ಮಹೀಂದ್ರಾ ಪ್ಲಾಂಟಿಂಗ್ ಮಾಸ್ಟರ್ ಎಚ್.ಎಂ 200 ಎಲ್.ಎಕ್ಸ್ ಎನ್ನುವುದು ವಿವಿಧ ಬೆಳೆಗಳಿಗೆ ಬಳಸಬಹುದಾದ, ಅರೆ ಸ್ವಯಂಚಾಲಿ̧ತ, ಟ್ರೇ ಬಳಸಿ ನಾಟಿ ಮಾಡುವ ಯಂತ್ರವಾಗಿದೆ. ಭಾರತೀಯ ಕೃಷಿ ಪರಿಸರಕ್ಕಾಗಿ ಯುರೋಪಿನ ತಜ್ಞರು ವಿನಾಸಗೊಳಿಸಿರುವ ಈ ಯಂತ್ರವು ಕಾರ್ಮಿಕ ಶ್ರಮವನ್ನು ಉಳಿಸುವ ಮೂಲಕ ನಾಟಿ ಮಾಡುವಾಗ ಅತ್ಯುತ್ತಮ ದಕ್ಷತೆ ಮತ್ತು ಏಕರೂಪತೆಯನ್ನು ಖಾತರಿಪಡಿಸುತ್ತದೆ.
HM 200 LX | HM 200 LX | |
ಪ್ರಮುಖ ವೈವಿಧ್ಯತೆಗಳು | LP | RM |
ಸಾಲುಗಳ ಸಂಖ್ಯೆ | 2 | 2 |
ಅಳತೆಗಳು (LxBxH)(mm) | 2420x2012x1940 | 2420x2012x1940 |
Cat ಹೊಂದಾಣಿಕೆ (CAT I ಅಥವಾ Cat II) | CAT I / CAT II | CAT I / CAT II |
ನೀರಿನ ಟ್ಯಾಂಕ್ ನ ಸಾಮರ್ಥ್ಯ (L) | 300 | 300 |
ನಾಟಿ ಮಾಡುವ ಆಳ (cm) | 8 to 15 | 8 to 15 |
ಸಸಿಯ ಹೊಂದಿಸಬಲ್ಲ ಎತ್ತರ (cm) | 12 to 24 | 12 to 24 |
ಸಾಲಿನಿಂದ ಸಾಲಿಗೆ ಹೊಂದಾಣಿಕೆ (mm) | 450 to 1740 | 450 to 1740 |
ಸಸಿಯಿಂದ ಸಸಿಗೆ ಇರುವ ಅಂತರದ ಶ್ರೇಣಿ(cm) | 8 to 76 | 8 to 76 |
ತೂಕ (kg) | 502 | 529 |
ಯಂತ್ರದ ಉಪಸಾಧನ | ||
ರೋ ಮಾರ್ಕರ್ | ಐಚ್ಛಿಕ | ಸಾಮಾನ್ಯ |
ನೇಗಿಲಿನ ಗುಳ S (ಕೋಕೊಪೀಟ್ ಪಾದ 1.5 cm) | ಐಚ್ಛಿಕ | ಸಾಮಾನ್ಯ |
ನೇಗಿಲಿನ ಗುಳ M (ಕೋಕೊಪೀಟ್ ಪಾದ 3 cm) | ಐಚ್ಛಿಕ | ಸಾಮಾನ್ಯ |
ನೇಗಿಲಿನ ಗುಳ L (ಕೋಕೊಪೀಟ್ ಪಾದ 4 cm) | ಐಚ್ಛಿಕ | ಸಾಮಾನ್ಯ |
ನೇಗಿಲಿನ ಗುಳ XL (ಕೋಕೊಪೀಟ್ ಪಾದ 5 cm) | ಐಚ್ಛಿಕ | ಐಚ್ಛಿಕ |