ಕೈಯಿಂದ ನೇಜಿ ನೆಡಲು ಸಾಕಷ್ಟು ಕಾರ್ಮಿಕ ಶಕ್ತಿ ಬೇಕು ಮಾತ್ರವಲ್ಲದೆ ಇದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗೂ ದುಬಾರಿ ಕೃಷಿ ಕೆಲಸ ಎನಿಸುತ್ತದೆ. ಮಹೀಂದ್ರಾ ಎಂ.ಪಿ461 (ವಾಕ್-ಬಿಹೈಂಡ್ ರೈಸ್ ಟ್ರಾನ್ಸ್ ಪ್ಲಾಂಟರ್), ಇದಕ್ಕಾಗಿ ಯಾಂತ್ರೀಕೃತ ಉಪಾಯವನ್ನು ಒದಗಿಸುತ್ತದೆ; ಇದು ನೇಜಿ ನೆಡುವಾಗ ಅನುಭವಿಸುವ ಒತ್ತಡ, ಸಮಯ ಮತ್ತು ವೆಚ್ಚದಿಂದ ಮುಕ್ತಿ ನೀಡುವುದಲ್ಲದೆ, ಭತ್ತದ ನೇಜಿಗಳ ಏಕರೂಪದ ನೆಡುವಿಕೆಯನ್ನು ಖಚಿತಪಡಿಸುತ್ತದೆ.
ಮಾಡೆಲ್ |
MP461 |
|
---|---|---|
ಪ್ರಕಾರ |
4 ಸಾಲುಗಳು |
|
ಎಂಜಿನ್ |
MF168 FB |
|
ಪ್ರಕಾರ |
ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ |
|
ಸ್ಥಳಾಂತರ(cm3) |
196 |
|
ರೇಟೆಡ್ ಔಟ್ಪುಟ್ (kW ಮತ್ತು r/min) |
3.72 ಮತ್ತು 1700 |
|
ಇಂಧನ |
ಪೆಟ್ರೋಲ್ |
|
ಇಂಧನ ಸಾಮರ್ಥ್ಯ (L) |
3.5 |
|
ಟ್ರಾನ್ಸ್ ಮಿಶನ್ |
||
ಚಕ್ರಗಳ ಸಂಖ್ಯೆ |
2 |
|
ಚಕ್ರದ ಪ್ರಕಾರ |
ರಬ್ಬರ್ ನಿಂದ ಎಳೆಯುವ ಚಕ್ರ |
|
ಚಕ್ರ (mm) |
660 |
|
ಗೇರುಗಳ ಸಂಖ್ಯೆ |
2F + 1R |
|
ಮೇನ್ ಕ್ಲಚ್ |
ಬೆಲ್ಟ್ ಟೆನ್ಶನ್ |
|
ಲಂಬಾಂತರ ಹಿಡಿಯ ಹೊಂದಾಣಿಕೆ |
ತಿರುಗುವ, ಸ್ಟೀಪಲ್ಸ್ ಹೊಂದಾಣಿಕೆ |
|
ಪ್ಲಾಂಟರ್ |
||
ನೆಡುವ ಆಳ (cm) |
5 ಸ್ಟೆಪ್ |
|
ಸಾಲುಗಳ ಸಂಖ್ಯೆ |
4 |
|
ಸಾಲುಗಳ ನಡುವಿನ ಅಂತರ (mm) |
300 |
|
ನೆಡುವ ಪಿಚ್ (mm) |
160, 180, 210 |
|
ಸೀಡಿಂಗ್ ಫೀಡ್ ಯಾಂತ್ರಿಕ ರಚನೆ |
ವೈಡ್ ಫೀಡರ್ ಬೆಲ್ಟ್ ವ್ಯವಸ್ಥೆ |
|
ನೆಡುವ ವೇಗ (m/s) |
0.4 - 0.85 |
|
ರಸ್ತೆಯಲ್ಲಿ ಪ್ರಯಾಣಿಸುವ ವೇಗ (m/s) |
1.78 |
|
ಅಳತೆ |
||
ಒಟ್ಟಾರೆ ಉದ್ದ – ಕಾರ್ಯನಿರ್ವಹಣೆ (mm) |
2300 |
|
ಒಟ್ಟಾರೆ ಅಗಲ – ಕಾರ್ಯನಿರ್ವಹಣೆ (mm) |
1680 |
|
ಒಟ್ಟಾರೆ ಎತ್ತರ – ಕಾರ್ಯನಿರ್ವಹಣೆ (mm) |
790 |
|
ತೂಕ – ಚಾಲನೆ (kg) |
180 |