ಮಹೀಂದ್ರ 585 DI SP ಪ್ಲಸ್ ಟ್ರಾಕ್ಟರ್
ಮಹೀಂದ್ರ 585 DI SP ಪ್ಲಸ್ ಟ್ರಾಕ್ಟರ್ ಅಸಾಧಾರಣವಾಗಿದ್ದು, ನಿಮ್ಮ ವ್ಯವಹಾರಕ್ಕೆ ಸಂಪೂರ್ಣ ಉನ್ನತ ದರ್ಜೆಯ ಉತ್ಪಾದಕತೆ ಮತ್ತು ಲಾಭವನ್ನು ತರುತ್ತದೆ. ಇದು ಮಹೀಂದ್ರ 2WD ಟ್ರಾಕ್ಟರ್ ಆಗಿದ್ದು 36.75 kW (49.9 HP) ಹೆಚ್ಚುವರಿ ಉದ್ದ ಸ್ಟ್ರೋಕ್(ಇಎಲ್ಎಸ್) ಇಂಜಿನ್‌ನಿಂದ ತಯಾರಿಸಲ್ಪಟ್ಟಿದೆ. ಜೊತೆಗೆ, ಮಹೀಂದ್ರ 2x2 ಟ್ರಾಕ್ಟರ್ 1800 ಕೆಜಿ ಹೈಡ್ರಾಲಿಕ್ ಎತ್ತುವ ಸಾಮರ್ಥ್ಯವನ್ನು ಹೊಂದಿದೆ. ಈ ಮಹೀಂದ್ರ SP ಪ್ಲಸ್ ಟ್ರಾಕ್ಟರ್ ಅದರ ವಿಭಾಗದಲ್ಲಿ ಅತ್ಯಧಿಕ ಶಕ್ತಿಯನ್ನು, ಅತ್ಯುತ್ತಮ ದರ್ಜೆಯ ಮೈಲೇಜ್, ಪ್ರಭಾವಶಾಲಿ ಬ್ಯಾಕಪ್ ಟಾರ್ಕ್, ಹೆಚ್ಚಿನ ಒಳಗೊಳ್ಳುವಿಕೆಗೆ ಅಧಿಕ ಗರಿಷ್ಠ ಟಾರ್ಕ್, ಆರಾಮದಾಯಕ ಸೀಟಿಂಗ್,ಅತೀ ನವ್ಯ ವಿನ್ಯಾಸ ಮತ್ತು ಇನ್ನಷ್ಟು ನೀಡುತ್ತದೆ. ಜೊತೆಗೆ, ಉದ್ಯಮದಲ್ಲೇ ಮೊದಲ ಬಾರಿಗೆ, ಮಹೀಂದ್ರ 585 DI SP ಪ್ಲಸ್ ಟ್ರಾಕ್ಟರ್ ಆರು- ವರ್ಷಗಳ ವಾರಂಟಿಯನ್ನು ನೀಡುತ್ತದೆ. ಈಗ ಹೊಚ್ಚ ಹೊಸ ಟ್ರಾಕ್ಟರ್ 33.5 kW (44.9 HP) ಪಿಟಿಒ ಶಕ್ತಿಯೊಂದಿಗೆ ದೊಡ್ಡ ಕೃಷಿ ಉಪಕರಣಗಳೊಂದಿಗೆ ಹೆಚ್ಚಿನ ಕೆಲಸಗಳನ್ನು ಮಾಡಲು ನಿಮಗೆ ಸಹಾಯ ಮಾಡಬಲ್ಲದು. ಮಹೀಂದ್ರ585 DI SP ಪ್ಲಸ್ ಟ್ರಾಕ್ಟರ್‌ನ ಎಲ್ಲಾ-ಹೊಸ ಮಾದರಿಗಳೊಂದಿಗೆ ನಿಮ್ಮ ಕೃಷಿ ವ್ಯವಹಾರಗಳನ್ನು ಬದಲಾಯಿಸುವ ಅವಕಾಶ ಪಡೆದುಕೊಳ್ಳಿ.
ವೈಶಿಷ್ಟ್ಯಗಳು
ಮಹೀಂದ್ರ 585 DI SP ಪ್ಲಸ್ ಟ್ರಾಕ್ಟರ್- ಎಂಜಿನ್ ಶಕ್ತಿ (kW)36.75 kW (49.9 HP)
- ಗರಿಷ್ಠ ಟಾರ್ಕ್ (Nm)197 Nm
- ಗರಿಷ್ಠ PTO ಶಕ್ತಿ (kW)33.5 kW (44.9 HP)
- ರೇಟ್ ಮಾಡಲಾದ RPM (r/min)2100
- ಗೇರ್‌ಗಳ ಸಂಖ್ಯೆ8 F + 2 R
- ಎಂಜಿನ್ ಸಿಲಿಂಡರ್ಗಳ ಸಂಖ್ಯೆ4
- ಸ್ಟೀರಿಂಗ್ ಪ್ರಕಾರದ್ವಿಗುಣ ನಿರ್ವಹಣೆಯ ಪವರ್ ಸ್ಟೇರಿಂಗ್/ಮ್ಯಾನುವಲ್ ಸ್ಟೇರಿಂಗ್(ಐಚ್ಛಿಕ)
- ಹಿಂದಿನ ಟೈರ್ ಗಾತ್ರ378.46 mm x 711.2 mm (14.9 in x 28 in). ಇದರೊಂದಿಗೆ ಸಹ ಲಭ್ಯವಿದೆ: 345.44 mm x 711.2 mm (13.6 in x 28 in)
- ಪ್ರಸರಣ ಪ್ರಕಾರಪಾರ್ಶ್ವ ಸ್ಥಿರ ಮೆಶ್
- ಹೈಡ್ರಾಲಿಕ್ ಲಿಫ್ಟಿಂಗ್ ಸಾಮರ್ಥ್ಯ (ಕೆಜಿ)1800
ವೈಶಿಷ್ಟ್ಯತೆಗಳು
- ಕಲ್ಟಿವೇಟರ್
- ಎಂ.ಬಿ ನೇಗಿಲು(ಮ್ಯಾನುವಲ್/ಹೈಡ್ರಾಲಿಕ್‌ಗಳು)
- ರೋಟರಿ ಟಿಲ್ಲರ್
- ಗೈರೋವೇಟರ್
- ಹ್ಯಾರೋ
- ಟಿಪ್ಪಿಂಗ್ ಟ್ರೇಲರ್
- ಪೂರ್ಣ ಕೇಜ್ ಚಕ್ರ
- ಅರ್ಧ ಕೇಜ್ ಚಕ್ರ
- ರಿಡ್ಜರ್
- ಪ್ಲಾಂಟರ್
- ಲೆವೆಲರ್
- ಟ್ರೆಶರ್
- ಪೋಸ್ಟ್ ಹೋಲ್ ಡಿಗ್ಗರ್
- ಸೀಡ್ ಡ್ರಿಲ್
- ಲೋಡರ್