ಮಹಿಂದ್ರಾ ಯುವೋ

ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳಿಗೆ ಅವಕಾಶ ಮಾಡಿಕೊಡುವಂತಹ ಸಾಮರ್ಥ್ಯವಿರುವ ಮಹಿಂದ್ರಾ ಯುವೋ, ನವಯುಗದ ಟ್ರ್ಯಾಕ್ಟರ್. ಇದು ಒಳಗೊಂಡಿರುವ ಅತ್ಯಾಧುನಿಕ ತಾಂತ್ರಿಕತೆಯಲ್ಲಿ ಶಕ್ತಿಶಾಲಿ ಎಂಜಿನ್, ಟ್ರಾನ್ಸಮಿಷನ್ ಮತ್ತು ಹೈಡ್ರಾಲಿಕ್ಸ್ ನಂತಹ ಹೊಚ್ಚ ಹೊಸ ಸೌಲಭ್ಯಗಳು ವೇಗ ಮತ್ತು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಅಧಿಕ ಬ್ಯಾಕ್ ಅಪ್ ಟಾರ್ಕ್, 12F+3R ಗಿಯರ್ಸ್ ಅಧಿಕ ಭಾರ ಹೊರುವ ಸಾಮರ್ಥ್ಯ, ಅಡ್ಜಸ್ಟಬೆಲ್ ಡೀಲಕ್ಸ್ ಸೀಟ್, ಶಕ್ತಿಶಾಲಿ ರ್ಯಾಪ್ ಅರೌಂಡ್, ಕ್ಲೀಯರ್ ಲೆನ್ಸ್ ಹೆಡ್ ಲೈಟ್ ಇತ್ಯಾದಿ ವೈಶಿಷ್ಟ್ಯತೆಗಳನ್ನು ತನ್ನ ಶ್ರೇಣಿಯಲ್ಲಿ ಹೊಂದಿರುವ ಟ್ರ್ಯಾಕ್ಟರ್ ಇದಾಗಿದೆ. ಇದು ಬೇರೆ ಬೇರೆ 30ಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುವುದರಿಂದ ಅವಶ್ಯಕತೆಯ ವೇಳೆ ಅಂತಹ ಕೆಲಸಕ್ಕೆ ಯುವೋ ಇದೆ ಎನ್ನುವುದನ್ನು ಖಾತ್ರಿಪಡಿಸುತ್ತದೆ.

ಮಹೀಂದ್ರಾ ಯುವೋ ಟ್ರ್ಯಾಕ್ಟರ್ ಶ್ರೇಣಿಯನ್ನು ಅನ್ವೇಷಿಸಿ

ವೀಡಿಯೋ ನೋಡಿ

ನಿಮ್ಮ ಮಾಹಿತಿ ಹಂಚಿಕೊಳ್ಳಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ
.