ಪ್ಲಾಂಟಿಂಗ್ ಮಾಸ್ಟರ್ ಪೊಟ್ಯಾಟೊ+ ಎನ್ನುವುದು ನಿಖರವಾಗಿ ಆಲೂಗಡ್ಡೆಯನ್ನು ನೆಡುವ ಅತ್ಯಾಧುನಿಕ ಯಂತ್ರವಾಗಿದೆ. planting quality and higher potato yields! ಯೂರೋಪ್ ನಲ್ಲಿರುವ ನಮ್ಮ ಪಾಲುದಾರ ಡಿವೂಲ್ಫ್ ಜೊತೆ ಸೇರಿಕೊಂಡು ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸಿರುವ ಹೊಸ ಪ್ಲಾಂಟಿಂಗ್ ಮಾಸ್ಟರ್ ಪೊಟ್ಯಾಟೊ+ ಅನ್ನು, ನೆಡುವಿಕೆ ಗುಣಮಟ್ಟದ ವರ್ಧನೆ ಮತ್ತು ಆಲೂಗಡ್ಡೆಯ ಅಧಿಕ ಇಳುವರಿಯನ್ನು ನೀಡುವುದಕ್ಕಾಗಿ, ವಿಶೇಷವಾಗಿ ಭಾರತೀಯ ಕೃಷಿ ಸನ್ನಿವೇಶಕ್ಕೆ ಹೊಂದುವಂತೆ ರೂಪಿಸಲಾಗಿದೆ. ಪ್ಲಾಂಟಿಂಗ್ ಮಾಸ್ಟರ್ ಪೊಟ್ಯಾಟೊ+ ಜೊತೆಗೆ, ಆಲೂಗಡ್ಡೆಯನ್ನು ನೆಡುವ ಹೊಸ ಹಾಗೂ ಅತ್ಯಂತ ದಕ್ಷ ವಿಧಾನದ ಅನುಭವವನ್ನು ಪಡೆಯಲು ಸಿದ್ಧರಾಗಿ.
ಮೂವಿಂಗ್ ಫ್ಲೂರ್
ಹೊಂದಿಸಬಹುದಾದ ರಿಡ್ಜರ್ ಗಳು
ವಿವಿಧ ಹೋಲ್ಡಿಂಗ್ ಕಪ್ ಗಳು
ರಸಗೊಬ್ಬರದ ಟ್ಯಾಂಕ್ ಗಳು
ಮೆಕ್ಯಾನಿಕಲ್ ವೈಬ್ರೇಟರ್ (ಬೆಲ್ಟ್ ವೈಬ್ರೇಟರ್)
*ಆಳ ನಿಯಂತ್ರಿಸುವ ವೀಲ್
ಕಪ್ ತೊಳೆಯಲು ಬ್ರಶ್ ಗಳು
ಮೂವಿಂಗ್ ಫ್ಲೂರ್
ಹೊಂದಿಸಬಹುದಾದ ರಿಡ್ಜರ್ ಗಳು
ವಿವಿಧ ಹೋಲ್ಡಿಂಗ್ ಕಪ್ ಗಳು
ರಸಗೊಬ್ಬರದ ಟ್ಯಾಂಕ್ ಗಳು
ಮೆಕ್ಯಾನಿಕಲ್ ವೈಬ್ರೇಟರ್ (ಬೆಲ್ಟ್ ವೈಬ್ರೇಟರ್)
*ಆಳ ನಿಯಂತ್ರಿಸುವ ವೀಲ್
ಕಪ್ ತೊಳೆಯಲು ಬ್ರಶ್ ಗಳು
ಟ್ರ್ಯಾಕ್ಟರ್ ಸಂಪರ್ಕ |
ಲಿಫ್ಟೆಡ್ (CAT II) |
ಹೋಪರ್ | ಪ್ರಕಾರ |
ಸ್ಥಿರ |
ಹೋಪರ್ | ಸಾಮರ್ಥ್ಯ |
500 kg ತನಕ |
ರಸಗೊಬ್ಬರದ ಸಾಮರ್ಥ್ಯ |
130 L |
ಡ್ರೈವ್ |
ಮೆಕ್ಯಾನಿಕಲ್ |
ಯಂತ್ರದ ಕೆರ್ಬ್ ತೂಕ |
1000 kg |
ಟ್ರ್ಯಾಕ್ಟರ್ ವೇಗದಲ್ಲಿ ನೆಡುವ ಸಾಮರ್ಥ್ಯ 3-5 km/h |
4000 m2/h |
ಯಂತ್ರದ ಒಟ್ಟು ತೂಕ (ಲೋಡೆಡ್) |
1624 kg |
ಸಾಲಿನ ಅಂತರ |
61 cm 66 cm 71 cm 76 cm |
Cookies are not enabled on your browser, please turn them on for better experience of our website !