ಸಿಕ್ಕಲ್ ಸ್ವೋರ್ಡ್ | ಕೃಷಿ ಅಳವಡಿಕೆಗಳು | ಟ್ರ್ಯಾಕ್ಟರ್ ಜೋಡಣೆಗಳು | ಮಹೀಂದ್ರ ಟ್ರ್ಯಾಕ್ಟರ್‌ಗಳು

ಸಿಕಲ್ ಸ್ವೋರ್ಡ್

ಮೂರು ಪಾಯಿಂಟ್ ಲಿಂಕೇಜ್ ಮೆಕಾನಿಸಂ ನಿಂದ ಸಂಪರ್ಕ ಹೊಂದಿದೆ ಮತ್ತು ಟ್ರಾಕ್ಟರ್ ನ ಪವರ್ ಟ್ರೈನ್ ಮೂಲಕ ಕಾರ್ಯ ನಿರ್ವಹಣೆಯಾಗಿದೆ. ಸಿಕಲ್ ಸ್ವೋರ್ಡ್ ನಲ್ಲಿ ಡಬಲ್ ಆಕ್ಷನ್ ಕಟರ್ ಬಾರ್ ತಿರುಗಿಸಲೆಂದು ಮತ್ತು ಸಮರ್ಥ ಕಟಿಂಗ್ ಗೆಂದು ಇದೆ. ಅದನ್ನು ವಿವಿಧ ವೇಗಗಳಲ್ಲಿ ಕಾರ್ಯ ನಿರ್ವಹಿಸಬಹುದು. ಅದನ್ನು ಪತ್ತೆ ಹಚ್ಚುವುದೂ ಬಹಳ ಸುಲಭ. ಅದರ ವಿಶಿಷ್ಟ ತೇಲಾಡುವ ಮೆಕಾನಿಸಂ ಮಣ್ಣಿನ ಪ್ರೊಫೈಲ್, ಮತ್ತು ಅದರ ದೈತ್ಯ ರಚನೆ ಮತ್ತು ಸವೆತ ನಿರೋಧಕ ಬ್ಲೇಡ್ ಉಪಕರಣದ ಧೀರ್ಘಕಾಲವನ್ನು ಖಚಿತಪಡಿಸುತ್ತದೆ.

 
   
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

 • ಕಲ್ಲುಗಳಲ್ಲಿಯೂ ಸವೆತ ನಿರೋಧಕ ಬ್ಲೇಡ್
 • ಅಧಿಕ ಚಲನೆಯ ಸಾಮರ್ಥ್ಯದೊಂದಿಗೆ 2-4 ಕಿಮೀ/ಗಂಟೆ ಕತ್ತರಿಸುವ ವೇಗ

 • 170 ಸೆಂಮೀ ಉದ್ದದ, ದ್ವಿಗುಣ ಕಾರ್ಯದ ಕಟರ್ ಬಾರ್.
 • ಕಬ್ಬಿನ ಕೊಯ್ಲಿಗೆ ಪರಿಣಾಮಕಾರಿ ವಿಧಾನ.

 • 3 ಪಾಯಿಂಟ್ ಲಿಂಕೇಜ್ ತಂತ್ರಜ್ಞಾನದೊಂದಿಗೆ ಸಂಪರ್ಕಿಸಿದ್ದು ಟ್ರ್ಯಾಕ್ಟರ್ ಪಿಟಿಓ ನಿಂದ ಕಾರ್ಯನಿರ್ವಹಿಸುತ್ತದೆ.
 • ಕಬ್ಬಿನ ಎತ್ತರದೊಂದಿಗೆ ಸ್ಕಿಡ್ ಎತ್ತರವನ್ನು ಹೊಂದಿಸಬಹುದು.

 • ಹೈಡ್ರಾಲಿಕ್ ಆಗಿ ನಿರ್ವಹಿಸಬಹುದಾಗಿದ್ದು ತೂಕ ವರ್ಗಾವಣೆ ತಂತ್ರಜ್ಞಾನವಿದೆ.
 • ದೀರ್ಘ ಸರ್ವಿಸ್ ಬಾಳಿಕೆ ನೀಡುತ್ತದೆ.

 • ಮಣ್ಣಿನ ವಿವರಣೆಯನ್ನು ಅನುಸರಿಸಲು ಪ್ಲೋಟಿಂಗ್ ತಂತ್ರಜ್ಞಾನ,
 • ಸುಲಭವಾಗಿ ಜೋಡಿಸಬಹುದು ಮತ್ತು ಪ್ರತ್ಯೇಕಿಸಬಹುದು,

 • ಕಬ್ಬು, ಬಾಜ್ರಾ, ಜೋಳ ಇತ್ಯಾದಿಗಳನ್ನು ಕಡಿಮೆ ಸಮಯದಲ್ಲಿ ಕತ್ತರಿಸಲು ಬಳಸಲಾಗುತ್ತದೆ ಮತ್ತು ಈಗಾಗಲೇ ಬಿದ್ದುಹೋಗಿರುವ ಬೆಳೆಗಳನ್ನೂ ಕತ್ತರಿಸಬಹುದಾಗಿದೆ.
 • ಬೆಳೆಗಳನ್ನು ಒಂದೇ ಸಾಲಿನಲ್ಲಿ ಕತ್ತರಿಸುವುದರಿಂದ, ಸುಲಭವಾಗಿ ಸಂಗ್ರಹಿಸಿ, ನಿರ್ವಹಿಸಿ ಸಾಗಿಸಬಹುದು.

ವಿಶೇಷಣಗಳು

ಕತ್ತರಿಸುವ ಉದ್ದ110 to 170 mm
ಅಲುಗುಗಳ ವಿನ್ಯಾಸ80 ಮೇಲೆ - 96 ಕೆಳಗೆ
ಅಗತ್ಯವಿರುವ ಶಕ್ತಿ ~ 5-6 Kw @540 PTO
3 ಪಾಯಿಂಟ್ ಸಂಪರ್ಕವರ್ಗ 1 ಹಾಗು 2 ಸೂಕ್ತವಾಗುವ
ಕಾರ್ಯದ ವೇಗ1.6 - 3.5 km
ಉತ್ಪಾದನೆ20-30 ಟನ್ ಗಳು/ ಬೆಳೆ ಸಾಂದ್ರತೆ ಮೇಲೆ ಅವಲಂಬಿತವಾಗಿರುವ HR
ಕತ್ತರಿಸುವಿಕೆಯ ಉದ್ದ ಕತ್ತರಿಸುವುದು ಘಟಕಗಳಲ್ಲಿ ಒದಗಿಸಿರುವ ಒಳ ಮತ್ತು ಹೊರ ಶೂಗಳ ಸಹಾಯದೊಂದಿಗೆ ಹೊಂದಾಣಿಕೆ
ಸುರಕ್ಷತಾ ವಿಧಾನಕತ್ತರಿಸುವಿಕೆ ಕೈ ಮೇಲಿರುವ ಸ್ಪ್ರಿಂಗ್ ಲೋಡೆಡ್ ರಾಚೆಟ್. ಈಗಾಗಲೇ ಕತ್ತರಿಸಿರುವ ಕೆನ್ ಗಳ ಟೂಲ್ ಗಳನ್ನು ಉಳಿಸಲು ಹೈಡ್ರಾಲಿಕ್ ಚಾಲಿತ ತೂಕ ವರ್ಗಾವಣೆ ಮಾಡುವ ಯಂತ್ರ. ತಿರುವುಗಳಲ್ಲಿ ಕತ್ತರಿಸುವಿಕೆ ಅಲುಗುಗಳ ಹೈಡ್ರಾಲಿಕ್ ಏರಿಕೆ.
ಒಟ್ಟಾರೆ ತೂಕ (ಅಂದಾಜು)200ಕೆಜಿ

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

 • ಉತ್ತಮ ಎಸ್ ಎಫ್ ಸಿ ಅದನ್ನು ಬಳಕೆಗೆ ಹೆಚ್ಚು ಮಿತವ್ಯಯಿಯನ್ನಾಗಿಸುತ್ತದೆ.
 • 540 ಆರ್ ಪಿ ಎಂ ನಲ್ಲಿ ಗರಿಷ್ಟ ಪಿಟಿಒ ಶಕ್ತಿ ಇರುವುದರಿಂದ ಇಂಧನ ವಿನಿಯೋಗ ಕಡಿಮೆ.

 • ಗಿಯರ್ ಬದಲಾವಣೆಗಾಗಿ ಕ್ಲಚ್ ಒತ್ತಿದಾಗ, ಡ್ಯುಅಲ್ ಕ್ಲಚ್ ಲಕ್ಷಣದಿಂದಾಗಿ. ಪಿಟಿಒ ಕಾರ್ಯಾಚರಣೆಯು ಪರಿಣಾಮಕ್ಕೊಳಗಾಗದೇ ಉಳಿಯುತ್ತದೆ.