ಮಹೀಂದ್ರ ಯುವೋ 585 MAT

ಮಹಿಂದ್ರಾ ಯುವೊ 585 MAT ಮಹಿಂದ್ರ ಯುವೋ ಸರಣಿಯ ವಿಸ್ತರಣೆಯಾಗಿದ್ದು SLIPTO ದೊಂದಿಗೆ ಡ್ಯುಯಲ್ ಕ್ಲಚ್, ಹೈ ಲಗ್ ಟೈರ್ಗಳೊಂದಿಗೆ 4WD, 12F+ 12R ಗಿಯರ್ಗಳೊಂದಿಗೆ ಫಾರ್ವರ್ಡ್ ರಿವರ್ಸ್ ಮೆಕ್ಯಾನಿಕಲ್ ಶಿಫ್ಟ್ ಗಿಯರ್ಗಳು ಮುಂತಾದ ಅನೇಕ ಹೊಸ ಉದ್ಯಮ ಮುಂಚೂಣಿಯ ವೈಶಿಷ್ಟ್ಯಗಳೊಂದಿಗೆ - ಕೃಷಿ ಅಪ್ಲಿಕೇಶನ್ಗಳು ಹಾಗೂ ವಾಣಿಜ್ಯ ಅಪ್ಲಿಕೇಶನ್‌ಗಳ ಸೂಕ್ತತೆಯನ್ನು ಸುಧಾರಿಸುತ್ತಿದೆ. ಶಕ್ತಿಶಾಲಿ 4 ಸಿಲಿಂಡರ್ ಎಂಜಿನ್ಗಳು, ಪೂರ್ಣ ಸ್ಥಿರವಾದ ಮೆಷ್ ಟ್ರಾನ್ಸ್ಮಿಷನ್ ಮತ್ತು ಸುಧಾರಿತ ನಿಖರತೆಯ ಹೈಡ್ರಾಲಿಕ್ಸ್‌ಗಳನ್ನು ಇದು ಉಳಿಸಿಕೊಂಡಿದ್ದು, ಇದರ ಸುಧಾರಿತ ತಂತ್ರಜ್ಞಾನ ಇದು ಯಾವಾಗಲೂ ಹೆಚ್ಚು ಕೆಲಸವನ್ನು, ವೇಗವಾಗಿ ಮತ್ತು ಉತ್ತಮವಾಗಿ ಮಾಡುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ, ಮಹಿಂದ್ರ ಯುವೊ MAT ಎಲ್ಲ ಕಮರ್ಷಿಯಲ್ ಅಪ್ಲಿಕೇಶನ್‌ಗಳಿಗಾಗಿ - ಲೋಡರ್ ಮತ್ತು ಡೋಜರ್‌ಗಾಗಿ ಗಟ್ಟಿಮುಟ್ಟಾಗಿಸಿದ ಹೌಸಿಂಗ್ ಮತ್ತು ಆಕ್ಸೆಲ್‌ನೊಂದಿಗೆ ಬರುತ್ತದೆ. ಮಹಿಂದ್ರಾ ಯುವೊ 585 DI MAT 30 ಕ್ಕೂ ಅಧಿಕ ಕೃಷಿ ಮತ್ತು ಕಮರ್ಷಿಯಲ್ ಅಪ್ಲಿಕೇಶನ್‌ಗಳನ್ನು ನಿರ್ವಹಿಸಬಲ್ಲದು, ಈ ಮೂಲಕ ನಿಮ್ಮ ಅಗತ್ಯ ಏನೇ ಇರಲಿ ಅದಕ್ಕಾಗಿ ಯುವೊ ಇದೆ ಎನ್ನುವುದನ್ನು ಖಚಿತಪಡಿಸುತ್ತದೆ.

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ

ಸಲ್ಲಿಸಲು ದಯವಿಟ್ಟು ಫಾರ್ಮ್ ಅನ್ನು ಒಪ್ಪಿಕೊಳ್ಳಿ

FEATURES

FEATURES

SPECIFICATIONS

ಮಹೀಂದ್ರ ಯುವೋ 585 MAT
ಎಂಜಿನ್ ಪವರ್ (kW)36.7 kW (49.3 HP)
ಗರಿಷ್ಠ ಟಾರ್ಕ್ (Nm)197 Nm
ಗರಿಷ್ಠ PTO (kW)33.4 kW (44.8 HP)
ಮಹೀಂದ್ರ ಯುವೋ 585 MAT
ಎಂಜಿನ್ ಪವರ್ (kW)36.7 kW (49.3 HP)
ಗರಿಷ್ಠ ಟಾರ್ಕ್ (Nm)197 Nm
ಗರಿಷ್ಠ PTO (kW)33.4 kW (44.8 HP)
Rear Tyre 14.9 X 28
Hydraulics Lifting Capacity (kg) 1700

Video Gallery

.