ಟ್ರಾಕ್ಟರ್ ಬೆಲೆ ವಿಚಾರಣೆ

Please agree form to submit

ಮಹಿಂದ್ರಾ ಯುವೊ 575 DI 4WD

ಹೊಸ ಕಾಲದ ಮಹಿಂದ್ರಾ ಯುವೊ 575 DI 4WD ಭಾರತದ ಮೊದಲ 4WD ಟ್ರ್ಯಾಕ್ಟರ್ ಆಗಿದ್ದು 33.6 kW (45 HP) ನಲ್ಲಿ 15 ವೇಗದ ಆಯ್ಕೆಗಳನ್ನು ಹೊಂದಿದೆ. ಇದು 33.6 kW (45 HP) ಯಲ್ಲಿ ಅತ್ಯಧಿಕ PTO ಪವರ್ ಒದಗಿಸುತ್ತದೆ ಮತ್ತು ಪಡ್ಲಿಂಗ್ನಲ್ಲಿ ಉತ್ತಮ ಬಾಳಿಕೆಗಾಗಿ ಸೀಲ್ಡ್, ಡ್ರಾಪ್ಡೌನ್ ಫ್ರಂಟ್ ಆಕ್ಸೆಲ್ ಹೊಂದಿದೆ. ಇದು ಅತ್ಯಧಿಕ 400 h ಸರ್ವೀಸ್ ಇಂಟರ್ವಲ್ ಒದಗಿಸುತ್ತದೆ.
ಮಹಿಂದ್ರಾ ಯುವೊ 575 4WD ಕೃಷಿಯಲ್ಲಿ ಹೊಸ ಸಾಧ್ಯತೆಗಳ ಬಾಗಿಲು ತೆರೆಯುತ್ತಿದೆ. ಶಕ್ತಿಶಾಲಿ 4 ಸಿಲಿಂಡರ್ ಎಂಜಿನ್ಗಳು, ಎಲ್ಲ ಹೊಸ ವೈಶಿಷ್ಟ್ಯಗಳೊಂದಿಗೆ ಪೂರ್ಣ ಸ್ಥಿರವಾದ ಮೆಷ್ ಟ್ರಾನ್ಸ್ಮಿಷನ್ ಮತ್ತು ಸುಧಾರಿತ ನಿಖರತೆಯ ಹೈಡ್ರಾಲಿಕ್ಸ್‌ಗಳನ್ನು ಒಳಗೊಂಡಿರುವ ಇದರ ಸುಧಾರಿತ ತಂತ್ರಜ್ಞಾನ ಇದು ಯಾವಾಗಲೂ ಹೆಚ್ಚು ಕೆಲಸವನ್ನು, ವೇಗವಾಗಿ ಮತ್ತು ಉತ್ತಮವಾಗಿ ಮಾಡುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ. ಮಹಿಂದ್ರಾ ಯುವೊ 575 DI 4WD ಬ್ಯಾಕ್-ಅಪ್ ಟಾರ್ಕ್, 12F+3R ಗಿಯರ್ಗಳು, ಅತ್ಯಧಿಕ ಭಾರ ಎತ್ತುವ ಸಾಮರ್ಥ್ಯ, ಹೊಂದಾಣಿಕೆ ಮಾಡಬಹುದಾದ ಡಿಲಕ್ಸ್ ಸೀಟ್, ಶಕ್ತಿಶಾಲಿ ರಾಪ್ ಅರೌಂಡ್ ಸ್ಪಷ್ಟ ಲೆನ್ಸ್ನ ಹೆಡ್‌ಲ್ಯಾಂಪ್‌ಗಳು ಮುಂತಾದ ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳಿಂದ ಕೂಡಿದ್ದು ಉಳಿದವುಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇದು 30 ಕ್ಕೂ ಅಧಿಕ ಕೃಷಿ ಅಪ್ಲಿಕೇಶನ್ಗಳನ್ನು ನಿರ್ವಹಿಸಬಲ್ಲದು, ಈ ಮೂಲಕ ನಿಮ್ಮ ಅಗತ್ಯ ಏನೇ ಇರಲಿ ಅದಕ್ಕಾಗಿ ಯುವೊ ಇದೆ ಎನ್ನುವುದನ್ನು ಖಚಿತಪಡಿಸುತ್ತದೆ.

FEATURES

FEATURES

SPECIFICATIONS

ಮಹಿಂದ್ರಾ ಯುವೊ 575 DI 4WD
ಎಂಜಿನ್ ಪವರ್ (kW)33.6 kW (45 HP)
ಗರಿಷ್ಠ PTO (kW)30.6 kW (41.1 HP)
ಗೇರುಗಳ ಸಂಖ್ಯೆ ಇಲ್ಲ 12 F + 3 R
ಮಹಿಂದ್ರಾ ಯುವೊ 575 DI 4WD
ಎಂಜಿನ್ ಪವರ್ (kW)33.6 kW (45 HP)
ಗರಿಷ್ಠ PTO (kW)30.6 kW (41.1 HP)
ಗೇರುಗಳ ಸಂಖ್ಯೆ ಇಲ್ಲ 12 F + 3 R12 F + 3 R
Steering Type ಪವರ್ ಸ್ಟೀರಿಂಗ್
Rear Tyre 13.6 x 28
Clutch ಸಿಂಗಲ್ ಕ್ಲಚ್ / ಡ್ಯುಯಲ್ ಕ್ಲಚ್ (ಐಚ್ al ಿಕ)
Hydraulics Lifting Capacity (kg) 1500

Related Tractors

ಮಹಿಂದ್ರಾ ಯುವೊ 575 DI 4WD FAQs

ಮಹಿಂದ್ರಾ 575 DI 4WD ಹಲವಾರು ರೀತಿಯಲ್ಲಿ, ಒಂದು ಕ್ರಾಂತಿಕಾರಕ ಟ್ರಾಕ್ಟರ್. 15 - ಸ್ಪೀಡ್ ಆಯ್ಕೆಯುಳ್ಳ ಮೊಟ್ಟಮೊದಲ 33.6 kW (45 HP) ಟ್ರಾಕ್ಟರ್ ಮಾತ್ರವಲ್ಲ, ಆದರೆ ಇದು ಅತ್ಯಧಿಕ PTO ಪವರ್ ಅನ್ನು ಸಹಾ ನೀಡುತ್ತದೆ ಹಾಗೂ 400 ಗಂಟೆಗಳ ದೀರ್ಘಕಾಲೀನ ಸರ್ವಿಸಿಂಗ್ ಅವಧಿಯನ್ನು ಹೊಂದಿದೆ. ಈ ಅದ್ಭುತ ಟ್ರಾಕ್ಟರಿನ ಇನ್ನಿತರೆ ಗುಣಲಕ್ಷಣಗಳು ಮಹಿಂದ್ರಾ YUVO 575 DI 4WD hp ಗೆ ತಮ್ಮ ಕೊಡುಗೆ ನೀಡಿವೆ.


ಮಹಿಂದ್ರಾ 575 DI 4WD ಬೆಲೆಯು ಬಹಳ ಸಕಾರಣವಾಗಿದೆ. ಇದೊಂದು 45 ಅಶ್ವಶಕ್ತಿಯ ಟ್ರಾಕ್ಟರ್ ಆಗಿದ್ದು 15-ಸ್ಪೀಡ್ ಆಯ್ಕೆಯನ್ನು ಹೊಂದಿದೆ, ಸ್ಥಿರವಾದ ಮೆಶ್ ಟ್ರಾನ್ಸ್ ಮಿಷನ್, ಸುಧಾರಿತ ಹೈಡ್ರಾಲಿಕ್ಸ್, ಇನ್ನೂ ಹಲವು. ಮಹಿಂದ್ರಾ YUVO 575 DI 4WD ಬೆಲೆಯ ಬಗ್ಗೆ ಇನ್ನಷ್ಟು ತಿಳಿಯಲು, ನಿಮ್ಮ ಹತ್ತಿರದ ಮಹಿಂದ್ರಾ ಡೀಲರನ್ನು ಸಂಪರ್ಕಿಸಿ.


ಮಹಿಂದ್ರಾ YUVO 575 DI 4WD ಉಪಕರಣಗಳ ಪಟ್ಟಿಯು ಬಹಳ ದೊಡ್ಡದಿದೆ. ಮಹಿಂದ್ರಾ YUVO 575 DI 4WD ತುಂಬಾ ಪವರ್ ಫುಲ್ ಆಗಲಿಕ್ಕೆ ಕಾರಣವಾದ ಇದರ 33.6 kW (45 HP)ಉಳ್ಳ ಅತ್ಯಧಿಕ ಇಂಜಿನ್ ಪವರಿಗೆ ಧನ್ಯವಾದ ಹೇಳಬೇಕು. ಇದರೊಂದಿಗೆ ಕಾರ್ಯ ನಿರ್ವಹಿಸುವ ಇತರೆ ಉಪಕರಣಗಳೆಂದರೆ 2 ಎಂಬಿ ಪ್ಲೋ, ಗೈರೋವೇಟರ್, ಬೇಲರ್, ಆಲೂ ಡಿಗ್ಗರ್, ಆಲೂ ಪ್ಲಾಂಟರ್ ರೀಪರ್, ಮತ್ತು ಇತರೆ ಹಲವಾರು ಕೃಷಿ ಸಾಧನಗಳು.


ನಿಮ್ಮ ಮಹಿಂದ್ರಾ YUVO 575 DI 4WDಯನ್ನು ಕೊಳ್ಳುವ ಮುನ್ನ, ಇದರೊಂದಿಗೆ ಬರುವ ಟ್ರಾಕ್ಟರ್ ವಾರಂಟಿಯನ್ನು ಪರಿಗಣಿಸುವುದು ಬಹಳ ಮುಖ್ಯವಾದುದು. ಮಹಿಂದ್ರಾ YUVO 575 DI 4WD ವಾರಂಟಿಯು ಎರಡು ವರ್ಷಗಳ ಬಳಕೆ ಅಥವಾ 2000 ಗಂಟೆಗಳ ಬಳಕೆ ಇವೆರಡರ ಪೈಕಿ ಮೊದಲು ಮುಗಿಯುವುದಕ್ಕೆ ಅನ್ವಯವಾಗುತ್ತದೆ. ಇದು ಮಹಿಂದ್ರಾ ಟ್ರಾಕ್ಟರ್ ವಾರಂಟಿಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ಕ್ರಮವಾಗಿದೆ.


"ಮಹಿಂದ್ರಾ YUVO 575 DI 4WD ಒಂದು ಕ್ರಾಂತಿಕಾರಕ ಟ್ರಾಕ್ಟರ್ ಏಕೆಂದರೆ ಇದು 15 ಸ್ಪೀಡ್ ಆಯ್ಕೆಗಳುಳ್ಳ ಭಾರತದ ಮೊಟ್ಟಮೊದಲ 4WD ಟ್ರಾಕ್ಟರ್ ಆಗಿದೆ. ಇದರಲ್ಲಿ 33.6 kW (45 HP) ಇಂಜಿನ್ ಇದ್ದು ತನ್ನ ವರ್ಗದಲ್ಲಿಯೇ ಶ್ರೇಷ್ಠವಾದ PTO ಪವರ್ ನೀಡುತ್ತದೆ. ಇದು ಒಳ್ಳೆಯ ಮೈಲೇಜನ್ನು ನೀಡುತ್ತದೆ ಹಾಗೂ ನೀವು ನಿಮ್ಮ ಡೀಲರ್ ವತಿಯಿಂದ ಮಹಿಂದ್ರಾ YUVO 575 4WD ಮೈಲೇಜ್ ಬಗ್ಗೆ ಹೆಚ್ಚಿನದನ್ನು ತಿಳಿಯಬಹುದು.


ನವಯುಗದ YUVO 575 DI 4WD ಆಧುನಿಕ ಗುಣಲಕ್ಷಣಗಳು ಎನ್ನಬಹುದಾದ ನಾಲ್ಕು ಸಿಲಿಂಡರ್ ಇಂಜಿನ್, ಪವರ್ ಫುಲ್ ಸ್ಥಿರ ಮೆಶ್ ಟ್ರಾನ್ಸ್ ಮಿಷನ್, ಮತ್ತು ನಿಖರವಾದ ಹೈಡ್ರಾಲಿಕ್ಸ್ ಹೊಂದಿದೆ. ಇದು ಇದು 15 ಸ್ಪೀಡ್ ಆಯ್ಕೆಗಳುಳ್ಳ ಭಾರತದ ಮೊಟ್ಟಮೊದಲ 4WD ಟ್ರಾಕ್ಟರ್ ಆಗಿದೆ. ಇದರಲ್ಲಿ 33.6 kW (45 HP) ಇಂಜಿನ್ ಇದ್ದು ನೀವು YUVO 575 4WD ಯ ಮರುಮಾರಾಟದ ಕುರಿತಾಗಿ ಮತ್ತಿತರೆ ವಿವರಗಳಿಗಾಗಿ ನಿಮ್ಮ ಡೀಲರ್ ಕಡೆಯಿಂದ ಪಡೆಯಬಹುದು.


ಭಾರತದಲ್ಲಿ ಹಲವಾರು ಜನ ಮಹಿಂದ್ರಾ YUVO 575 DI 4WD ಡೀಲರುಗಳು ಇರುವ ಕಾರಣ, ಅಧಿಕೃತ ಡೀಲರುಗಳಿಂದಲೇ ಖರೀದಿ ಮಾಡಿರಿ. ನಿಮ್ಮ ಹತ್ತಿರದವರನ್ನು ಪತ್ತೆ ಮಾಡಲಿಕ್ಕೆ, ಅಧಿಕೃತ ಮಹಿಂದ್ರಾ ಟ್ರಾಕ್ಟರ್ ವೆಬ್ಸೈಟ್ ಸಂದರ್ಶಿಸಿ ಹಾಗೂನಿಮಗೆ ಬೇಕಾದ ಮಹಿಂದ್ರಾ YUVO 575 DI 4WD ಡೀಲರ್ ಹುಡುಕಲು, ಮಹಿಂದ್ರಾ Dealer Locator ಆಯ್ಕೆಯನ್ನು ಕ್ಲಿಕ್ಕಿಸಿ.


15 ಸ್ಪೀಡ್ ಆಯ್ಕೆಯುಳ್ಳ ಭಾರತದ ಮೊದಲ 4WD ಟ್ರಾಕ್ಟರ್, ಮಹಿಂದ್ರಾ YUVO 575 4WD ನಲ್ಲಿ ಶಕ್ತಿಶಾಲಿ 33.6 kW (45 HP) ಇಂಜಿನ್ ಇದ್ದು ತನ್ನ ವರ್ಗದಲ್ಲೇ ಅತ್ಯುನ್ನತವಾದ PTO ಪವರ್ ನೀಡುತ್ತದೆ. ಮಹಿಂದ್ರಾ YUVO 575 4WD ನ ಸರ್ವಿಸ್ ಮತ್ತಿತರ ವಿವರಗಳನ್ನು ತಿಳಿಯಲು ನಿಮ್ಮ ಹತ್ತಿರದ ಡೀಲರನ್ನು ಸಂದರ್ಶಿಸಿರಿ.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.