ಟ್ರ್ಯಾಕ್ಟರ್ ಶ್ರೆಡ್ಡರ್ | ಕೃಷಿ ಅಳವಡಿಕೆಗಳು | ಕೃಷಿಕ್ಷೇತ್ರ ಅಳವಡಿಕೆಗಳು | ಮಹೀಂದ್ರ ಟ್ರ್ಯಾಕ್ಟರ್‌ಗಳು

ಶ್ರೆಡರ್

ಮಹೀಂದ್ರಾ ಶ್ರೆಡರ್ ಹೊಲದಲ್ಲಿ ಬಾಕಿ ಉಳಿಯುವ ಬೆಳೆಯನ್ನು ನಿಭಾಯಿಸುವ ಕಾರಣ ಹೊಲದ ಚಟುವಟಿಕೆಯಲ್ಲಿ ಉಪಯುಕ್ತ. ಶ್ರೆಡರ್ ಬಾಕಿ ಉಳಿದ ಬೆಳೆಯನ್ನು ಕತ್ತರಿಸುತ್ತದೆ ಮತ್ತು ಮಣ್ಣಿನ ಜೊತೆಗೆ ಮಿಶ್ರ ಮಾಡುತ್ತದೆ. ಅದು ಮುಂದಿನ ಬೆಳೆಗೆ ಸಹಜವಾದ ಗೊಬ್ಬರವಾಗುತ್ತದೆ.

 
   
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಮಹೀಂದ್ರಾ ಶ್ರೆಡರ್ ಮಣ್ಣಿನ ಮೇಲ್ಮೈಯಲ್ಲಿ ಕೆಲಸ ಮಾಡುವುದರಿಂದ ಮಣ್ಣಿಗೆ ಅಪಾಯವನ್ನು ಉಂಟುಮಾಡುವುದಿಲ್ಲ.
  • ಇದನ್ನು ಟ್ರ್ಯಾಕ್ಟರ್ ನೊಂದಿಗೆ ಕೇಂದ್ರ ಮೌಂಟೆಡ್ ಮತ್ತು ಆಫ್ ಸೆಟ್ ಆಗಿ ಬಳಸಬಹುದು.

  • ಇದನ್ನು ಕಬ್ಬು, ಹತ್ತಿ, ಭತ್ತ, ಗೋಧಿಯ ಬೆಳೆ ಉಳಿಕೆ ನಿರ್ವಹಣೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
  • ಮುಂದಿನ ಕೊಯ್ಲಿನ ಸಮಯಕ್ಕೆ ಪರಿಣಾಮಕಾರಿಯಾಗಿ ಮತ್ತು ಸಾಮರ್ಥ್ಯದಿಂದ ಹೊಲ ಸ್ವಚ್ಛಗೊಳಿಸಲು ನೆರವಾಗುತ್ತದೆ.

  • ಮೂರು ಪಾಯಿಂಟ್ ಲಿಂಕೇಜ್ ಮೌಂಟೆಡ್ ಅಳವಡಿಸಲಾಗಿದ್ದು ಇದನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರೋಟಾವೇಟರ್ ನಂತೆ ಸಾಗಿಸಬಹುದು.
  • ಒಣಹುಲ್ಲನ್ನು ಸೂಕ್ಷ್ಮ ಕಣಗಳಾಗಿ ಕತ್ತರಿಸಲಾಗುತ್ತದೆ ಇದನ್ನು ಪಶು ಆಹಾರವಾಗಿ ಬಳಸಲಾಗುತ್ತದೆ. ಪಶು ಆಹಾರವನ್ನು ಪಶು ಮಾಲೀಕರಿಗೆ ಮಾರಾಟ ಮಾಡಿದಲ್ಲಿ ಹೆಚ್ಚುವರಿ ಆದಾಯ ಗಳಿಸಬಹುದು.

  • ಅಧಿಕ rpm ರೋಟಾರ್ ವೇಗದಲ್ಲಿ ಗುಣಮಟ್ಟದ ಉದುರಿಸುವಿಕೆ

ವಿಶೇಷಣಗಳು

 ಛೇದಕ 160
ಅಗತ್ಯವಿರುವ ಟ್ರ್ಯಾಕ್ಟರ್ HP35 to 40
ಕಾರ್ಯದ ಅಗಲ ಗಳಲ್ಲಿ(cm)160
ಒಟ್ಟಾರೆ ಅಗಲ ಗಳಲ್ಲಿ (cm)175
ಅಲುಗುಗಳ ಸಂಖ್ಯೆ22
ತೂಕ ಕೆಜಿ ಗಳಲ್ಲಿ (ಅಂದಾಜು)275
ಟ್ರ್ಯಾಕ್ಟರ್ PTO rpm540

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಟ್ರ್ಯಾಕ್ಟರಿನೊಂದಿಗೆ ಜೋಡಿಸಲು ಸುಲಭ.
  • ಕ್ಷೇತ್ರವನ್ನು ಹೆಚ್ಚು ಉತ್ತಮವಾಗಿ ಒಳಗೊಳಿಸುತ್ತದೆ.

  • ಗಿಯರ್ ಬದಲಾವಣೆಗಾಗಿ ಕ್ಲಚ್ ಒತ್ತಿದಾಗ, ಡ್ಯುಅಲ್ ಕ್ಲಚ್ ಲಕ್ಷಣದಿಂದಾಗಿ. ಪಿಟಿಒ ಕಾರ್ಯಾಚರಣೆಯು ಪರಿಣಾಮಕ್ಕೊಳಗಾಗದೇ ಉಳಿಯುತ್ತದೆ.