ಮಹೀಂದ್ರ 575 ಡಿ | |
ಎಂಜಿನ್ ಪವರ್ (kW) | 33.5 kW (45 HP) |
ರೇಟ್ ಮಾಡಿದ RPM | 1900 |
ಗೇರುಗಳ ಸಂಖ್ಯೆ ಇಲ್ಲ | 8 F + 2 R |
ಮಹೀಂದ್ರ 575 ಡಿ | |
ಎಂಜಿನ್ ಪವರ್ (kW) | 33.5 kW (45 HP) |
ರೇಟ್ ಮಾಡಿದ RPM | 1900 |
ಗೇರುಗಳ ಸಂಖ್ಯೆ ಇಲ್ಲ | 8 F + 2 R8 F + 2 R |
ಸಿಲಿಂಡರ್‌ಗಳ ಸಂಖ್ಯೆ | 4 |
Steering Type | ಪವರ್ ಸ್ಟೀರಿಂಗ್ (ಐಚ್ಛಿಕ) |
Rear Tyre | 6.00X16 + 13.6X28/ 14.9(ಐಚ್ಛಿಕ) |
Clutch | ಡುಯಲ್ (ಐಚ್ಛಿಕ) |
Hydraulics Lifting Capacity (kg) | 1600 |
ಮಹಿಂದ್ರಾ ಟ್ರಾಕ್ಟರಿನ hp ಗೆ ಬಹಳ ವಿಶಾಲ ವ್ಯಾಪ್ತಿಯಿದೆ. ಮಹಿಂದ್ರಾ 575 DI hp ಯು ಇದಕ್ಕೆ ಜಮೀನಿನಲ್ಲಿ ನಾನಾ ಬಗೆಯ ಕಾರ್ಯಾಚರಣೆಗಳನ್ನು ನಡೆಸಲು ಸಾಕಷ್ಟು ಪ್ರಮಾಣದ ಪವರ್ ಹೊಂದಿದೆ. 33.6 kW (45 HP) ಯುಳ್ಳ ಮಹಿಂದ್ರಾ 575 DI ಗೆ ಆರ್ಗೋನಾಮಿಕ್ ವಿನ್ಯಾಸವಿದೆ, ಪಾರ್ಶಿಯಲ್ ಕಾನ್ಸ್ಟಂಟ್ ಮೆಶ್ ಟ್ರಾನ್ಸ್ ಮಿಷನ್, ಸುಧಾರಿತವಾದ ಹೈಡ್ರಾಲಿಕ್ಸ್ ಇದ್ದು ಇದಕ್ಕೆ ನಾಲ್ಕು ಸಿಲಿಂಡರ್ ಇಂಜಿನ್ ಸಹಾ ಉಂಟು. ಹಾಗಾಗಿ, ನೀವು ಸಾಲಿಡ್ ಪರ್ಫಾರ್ಮೆನ್ಸ್ ಕುರಿತು ನಿಶ್ಚಿಂತರಾಗಿರಬಹುದು.
ಭಾರತದ ರೈತರ ವಲಯದಲ್ಲಿ, ಒಂದು ಟ್ರಾಕ್ಟರ್ ಆಯ್ಕೆ ಮಾಡಿಕೊಳ್ಳುವಾಗ ಅದರ ಬೆಲೆಯು ಅತ್ಯಂತ ಪ್ರಮುಖವಾದ ಅಂಶವಾಗಿ ಪರಿಗಣಿಸಲ್ಪಡುತ್ತದೆ. ಈ ನಿಟ್ಟಿನಲ್ಲಿ, ಮಹಿಂದ್ರಾ 575 DI ಬೆಲೆಯು ಇದು ನೀಡುವ ಗುಣಲಕ್ಷಣಗಳ ರಾಶಿಯ ತುಲನೆಯಲ್ಲಿ ನೋಡಿದರೆ ಬಹಳ ದರ ಪರಿಣಾಮಕಾರಿ ಎನ್ನಬಹುದು. ಒಬ್ಬ ಅಧಿಕೃತ ಮಹಿಂದ್ರಾ ಡೀಲರ್ ವತಿಯಿಂದ ಕೋಟ್ ಪಡೆದುಕೊಳ್ಳಿ.
ಮಹಿಂದ್ರಾ 575 Di ಟ್ರಾಕ್ಟರ್ ಒಂದು 33.6 kW (45 HP)ಯ ಇಂಜಿನ್ ಹೊಂದಿದೆ. ಇದೊಂದು 1900 rpm ಇಂಜಿನ್ನಾಗಿದ್ದು ವಿಶಿಷ್ಟವಾದ KA ತಂತ್ರಜ್ಞಾನ ಹೊಂದಿದ ಕಾರಣ ಸಮರ್ಪಕವಾದ ಪವರ್ ಹೊಂದಿದ್ದು ತಾಳಿಕೆ ಬರುವ ಇಂಜಿನ್ ಅವಧಿಯನ್ನು ತನ್ನಲ್ಲಿ ಹೊಂದಿದೆ. ಮಹಿಂದ್ರಾ 575 Di hp ಯ ಸುಲಭ ಚಲಾವಣೆಯು ಇಂಜಿನ್ನಿಗೆ ದೀರ್ಘಾಯುಷ್ಯವನ್ನು ನೀಡಿ ಚಾಲಕರಿಗೆ ಆರಾಮದಾಯಕವಾಗಿದೆ.
ವಿವಿಧ ಬಗೆಯ ಕೃಷಿ ಸಾಧನಗಳ ಜೊತೆ ಬಳಸಲು ಬರುವಂತಿರುವ ಟ್ರಾಕ್ಟರನ್ನು ಕೊಳ್ಳುವುದೇ ಒಳ್ಳೆಯದು. ಮಹಿಂದ್ರಾ 575 Di ಹಲವಾರು ಭಾರದ ಉಪಕರಣಗಳ ಜೊತೆಗೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ಮಹಿಂದ್ರಾ 575 DI ಉಪಕರಣಗಳ ಪಟ್ಟಿಯಲ್ಲಿ ಡಿಸ್ಕ್ ಪ್ಲೋ, ಗೈರೋವೇಟರ್, ಸೀಡ್ ಡ್ರಿಲ್, ಥ್ರೆಷರ್, ಟಿಪ್ಪಿಂಗ್ ಟ್ರೈಲರ್, ಕಲ್ಟಿವೇಟರ್, ನೀರು ಪಂಪ್, ಹ್ಯಾರೋ, ಸಿಂಗಲ್ ಆಕ್ಸಲ್ ಟ್ರೈಲರ್ ಇತ್ಯಾದಿ ಇವೆ.
ಮಹಿಂದ್ರಾ 575 DI ಕೊಳ್ಳುವಾಗ ನಿಮ್ಮ ಮನಸ್ಸಿನಲ್ಲಿ ಗಣನೆಗೆ ತಂದುಕೊಳ್ಳಲೇ ಬೇಕಾದ ಸಂಗತಿಯೆಂದರೆ ಮಹಿಂದ್ರಾ ವಾರಂಟಿ. ಇದು ನಿಮ್ಮ ಟ್ರಾಕ್ಟತರಿನ ಹಲವಾರು ಅನಗತ್ಯವಾದ ವೆಚ್ಚಗಳನ್ನು ಒಳಗೊಳ್ಳಲು ನೆರವಾಗುತ್ತದೆ. ಮಹಿಂದ್ರಾ 575 DI ವಾರಂಟಿಯನ್ನು ಒಂದೋ ಎರಡು ವರ್ಷಗಳ ಬಳಕೆಯ ಮೇಲೆ ಅಥವಾ 2000 ಗಂಟೆಗಳ ಬಳಕೆಯ ಮೇಲೆ, ಯಾವುದು ಮೊದಲು ಬರುವುದೋ ಅದರ ಮೇಲೆ ನೀಡಲಾಗುತ್ತದೆ.
ಮಹಿಂದ್ರಾ 575 DI ಒಂದು 33.5 kW (45 HP) ಯುಳ್ಳ ಪವರಪುಲ್ ಟ್ರಾಕ್ಟರ್ ಆಗಿದ್ದು ವಿಶಿಷ್ಟವಾದ KA ತಂತ್ರಜ್ಞಾನದ ಮೇಲೆ ಚಲಾಯಿಸಲ್ಪಡುತ್ತದೆಇದನ್ನು ಆರ್ಗೋನಾಮಿಕ್ ಆಗಿ ವಿನ್ಯಾಸಗೊಳಿಸಲಾಗಿದ್ದು ದೀರ್ಘಕಾಲದವರೆಗೆ ಆರಾಮಾಗಿ ಕೆಲಸ ಮಾಡಲು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಕಡಿಮೆ ಇಂಧನ ಬಳಕೆಗೆ ಧನ್ಯವಾದಗಳನ್ನು ಸಹ ಹೇಳಬೇಕಾಗಿದೆ ಏಕೆಂದರೆ ಇದಕ್ಕೆ ಅತ್ಯುತ್ತಮ ಮೈಲೇಜ್ ಇದೆ. ಮತ್ತು ನೀವು 575 DI ಮೈಲೇಜ್ ಕುರಿತಾಗಿ ನಿಮ್ಮ ಹತ್ತಿರದ ಡೀಲರ್ ಕಡೆಯಿಂದ ಮಾಹಿತಿ ಪಡೆಯಬಹುದು.
ಒಂದು 33.5 kW (45 HP) ಉಳ್ಳ ಇಂಜಿನ್ ಹೊಂದಿದ ವಿಶಿಷ್ಟವಾದ KA ತಂತ್ರಜ್ಞಾನದ, ಮಹಿಂದ್ರಾ 575 DI ಆಧುನಿಕ ಗುಣಲಕ್ಷಣಗಳುಳ್ಳ ಒಂದು ಶಕ್ತಿಶಾಲಿ ಟ್ರಾಕ್ಟರ್ ಆಗಿದೆ. ನೀವು ಜಮೀನಿನಲ್ಲಿ ಹೆಚ್ಚು ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಈ ಎಲ್ಲಾ ಅಂಶಗಳೂ ಮಹಿಂದ್ರಾ 575 DI ಮರುಮಾರಾಟದ ದರವನ್ನು ಹೆಚ್ವಿಸಲು ನೆರವಾಗಿವೆ.
ಭಾರದಲ್ಲಿನ ಹಲವಾರು 575 DI ಡೀಲರುಗಳ ಪೈಕಿ, ಪಟ್ಟಿಯಲ್ಲಿನ ಅಧಿಕೃತ ಡೀಲರುಗಳನ್ನು ಹುಡುಕಿಕೊಳ್ಳಿ. ಮಹಿಂದ್ರಾ 575 DI ಡೀಲರುಗಳನ್ನು ಹುಡುಕುವುದು ತುಂಬಾ ಸುಲಭವಾದ ವಿಷಯ. ಮಹಿಂದ್ರಾ ಟ್ರಾಕ್ಟರ್ಗಳ ಅಧಿಕೃತ ವೆಬ್ಸೈಟ್ ಗೆ ಹೋಗಿ ಫಿಲ್ಟರ್ ಬಳಸಿಕೊಂಡು ನಿಮ್ಮ ಪ್ರದೇಶದಲ್ಲಿರುವ ಟ್ರಾಕ್ಟರ್ಗಳನ್ನು ಹಿಡುಕಿಕೊಳ್ಳಬಹುದು.
ಮಹಿಂದ್ರಾ 575 DI ಒಂದು ಆರ್ಗೋನಾಮಿಕವಾಗಿ ವಿನ್ಯಾಸಗೊಳಿಸಲಾದ ಒಂದು 33.5 kW (45 HP) ಇಂಜಿನ್ Aಹೊಂದಿದೆ. ಇದರ ಡಿಸೈನ್ ಮತ್ತು ಇತರ ಅಂಶಗಳು ರೈತರಿಗೆ ದೀರ್ಘಕಾಲದವರೆಗೆ ಆರಾಮವಾಗಿ ಚಲಾವಣೆ ಮಾಡಲಿಕ್ಕೆ ಪ್ರಶಸ್ತವಾಗಿದೆ. ಇದಲ್ಲದೆ ಟ್ರಾಕ್ಟರನ್ನು ಸರ್ವಿಸಿಂಗ್ ಬಿಡುವುದು ಕೊಂಚ ಅನುಕೂಲಕರವಾಗಿದ್ದು ಸರ್ವಿಸಿಂಗ್ ಗೆ ಸಹಾ ದುಬಾರಿಯೇನಿಲ್ಲ ನಿಮ್ಮ ಡೀಲರ್ ಮುಖೇನ ನೀವು ಸರ್ವಿಸ್ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಬಹುದು.