ಮಹೀಂದ್ರ 215 ಎನ್ ಎಕ್ಸ್ ಟಿ

ಮಹೀಂದ್ರ ಯುವರಾಜ್ 215 NXT ಒಂದು 11.2 kW (15 HP) ಘನ ಮಾದರಿ ಮತ್ತು ಗುಣಮಟ್ಟ ಹೊಂದಿರುವ ಕಾಂಪಾಕ್ಟ್ ಟ್ರ್ಯಾಕ್ಟರ್. ಇಂಧನ ಸಾಮರ್ಥ್ಯ ಮತ್ತು ಕಾರ್ಯ ಸುಲಭತೆ ಯುವರಾಜ್ 215 ಎನ್‌ಎಕ್ಸ್‌ಟಿ ನ್ನು ಸಣ್ಣ ಭೂಮಿಗಳಿಗೆ ಹಾಗೂ ಮಧ್ಯ-ಕೃಷಿ ಕೆಲಸಗಳಿಗೆ ಉಪಯೋಗವಾಗುವಂತೆ ಒಂದು ಮಾದರಿ ಟ್ರ್ಯಾಕ್ಟರನ್ನಾಗಿ ಮಾಡಿದೆ.
ಮಹೀಂದ್ರ ಯುವರಾಜ್ ಟ್ರ್ಯಾಕ್ಟರನ್ನು ವಿಶೇಷವಾಗಿ ಸೋಯಾ, ಹತ್ತಿ, ಮೆಕ್ಕೆಜೋಳ, ಸಕ್ಕರೆ, ಮತ್ತು ತೋಟಗಳಾದ ದ್ರಾಕ್ಷಿ, ಮಾವು, ಕಿತ್ತಳೆ ಇನ್ನೂ ಮುಂತಾದ ಬೆಳೆಗಳಲ್ಲಿ ಉಪಯೋಗಕ್ಕೆ ವಿನ್ಯಾಸಗೊಳಿಸಲಾಗಿದೆ. ಇದರ ವಿಶೇಷ ವಿನ್ಯಾಸ ಮತ್ತು ಹೊಂದಾಣಿಕೆಯ ಹಿಂದಿನ ಟ್ರ್ಯಾಕ್ ಅಗಲ ಎರಡು ಬೆಳೆಗಳ ಮಧ್ಯೆ ಕೆಲಸ ಮಾಡಲು ಮತ್ತು ತೋಟಗಳಲ್ಲಿ ಮಧ್ಯೆ ಕೃಷಿ ಅನ್ವಯಗಳಿಗೆ ಉಪಯುಕ್ತವಾಗಿದೆ. ಇದನ್ನು ರೈತರು ಹೆಚ್ಚಾಗಿ ರೊಟೋವೇಷನ್, ಸಾಗುವಳಿ, ಬಿತ್ತನೆ, ತೆನೆಬಡಿಯುವುದು, ಸ್ಪ್ರೇಯಿಂಗ್, ಹಾಗೂ ಹಾಲೇಜ್ ಕೆಲಸಗಳಿಗೆ ಉಪಯೋಗ ಮಾಡುತ್ತಾರೆ.

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ

FEATURES

FEATURES

SPECIFICATIONS

ಮಹೀಂದ್ರ 215 ಎನ್ ಎಕ್ಸ್ ಟಿ
ಎಂಜಿನ್ ಪವರ್ (kW)11.2 kW (15 HP)
ರೇಟ್ ಮಾಡಿದ RPM 2300
ಗೇರುಗಳ ಸಂಖ್ಯೆ ಇಲ್ಲ 8 F + 3 R
ಮಹೀಂದ್ರ 215 ಎನ್ ಎಕ್ಸ್ ಟಿ
ಎಂಜಿನ್ ಪವರ್ (kW)11.2 kW (15 HP)
ರೇಟ್ ಮಾಡಿದ RPM 2300
ಗೇರುಗಳ ಸಂಖ್ಯೆ ಇಲ್ಲ 8 F + 3 R8 F + 3 R
ಸಿಲಿಂಡರ್‌ಗಳ ಸಂಖ್ಯೆ 1
Rear Tyre 8.00 X 18.6
Clutch ಸಿಂಗಲ್ ಪ್ಲೇಟ್ ಡ್ರೈ ಟಚ್
Hydraulics Lifting Capacity (kg) 778

Related Tractors

.