Riding Type Rice Transplanter | Agricultural Implements | Farm Equipment | Mahindra Tractors

ರೈಡಿಂಗ್ ಟೈಪ್ ರೈಸ್ ಪ್ಲಾಂಟರ್

ಅಕ್ಕಿ ಬೆಳೆಯುವುದು ಕಡಿಮೆ ಬಿತ್ತನೆ ಸಮಯದಲ್ಲಿ ಕೆಲಸ ಮುಗಿಸುತ್ತದೆ. ಈ ಅವಧಿಯಲ್ಲಿ ಅಕ್ಕಿಯನ್ನು ಬಿತ್ತುವುದು ನಿರ್ಣಾಯಕವಾಗಿದೆ. ಕೈಯಿಂದ ಬೆಳೆಯುವುದರಲ್ಲಿ ಬಹಳಷ್ಟು ಕೈಕೆಲಸಗಳು ಇರುವ ಕಾರಣ ಹೆಚ್ಚು ಸಮಯ ಬೇಕಾಗುತ್ತದೆ. ಅಕ್ಕಿ ನೆಡುವುದು ಯಾಂತ್ರೀಕರಣಗೊಳ್ಳುವುದರಿಂದ ಮಾನವ ಪರಿಶ್ರಮ ನಿವಾರಣೆಯಾಗುತ್ತದೆ ಮತ್ತು ಅಕ್ಕಿ ವೇಗವಾಗಿ ಬಿತ್ತಲು ಸಾಧ್ಯವಾಗಲಿದೆ. ಮಹೀಂದ್ರ ಆಪಿಟ್ರಾಕ್ ನ ರೈಡಿಂಗ್ ವಿಧದ ಅಕ್ಕಿ ನೆಡುವುದು ಕರಾರುವಕ್ಕಾಗಿ ನೆಡುವುದನ್ನು ಖಚಿತಪಡಿಸುತ್ತದೆ. ಅಲ್ಲದೆ ಗಿಡದಿಂದ ಗಿಡಕ್ಕೆ ಅಂತರವನ್ನು ಮತ್ತು ಗುಡ್ಡಕ್ಕೆ ಎಷ್ಟು ಗಿಡಗಳು ಅಗತ್ಯ ಎನ್ನುವುದನ್ನೂ ಕರಾರುವಕ್ಕಾಗಿ ಮಾಡುತ್ತದೆ. ಇದರಿಂದ ಉತ್ತಮವಾಗಿ ಕಳೆ ತೆಗೆಯುವುದು ಮತ್ತು ಮಿಶ್ರ ಬೆಳೆಗಳನ್ನು ಬೆಳೆಸುವುದು ಸಾಧ್ಯ ಮತ್ತು ಒಟ್ಟಾರೆ ಉತ್ಪಾದನೆ ಹೆಚ್ಚಾಗಲಿದೆ.

 
   
   
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ತೀವ್ರ ತೇವಭೂಮಿಯ ಸ್ಥಿತಿಯಲ್ಲಿ ಕಾರ್ಯನಿರ್ವಹಣೆಗೆ ಶಕ್ತಿಶಾಲಿ 20 hp ಪೆಟ್ರೋಲ್ ಇಂಜಿನ್
  • ಹೆಚ್ ಎಸ್ ಟಿ ನಿರಂತರ ವೈವಿಧ್ಯ ಟ್ರಾನ್ಸ್ ಮಿಷನ್

  • ನಿಖರ ಕಸಿ ಅಧಿಕ ಇಳುವರಿ ನೀಡುತ್ತದೆ.
  • ಕಡಿಮೆ ವೆಚ್ಚದ ಕಾರ್ಯನಿರ್ವಹಣೆ ಮತ್ತು ಬಾಡಿಗೆಗೆ ಹಸ್ತಚಾಲಿತ ಕೂಲಿ ಪಡೆಯುವುದನ್ನು ತಡೆಯಬಹುದು

  • ಆರಾಮವಾಗಿ ಕಾರ್ಯನಿರ್ವಹಿಸಲು ಪವರ್ ಸ್ಟಿಯರಿಂಗ್
  • ಕಡಿಮೆ ಕಂಪನ ಮಟ್ಟ ನಿರ್ವಾಹಕರಿಗೆ ಆಯಾಸವನ್ನು ಉಂಟುಮಾಡುವುದಿಲ್ಲ.

  • 6 ರೋ ಮತ್ತು 8 ರೋಗಳಲ್ಲಿ ಲಭ್ಯ.
  • ಕಡಿಮೆ ನಿರ್ವಹಣೆಯ ಅಗತ್ಯ

  • ಆಳವಾದ ಹೊಲಗಳಿಗೆ 4 ವ್ಹೀಲ್
  • ಅಧಿಕ ವೇಗದಲ್ಲಿ ಕೆಲಸ ಮಾಡುವುದರಿಂದ ಸಾಕಷ್ಟು ಸಮಯ ಉಳಿಸುತ್ತದೆ.

  • ವೇಗವಾದ ನಿರ್ವಹಣೆ ಸಮಯ ಉಳಿಸಲು ನೆರವಾಗುತ್ತದೆ
  • ಸಾಲುಗಳು, ಪ್ರತಿಯೊಂದು ಸಸಿ ಮತ್ತು ಸಸಿಯ ಆಳದ ನಡುವಿನ ಅಂತರವನ್ನು ಸಮಾನವಾಗಿ ನಿರ್ವಹಿಸುತ್ತದೆ.

ವಿಶೇಷಣಗಳು

ರೋ ಗಳ ಸಂಖ್ಯೆ6 ರೋ
ವಿಧರೈಡ್ ಆನ್ ವಿಧ
ಬಿತ್ತುವ ಪಿಚ್ (ಸೆಂಟಿಮೀಟರ್)16,18,20 cm
ಸ್ಟಿಯರಿಂಗ್ಪವರ್ ಸ್ಟಿಯರಿಂಗ್
ವೇಗ ಬದಲಾವಣೆHST
ಬಿತ್ತುವ ವ್ಯವಸ್ಥೆರೋಟರಿ
ಬಿತ್ತುವ ಪಿಚ್ (ಸೆಂಟಿಮೀಟರ್) ಗಳಲ್ಲಿ18,20,22,24
ಬಿತ್ತುವ ಆಳ (ಸೆಂಟಿಮೀಟರ್)5 ಅಡಿಯಲ್ಲಿ 2-5 ಸೆಂಟಿಮೀಟರ್
ರೋ ನಿಂದ ರೋ ವರೆಗೆ ದೂರ (ಸೆಂಟಿಮೀಟರ್)30 cm
ಕೆಜಿ ಗಳಲ್ಲಿ ತೂಕ (ಅಂದಾಜು)830 ಕೆಜಿ
ಎಂಜಿನ್ ಗಳ ವಿಧಪೆಟ್ರೋಲ್/ಡೀಸೆಲ್