ಟೆಕ್ನಾಲಜಿಯಲ್ಲಿ ನಂ.1 ಟ್ರ್ಯಾಕ್ಟರ್ಪ್ರತೀ ಕಾರ್ಯದಲ್ಲಿ ನಂ.1 ಟ್ರ್ಯಾಕ್ಟರ್ಪ್ರಸ್ತುತವಿದೆ ಹೊಸ ಮಹಿಂದ್ರಾ ಯುವೊ ಟೆಕ್+ಅನೇಕ ದಶಕಗಳಿಂದ ಭಾರತದ ಎಲ್ಲಕ್ಕಿಂತ ದೊಡ್ಡ ಕಂಪನಿಯಾಗಿರುವ ‘‘ಮಹಿಂದ್ರಾ ಟ್ರ್ಯಾಕ್ಟರ್ಸ್’’ ಪ್ರಸ್ತುತಪಡಿಸುತ್ತಿದೆ, ಹೊಸ ಮಹಿಂದ್ರಾ ಯುವೊ ಟೆಕ್+ ಸರಣಿ. ಈ ಅಮೋಘ ಟ್ರ್ಯಾಕ್ಟರ್ ಸರಣಿಯಲ್ಲಿವೆ ಪವರ್‌ಫುಲ್ ಫ್ಯೂಯೆಲ್ ಎಫೀಶಿಯೆಂಟ್ ಹಾಗೂ ನಂಬಲಸಾಧ್ಯವೆನಿಸುವ 3 ಸಿಲಿಂಡರ್ m ZIP ಇಂಜಿನ್ ಮತ್ತು 4 ಸಿಲಿಂಡರ್ ಇಂಜಿನ್, ಅಡ್ವಾನ್ಸ್ಡ್ ಕಾನ್‌ಸ್ಟೆಂಟ್ ಮೆಶ್ ಟ್ರಾನ್ಸ್‌ಮಿಶನ್ (12 F + 3 R), ನಿಖರವಾದ ಹೈಡ್ರಾಲಿಕ್ಸ್ ಮತ್ತು ಆರಾಮದಾಯಕ ನಿರ್ಮಿತಿ; ಈ ವೈಶಿಷ್ಟ್ಯಗಳು ಇದನ್ನು ಕೃಷಿ ಹಾಗೂ ಸಾಗಾಣಿಕೆಯ ಕಾರ್ಯದಲ್ಲಿ ನಂ. 1 ಆಗಿಸಿವೆ.
ಮಹೀಂದ್ರ ಯುವೋ ಟೆಕ್ + 415 | |
ಎಂಜಿನ್ ಪವರ್ (kW) | 31.33 kW (42 HP) |
ಗರಿಷ್ಠ ಟಾರ್ಕ್ (Nm) | 183 Nm |
ಗರಿಷ್ಠ PTO (kW) | 28.7 kW (38.5 HP) |
ರೇಟ್ ಮಾಡಿದ RPM | 2000 |
ಗೇರುಗಳ ಸಂಖ್ಯೆ ಇಲ್ಲ | 12 F + 3 R |
ಮಹೀಂದ್ರ ಯುವೋ ಟೆಕ್ + 415 | |
ಎಂಜಿನ್ ಪವರ್ (kW) | 31.33 kW (42 HP) |
ಗರಿಷ್ಠ ಟಾರ್ಕ್ (Nm) | 183 Nm |
ಗರಿಷ್ಠ PTO (kW) | 28.7 kW (38.5 HP) |
ರೇಟ್ ಮಾಡಿದ RPM | 2000 |
ಗೇರುಗಳ ಸಂಖ್ಯೆ ಇಲ್ಲ | 12 F + 3 R12 F + 3 R |
ಸಿಲಿಂಡರ್‌ಗಳ ಸಂಖ್ಯೆ | 3 |
Steering Type | ಪವರ್ ಸ್ಟೀರಿಂಗ್ |
Rear Tyre | 6 x 16 13.6 X 28 |
Engine Cooling | EngineCooling |
Transmission Type | ಪೂರ್ಣ ಸ್ಥಿರ ಜಾಲರಿ |
Ground speeds (km/h) | ಎಫ್ - 1.4 ಕಿ.ಮೀ./ಗಂ.- 30.67 ಕಿ.ಮೀ./ಗಂ. ಆರ್.- 1.88 ಕಿ.ಮೀ./ಗಂ. - 10.64 ಕಿ.ಮೀ./ಗಂ. |
Clutch | ಏಕ |
Hydraulic Pump Flow (l/m) | 29 l/m |
Hydraulics Lifting Capacity (kg) | 1700 |