ಮಹೀಂದ್ರ 275 ಡಿ ಟಿಯು ಒಂದು 29.1 kW (39 HP) ಟ್ರ್ಯಾಕ್ಟರ್, ಮಹೀಂದ್ರ ಗುಂಪಿನಲ್ಲಿ ಅತೀ ಹೆಚ್ಚು ಮಾರಾಟವಾಗುವ ಹಾಗೂ ಟ್ರ್ಯಾಕ್ಟರ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಬ್ರ್ಯಾಂಡ್ ಟ್ರ್ಯಾಕ್ಟರ್ . ಇದು ಕೃಷಿ+ಸಾಗುವಳಿ ಕೆಲಸಗಳಿಗೆ ಉಪಯುಕ್ತವಾಗಿದೆ. ಕಡಿಮೆ ನಿರ್ವಹಣೆ, ಹೆಚ್ಚು ಮರು ಮಾರಾಟ ಮೌಲ್ಯ, ಉತ್ತಮ ಇಂಧನ ಸಾಮರ್ಥ್ಯ ಹಾಗೂ ಮಹೀಂದ್ರ ನ ವಿಶ್ವಾಸಾರ್ಹ ಗಳಿಕೆ ಇದನ್ನು ಸದಾ ಮೆಚ್ಚಿನದಾಗಿ ಮಾಡಿದೆ.ಇದು ಭಾರತದ ಉದ್ದಗಲಕ್ಕೂ ವ್ಯಾಪಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇದು ದಶಕಗಳ ಹಿಂದಿನಿಂದ ಲಕ್ಷಾಂತರ ಗ್ರಾಹಕರನ್ನು ತೃಪ್ತಿಗೊಳಿಸಿದೆ.
ಮಹೀಂದ್ರ 275 ಡಿ ಟಿಯು | |
ಎಂಜಿನ್ ಪವರ್ (kW) | 29.1 kW (39 HP) |
ರೇಟ್ ಮಾಡಿದ RPM | 2100 |
ಗೇರುಗಳ ಸಂಖ್ಯೆ ಇಲ್ಲ | 8 F + 2 R |
ಮಹೀಂದ್ರ 275 ಡಿ ಟಿಯು | |
ಎಂಜಿನ್ ಪವರ್ (kW) | 29.1 kW (39 HP) |
ರೇಟ್ ಮಾಡಿದ RPM | 2100 |
ಗೇರುಗಳ ಸಂಖ್ಯೆ ಇಲ್ಲ | 8 F + 2 R8 F + 2 R |
ಸಿಲಿಂಡರ್‌ಗಳ ಸಂಖ್ಯೆ | 3 |
Steering Type | ಪವರ್ ಸ್ಟೇರಿಂಗ್ |
Rear Tyre | 13.6 X 28 |
Transmission Type | ಭಾಗಶಃ ಸ್ಥಿರ ಮೆಶ್ ಪ್ರಸರಣ |
Hydraulics Lifting Capacity (kg) | 1200 |
ಮಹಿಂದ್ರಾ ಟ್ರಾಕ್ಟರ್ಗಳ ಪೈಕಿ ಮಹಿಂದ್ರಾ275 DI TU ಅತ್ಯಧಿಕ ಮಾರಾಟವಾಗುವ ಟ್ರಾಕ್ಟರ್ ಗಳಲ್ಲಿ ಒಂದಾಗಿದೆ. ಇದು 29.1 kW (39 HP) ಟ್ರಾಕ್ಟರ್ ಆಗಿದ್ದು ಉದ್ಯಮದಲ್ಲಿ ಹೆಸರುವಾಸಿಯಾಗಿದೆ, ದಶಕಗಳಷ್ಟು ಹಳೆಯದಾದ ತನ್ನ ಗರಿಮೆ ಹಾಗೂ ಲಕ್ಷಾಂತರ ಸಂತೃಪ್ತ ಗ್ರಾಹಕರ ವಿಶ್ವಾಸಕ್ಕೆ ಧನ್ಯವಾದ ಹೇಳಬೇಕು. ಇದು ಸರ್ವೋಪಯೋಗಿಯಾಗಿದ್ದು ಕೃಷಿ ಮತ್ತು ಸಾಗಾಟದ ಕಾರಯಾಚರಣೆಗಳೆರಡಕ್ಕೂ ಉಪಯುಕ್ತವಾಗಿದೆ.
ಅತ್ಯಧಿಕ ಮಾರಾಟವಾಗುವ ಮಾದರಿಯೆನಿಸಿದ ಮಹಿಂದ್ರಾ275 DI TU, ಒಂದು ಪವರ್‌ಫುಲ್ ಯಂತ್ರವಾಗಿದ್ದು ಹಲವಾರು ಸಾಮರ್ಥ್ಯಗಳನ್ನು ಹೊಂದಿದೆ. ಒಬ್ಬ ಅಧಿಕೃತ ಮಹಿಂದ್ರಾ ಟ್ರಾಕ್ಟರ್ ಡೀಲರನ್ನು ಸಂಪರ್ಕಿಸಿ ಮಹಿಂದ್ರಾ 275 DI TU ವಿನ ಅತ್ಯುತ್ತಮ ಬೆಲೆಯನ್ನು ತಿಳಿದುಕೊಳ್ಳಿ.
ಒಂದೇ ಒಂದು ಯಂತ್ರದಲ್ಲಿ ಅತ್ಯುನ್ನತ ಪವರ್, ಕಾರ್ಯಕ್ಷಮತೆ, ಕಡಿಮೆ ನಿರ್ವಹಣೆ ವೆಚ್ಚ, ಮತ್ತು ಬಹುಪಯೋಗಿಯಾದ ಟ್ರಾಕ್ಟರ್ ಗುಣಗಳನ್ನು ಪಡೆಯುವುದು ಬಹಳ ಅಪರೂಪ. ಗೈರೋವೇಟರ್,ಸೀಡ್ ಡ್ರಿಲ್, ಥ್ರೆಶರ್, ಕಲ್ಟಿವೇಟರ್, ಡಿಸ್ಕ್ ಪ್ಲೋ, ಸ್ಕ್ರಾಪರ್, ಡಿಗ್ಗರ್, ಹಾಫ್-ಕೇಜ್ ಮತ್ತು ಫುಲ್ ಕೇಜ್ ವೀಲ್ ಹಾಗೂ ಇನ್ನಿತರೆ ಹೆಚ್ಚುವರಿ ಉಪಕರಣಗಳ ಜೊತೆಗೆ ಮಹಿಂದ್ರಾ275 DI TU ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.
ನಿಮ್ಮ ಬಜೆಟ್ಟಿನಲ್ಲಿ ಸರಿಹೊಂದುವ ಮತ್ತು ವ್ಯವಸಾಯಿಕ ಹಾಗೂ ವಾಣಿಜ್ಯಿಕ ಕಾರಯಾಚರಣೆಗಳೆರಡಕ್ಕೂ ಸರಿಹೋಗಬಲ್ಲ ಒಂದು ಟ್ರಾಕ್ಟರನ್ನು ಹುಡುಕಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಮಹಿಂದ್ರಾ275 DI TU ಯನ್ನು ಒಂದು ಸ್ಟಾರ್ ಎನ್ನಬಹುದು. ಸರ್ವಸಮರ್ಥ ಮಹಿಂದ್ರಾ 275 DI TU ಗೆ ಎರಡು ವರ್ಷದ ಅಥವಾ 2000 ಗಂಟೆಗಳ ಪೈಕಿ, ಯಾವುದು ಮೊದಲು ಬರುವುದೋ ಅದಕ್ಕೆ ವಾರಂಟಿ ನೀಡಲಾಗಿದೆ.
ಮಹಿಂದ್ರಾ275 DI TU ಬೇಸಾಯದ ಮತ್ತು ಸಾಗಣೆ ಉದ್ದೇಶಗಳೆರಡಕ್ಕೂ ಸಲ್ಲುವ ಒಂದು 29.1 kW (39 HP) ಉಳ್ಳ ಟ್ರಾಕ್ಟರಾಗಿದೆ. ಇದು ಮಹಿಂದ್ರಾ ಟ್ರಾಕ್ಟರ್‌ಗಳ ಮಾಡೆಲ್ಲುಗಳ ಪೈಕಿ ಅತ್ಯಧಿಕ ಮಾರಾಟವಾಗುವ ಸಾಧನವಾಗಿದ್ದು ಹೆಚ್ಚಿನ ಪವರ್ ಹೊಂದಿದೆ. ಭಾರತದಾದ್ಯಂತ ಇದು ಅತಿ ಜನಪ್ರಿಯವಾಗಿದ್ದು ಮಹಿಂದ್ರಾ275 DI TU ನ ಮೈಲೇಜ್ ಈ ಜನಪ್ರಿಯತೆಗೆ ಪೂರಕವಾದ ಮತ್ತೊಂದು ಅಂಶವಾಗಿದೆ.
ಒಂದು 29.1 kW (39 HP) ಟ್ರಾಕ್ಟರ್ ಎನಿಸಿದ, ಮಹಿಂದ್ರಾ275 DI TU ಮಹಿಂದ್ರಾ ಬಳಗದಲ್ಲಿ ಅತ್ಯಧಿಕ ಮಾರಾಟವಾಗುವ ಟ್ರಾಕ್ಟರ್ ಮಾಡೆಲ್‌ಗಳ ಪೈಕಿ ಒಂದಾಗಿದೆ. ಇದು ಗುಣಸಂಪನ್ನವಾಗಿದೆ, ಇದರ ಅತ್ಯದ್ಭುತ ಮೈಲೇಜಿನ ಕೃಪೆಯಿಂದ ಇಂಧನ ವೆಚ್ಚದಲ್ಲಿ ಕಡಿಮೆಯೆನಿಸಿದೆ, ಹಾಗೂ ಅತ್ಯುತ್ತಮವಾದ ಮರುಮಾರಾಟ ಬೆಲೆಯನ್ನು ಹೊಂದಿದೆ. ಮಹಿಂದ್ರಾ275 DI TU ನ ಮರುಮಾರಾಟವು ಬಹಳ ಸರಳವಾದ ಪ್ರಕ್ರಿಯೆಯಾಗಿದೆ, ಎಲ್ಲವೂ ಸಾಧ್ಯವಾಗಿರುವುದು ಟ್ರಾಕ್ಟರಿನ ವ್ಯಾಪಕವಾದ ಜನಪ್ರಿಯತೆಯ ಕೃಪೆಯಿಂದ.
ಮಹಿಂದ್ರಾ 275 DI TU ಟ್ರಾಕ್ಟರ್ ನ್ನು ಒಬ್ಬ ಅಧಿಕೃತ ಮಹಿಂದ್ರಾ ಟ್ರಾಕ್ಟರ್ ಡೀಲರ್ನಿಂದಲೇ ಪಡೆದುಕೊಳ್ಳುವುದು ಒಳ್ಳೆಯದೆಂದು ಸಲಹೆ ಮಾಡುತ್ತೇವೆ. ಇದರಿಂದಾಗಿ ನೀವು ಉನ್ನತ ಗುಣಮಟ್ಟದ ಸರ್ವಿಸ್ ಮತ್ತು ಅಸಲಿ ಬಿಡಿಭಾಗಗಳ ಚಿಂತೆಯಿಂದ ಮುಕ್ತರಾಗಬಹುದು. ಮಹಿಂದ್ರಾಟ್ರಾಕ್ಟರ್ ಗಳ ವೆಬ್‌ಸೈಟ್ ಅನ್ನು ಸಂದರ್ಶಿಸಿ ಮತ್ತು Dealer Locator ಗೆ ಹೋಗಿ ನಿಮ್ಮ ಪ್ರದೇಶದಲ್ಲಿರುವ ಎಲ್ಲಾ ಅಧಿಕೃತ ಮಹಿಂದ್ರಾ 275 DI TU ಡೀಲರುಗಳ ಪಟ್ಟಿಯನ್ನು ಪಡೆದುಕೊಳ್ಳಿ.
ಮಹಿಂದ್ರಾ ಬಳಗದಲ್ಲಿನ ಮುಂಚೂಣಿ ಟ್ರಾಕ್ಟರುಗಳ ಪೈಕಿ ಮಹಿಂದ್ರಾ275 DI TU ಸಹಾ ಒಂದು. ಅತ್ಯಧಿಕವಾಗಿ ಬಿಕರಿಯಾಗುವ ಟ್ರಾಕ್ಟರುಗಳಲ್ಲಿ ಇದೂ ಸೇರಿದೆ. ಬೇಸಾಯ ಮತ್ತು ಸಾಗಾಟ ಎರಡಕ್ಕೂ ಸಮರ್ಪಕವಾದ ಎಲ್ಲಾ ಯೋಗ್ಯತೆಗಳೂ ಇದರಲ್ಲಿ ಸಾಲುಗಟ್ಟಿವೆ. ಇದರ ಜನಪ್ರಿಯತೆಗೆ ಕಾರಣವಾಗಿರುವ ಇತರೆ ಅಂಶಗಳೆಂದರೆ ಇದರ ಶ್ರೇಷ್ಠವಾದ ಮೈಲೇಜು ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳು. ಈ ಕಾರಣದಿಂದ, ಮಹಿಂದ್ರಾ275 DI TU ಸರ್ವಿಸಿಂಗ್ ವೆಚ್ಚವು ತೀರಾ ಕಮ್ಮಿ ಎನ್ನಬಹುದು.