ಅರ್ಜುನ್ ನೋವೊ 605 ಡಿಐ-ಎಂಎಸ್

ಅರ್ಜುನ್ ನೋವೊ 605 ಡಿಐ-ಎಂಎಸ್ ಎನ್ನುವುದು ಒಂದು 36.8 kW (49.3 HP) ತಾಂತ್ರಿಕವಾಗಿ ಅತ್ಯಾಧುನಿಕ ಟ್ರಾಕ್ಟರ್ ಆಗಿದೆ. ಅದು ಬಟಾಟೆ ಬೀಜ ಹಾಕುವುದು ಮತ್ತು ಗುಂಡಿ ತೋಡುವುದು ಸೇರಿದಂತೆ 40 ಕೃಷಿ ಚಟುವಟಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಅರ್ಜುನ್ ನೋವೋ 1800 kg ಎತ್ತುವ ಸಾಮರ್ಥ್ಯ, ಅತ್ಯಾಧುನಿಕ ಸಿಂಕ್ರೊಮೆಶ್ 15ಎಫ್ + 3ಆರ್ ಟ್ರಾನ್ಸಮಿಶನ್ ಮತ್ತು 400 h ಧೀರ್ಘ ಸೇವಾ ಇಂಟರ್ವವೆಲ್ ಮೊದಲಾದ ಲಕ್ಷಣಗಳನ್ನು ಹೊಂದಿದೆ. ಅರ್ಜುನ್ ನೋವೋ ಏಕರೂಪದ ಮತ್ತು ನಿರಂತರ ಶಕ್ತಿಯನ್ನು ಕನಿಷ್ಠ ಆರ್ ಪಿ ಎಂ ಇಳಿಕೆಯಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಮತ್ತು ಮಣ್ಣಿನ ಸ್ಥಿತಿಗಳಲ್ಲಿ ಒದಗಿಸುತ್ತದೆ. ಅದರ ಅಧಿಕ ಭಾರ ಎತ್ತುವ ಹೈಡ್ರಾಲಿಕ್ ಸಿಸ್ಟಂ ಸಾಮರ್ಥ್ಯ ಅದನ್ನು ಹಲವಾರು ಕೃಷಿ ಮತ್ತು ಉತ್ತುವಿಕೆ ಕಾರ್ಯಾಚರಣೆಗಳಿಗೆ ಸೂಕ್ತವಾಗಿ ಮಾಡುತ್ತದೆ. ಕೃಷಿಗಾಗಿಯೇ ತಯಾರಿಸಲಾಗಿರುವ ಆಪರೇಟರ್ ಸ್ಟೇಷನ್, ಕಡಿಮೆ ನಿರ್ವಹಣೆಯ ಅಗತ್ಯ ಮತ್ತು ವಿಭಾಗದಲ್ಲಿಯೇ ಅತ್ಯುತ್ತಮ ದರ್ಜೆಯ ಇಂಧನ ಸಾಮರ್ಥ್ಯ ಮೊದಲಾದವು ಕೆಲವು ಈ ತಾಂತ್ರಿಕವಾಗಿ ಅತ್ಯಾಧುನಿಕ ಟ್ರಾಕ್ಟರಿನ ಪ್ರಮುಖ ವಿಶೇಷಣಗಳು

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ

FEATURES

FEATURES

SPECIFICATIONS

ಅರ್ಜುನ್ ನೋವೊ 605 ಡಿಐ-ಎಂಎಸ್
ಎಂಜಿನ್ ಪವರ್ (kW)36.8 kW (49.3 HP)
ಗರಿಷ್ಠ ಟಾರ್ಕ್ (Nm)197
ಗರಿಷ್ಠ ಪವರ್ (Nm) Rated Torque167
ಗರಿಷ್ಠ PTO (kW)33.5 kW
ರೇಟ್ ಮಾಡಿದ RPM 2100
ಗೇರುಗಳ ಸಂಖ್ಯೆ ಇಲ್ಲ 15 F + 3 R
ಅರ್ಜುನ್ ನೋವೊ 605 ಡಿಐ-ಎಂಎಸ್
ಎಂಜಿನ್ ಪವರ್ (kW)36.8 kW (49.3 HP)
ಗರಿಷ್ಠ ಟಾರ್ಕ್ (Nm)197
ಗರಿಷ್ಠ ಪವರ್ (Nm) Rated Torque167
ಗರಿಷ್ಠ PTO (kW)33.5 kW
ರೇಟ್ ಮಾಡಿದ RPM 2100
ಗೇರುಗಳ ಸಂಖ್ಯೆ ಇಲ್ಲ 15 F + 3 R15 F + 3 R
ಸಿಲಿಂಡರ್‌ಗಳ ಸಂಖ್ಯೆ 4
Steering Type పవర్ స్టీరింగ
Rear Tyre 14.9 x 28
Engine Cooling EngineCooling
Transmission Type PSM (Partial Synchro)
Ground speeds (km/h) F - 1.6 km/h - 32.0 km/h </br> R - 3.1 km/h - 17.2 km/h
Clutch ಡ್ಯುಯಲ್ ಡ್ರೈ ಟೈಪ್
Hydraulic Pump Flow (l/m) 40
Hydraulics Lifting Capacity (kg) 1850

Video Gallery

.