಲ್ಳಿಕ್ಕಾಗಿ ನಿಮ್ಮ ಮಹಿಂದ್ರಾ ಟ್ರಾಕ್ಟರ್‌ಗಳ ಡೀಲರನ್ನು ಸಂಪರ್ಕಿಸಿ.


ಮಹಿಂದ್ರಾ265 DI ಸದ್ಗುಣ-ಸಂಪನ್ನ ಟ್ರಾಕ್ಟರಾಗಿದೆ‌. ಇದರಲ್ಲಿ 30 HPಯುಳ್ಳ ಶಕ್ತಿಶಾಲಿ ಮತ್ತು ಇಂಧನಕ್ಷಮತೆಯುಳ್ಳ ಇಂಜಿನ್‌ ಇದ್ದು ಭಾರತೀಯ ಜಮೀನುಗಳ ಕಠಿಣ ಕೆಲಸಗಳ ಪರಿಸ್ಥಿತಿಯನ್ನು ನಿಭಾಯಿಸಬಲ್ಲದಾಗಿದೆ. ಮಹಿಂದ್ರಾ265 DI ಯನ್ನು ಪ್ಲಾಂಟಿಂಗ್‌, ಪ್ಲೋವಿಂಗ್‌, ಸೋವಿಂಗ್‌, ಹ್ಯಾರೋವಿಂಗ್‌, ಥ್ರಾಷಿಂಗ್‌, ಕಲ್ಟಿವೇಟೀಂಗ್‌, ಹಾರ್ವೆಸ್ಟಿಂಗ್‌ ನಂತಹ ಮತ್ತು ಇನ್ನೂ ಅಧಿಕ ಕೆಲಸಗಳ ಉಪಕರಣಗಳ ಜೊತೆಗೆ ಬಳಸಬಹುದು.


ಮಹಿಂದ್ರಾ265 DIಒಂದು ಪವರ್‌ಫುಲ್‌ 22.4 kW (30 HP) ಟ್ರಾಕ್ಟರ್‌ ಆಗಿದೆ, ಇದರ ಹೈಡ್ರಾಲಿಕ್ಸ್‌ ಎತ್ತುವ ಸಾಮರ್ಥ್ಯವು 1200 kg. ಈಷ್ಟು ಶಕ್ತಿಶಾಲಿಯಾಗಿದ್ದರೂ, ಇದು ನಿರ್ವಹಿಸಲು ಸುಲಭ ಮತ್ತು ಹಲವಾರು ಕೃಷಿ ಹಾಗೂ ಸರಕುಸಾಗಣೆಯ ಕಾರ್ಯಾಚರಣೆಗೆಗಳಿಗೆ ಉಪಯುಕ್ತ, ಮಹಿಂದ್ರಾ265 DI ನ ವಾರಂಟಿಯು ರೈತರಿಗೆ ಯಾವುದೇ ತೊಂದರೆಯಾದರೂ ಸಹಾ ಅವರು ಕಂಪನಿಯನ್ನೇ ನೇರವಾಗಿ ಸಂಪರ್ಕಿಸಲು ಅವಕಾಶ ನೀಡುತ್ತದೆ.


ಇಂಧನಕ್ಷಮತೆಯುಳ್ಳ ಇಂಜಿನ್‌ ಹೊಂದಿರುವ, 22.4 kW (30 HP) ತಾಕತ್ತಿನ ಒಂದು ಟ್ರಾಕ್ಟರ್‌ ಆದ, ಮಹಿಂದ್ರಾ265 DI ಹಲವಾರು ಕೃಷಿಕೆಲಸಗಳಿಗೆ ಯೋಗ್ಯವಾಗಿದೆ, ಸರಕುಸಾಗಣೆಯನ್ನೂ ಸೇರಿಸಿ. ಇದು ಬಹಳ ಸುಲಭವಾಗಿ ಕೂಡಾ ಲಭ್ಯವಿದ್ದು, ಇದರ ಬಿಡಿಭಾಗಗಳು ಸಹ ಸುಲಭದಲ್ಲಿ ಸಿಗುತ್ತವೆ. ಮಹಿಂದ್ರಾ265 DI ನ ಮೈಲೇಜ್‌ ಸಹಾ ತನ್ನ ವರ್ಗದಲ್ಲಿ ಅತ್ಯುತ್ತಮವಾಗಿದೆ.


ಮಹಿಂದ್ರಾ265 DI ಒಂದು ಪವರ್‌ಫುಲ್‌ 22.4 kW (30 HP) ಟ್ರಾಕ್ಟರ್‌ ಆಗಿದೆ ಇದಕ್ಕೆ ಹಲವಾರು ವ್ಯವಸಾಯಿಕ ಸಾಮರ್ಥ್ಯಗಳಿದ್ದು ಸರಕು ಸಾಗಣೆಯ ಕಾರ್ಯಾಚರಣೆಗಳಿಗೆ ಅತ್ಯಂತ ಪರಿಣಾಮಾತ್ಮಕವಾಗಿದೆ. ಇದಕ್ಕೆ ವರ್ಗವಾರು ಅತ್ಯುತ್ತಮ ಮೈಲೇಜ್‌ ಉಂಟು. ಸುಲಭಕ್ಕೆ ದೊರೆಯುವ ಬಿಡಿಭಾಗಗಳು, ಕಡಿಮೆ ನಿರ್ವಹಣಾ ವೆಚ್ಚದಿಂದ ಮಹಿಂದ್ರಾ265 DIನ ಮರುಮಾರಾಟ ದರಕ್ಕೆ ಸೂಕ್ತ ಬೆಲೆಯನ್ನು ತಂದುಕೊಡುತ್ತವೆ.


ನಿಮ್ಮ ಟ್ರಾಕ್ಟರನ್ನು ಕೊಳ್ಳುವ ಮುನ್ನ ನಿಮಗೆ ಬೇಕಾದ ಎಲ್ಲಾ ಮಾಹಿತಿ ಮಹಿಂದ್ರಾ ಟ್ರಾಕ್ಟರ್ಗಳ ಅಧಿಕೃತ ವೆಬ್‌ಸೈಟ್‌ ನಲ್ಲಿ ಸಿಗುತ್ತದೆ. ಒಮ್ಮೆ ನೀವು ವೆಬ್‌ಸೈಟ್‌ಗೆ ಹೋದಿರೆಂದರೆ, Dealer Locator ಪುಟಕ್ಕೆ ಹೋಗಿ, ಅಲ್ಲಿ ನಿಮಗೆ ದೇಶದ ವಿವಿಧ ಬಾಗಗಳಲ್ಲಿರುವ ಮಹಿಂದ್ರಾ 265 DI ಡೀಲರುಗಳ ವಿವರಗಳು ದೊರೆಯುತ್ತವೆ ನಿಮ್ಮ ಹತ್ತಿರ ಇರುವವರನ್ನು ಗುರುತಿಸಿಕೊಳ್ಳಿ.


ಮಹಿಂದ್ರಾ265 DI ಯ ನಿರ್ವಹಣಾ ವೆಚ್ಚ ಕಡಿಮೆ ಮತ್ತು ಮೈಲೇಜ್‌ ಹೆಚ್ಚು. ಮಹಿಂದ್ರಾ265 DI ನ ಸರ್ವಿಸಿಂಗ್‌ ಸಕಾರಣವಾಗಿ ಕಡಿಮೆ ಮಾತ್ರವಲ್ಲದೇ ಅದು ಉನ್ನತ ಗುಣಮಟ್ಟದ ಗುಣಲಕ್ಷಣಗಳನ್ನು ಹೆಮ್ಮೆಯಿಂದ ಧರಿಸಿದೆ ಅತ್ಯುನ್ನತ ಲೋಡಿಂಗ್‌ ಸಾಮರ್ಥ್ಯವೂ ಇದ್ದು, ಹಲವಾರು ಕೃಷಿ ಕಾರ್ಯಾಚರಣೆಗಳಿಗೆ ಯೋಗ್ಯವಾಗಿದೆ.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.