ಎಮ್ ಸ್ಮಾರ್ಟ್ ವಿಶೇಷವಾಗಿ ಮಹೀಂದ್ರ ಶ್ರೇಣಿಯ ಟ್ರ್ಯಾಕ್ಟರ್‌ಗಳಿಗಾಗಿ ವಿನ್ಯಾಸಗೊಳಿಸಲಾದ ನೈಜ ಬಿಡಿಭಾಗಗಳ ಅತ್ಯಾಕರ್ಷಕ ಹೊಸ ಶ್ರೇಣಿಯಾಗಿದೆ. ಎಮ್ ಸ್ಮಾರ್ಟ್ ಶ್ರೇಣಿಯ ಬಿಡಿಭಾಗಗಳು ಹೆಚ್ಚುವರಿ ಆರಾಮ, ಬಾಳಿಕೆಯನ್ನು ಒದಗಿಸುತ್ತದೆ ಮತ್ತು ನಿಮ್ಮ ಟ್ರ್ಯಾಕ್ಟರ್‌ಗೆ ಆಕರ್ಷಕ ಶೈಲಿಯನ್ನು ಸೇರಿಸುತ್ತದೆ. ರಕ್ಷಣೆಗಾಗಿ ಕ್ಯಾನೊಪಿ, ಸುರಕ್ಷತೆಗಾಗಿ ಕ್ಲಚ್ ಲಾಕ್, ಆರಾಮ ಮತ್ತು ಇನ್ನೂ ಹೆಚ್ಚಿನದಕ್ಕಾಗಿ ಆಸನ ಮತ್ತು ಸ್ಟೀರಿಂಗ್ ಕವರ್. ಎಮ್ ಸ್ಮಾರ್ಟ್ ಸಂಪೂರ್ಣ ಪ್ಯಾಕೇಜ್ ಒದಗಿಸುತ್ತದೆ. ಈ ಬಿಡಿಭಾಗಗಳು ಮಹೀಂದ್ರ ಭೂಮಿಪುತ್ರ, ಮಹೀಂದ್ರ ಸರ್‌ಪಂಚ್ ಮತ್ತು ಮಹೀಂದ್ರ ಯುವೊ ಶ್ರೇಣಿಯ ಟ್ರ್ಯಾಕ್ಟರ್‌ಗಳಿಗೆ ಉಪಯುಕ್ತವಾಗಬಹುದು.
ಲೆದರ್ ಕವರ್ ಹೊಂದಿರುವ ಸೀಟ್ ಮತ್ತು ನಿಮ್ಮ ಜೊತೆಗಾರರಿಗಾಗಿ ಆರಾಮದಾಯಕ ವಾಟರ್ ಪ್ರೂಫ್ ಗ್ರೀನ್ ಪ್ಲೈ
ಸೌಂದರ್ಯಕ್ಕಾಗಿ ಟ್ರ್ಯಾಕ್ಟರ್ ಬಣ್ಣಗಳೊಂದಿಗೆ ಹೊಂದಿಕೆಯಾಗುವ ಆಕರ್ಷಕ ನೋಟ.
ನೆರವಿಗಾಗಿ ರಬ್ಬರ್ ಪ್ಯಾಡ್ ಮತ್ತು ವಾಟರ್ ಪ್ರೂಫ್ ಬೇಸ್ ಗಾಗಿ ಅಧಿಕ ಬಾಳಿಕೆ
2 ಸೆಟ್ ಗಳಲ್ಲಿ ಲಭ್ಯವಿದ್ದು ಒಂದು/ಎರಡೂ ಫೆಂಡರ್ ಗಳ ಮೇಲೆ ಅಳವಡಿಸಬಹುದಾಗಿದೆ
ಟ್ರ್ಯಾಕ್ಟರನ್ನು ಧೂಳಿನಿಂದ ರಕ್ಷಿಸುವುದು ಮತ್ತು ಹೊಸತರಂತೆ ಕಾಣುವಂತೆ ನಿರ್ವಹಣೆ ಮಾಡುತ್ತದೆ
ಕ್ಯಾನೊಪಿಯೊಂದಿಗೆ ಮತ್ತು ಕ್ಯಾನೊಪಿಯಿಲ್ಲದ ಟ್ರ್ಯಾಕ್ಟರಿಗಾಗಿ ನಿರ್ಮಿಸಲಾಗಿದೆ.
ಸೈಲೆನ್ಸರ್ ಗಾಗಿ ಪ್ರತ್ಯೇಕ ಕವರ್
ಮೊಬೈಲ್ ಫೋನ್ ಚಾರ್ಜಿಂಗಿಗಾಗಿ ಹೊಂದಿಕೆಯಾಗುವ ಸಲಕರಣೆಯೊಂದಿಗೆ ಎಲ್ಲಿಬೇಕಾದರೂ, ಯಾವಾಗ ಬೇಕಾದರೂ ನಿಮ್ಮ ಸೆಲ್ ಫೋನ್ ಚಾರ್ಜ್ ಮಾಡಿ.
ಹಾನಿಯನ್ನು ತಪ್ಪಿಸಲು ಹ್ಯಾಂಡ್ ಸೆಟ್ ಒಂದು ಪ್ರೊಟೆಕ್ಷನ್ ಗಾರ್ಡ್ ಹೊಂದಿದೆ.
ಬಾಹ್ಯ ಪವರ್ ಸಪ್ಲೈ ಅಗತ್ಯವಿಲ್ಲ.
ಟ್ರ್ಯಾಕ್ಟರಿಗಾಗಿ ಗ್ರಾಹಕೀಯಗೊಳಿಸಿದ ಕಟ್-ಟು-ಸೈಜ್ ಮೌಲ್ಡ್ ಇರುವ ಪ್ಯಾಡ್ ಗಳು
ಬಾಡಿ ಪ್ರೊಫೈಲ್ ಮತ್ತು ಕಾಂಟೊರ್ ಗಳಿಗೆ ಸಮರ್ಪಕವಾಗಿ ಹೊಂದಿಕೆಯಾಗಲು ಪೂರ್ಣ ಮೌಲ್ಡಿಂಗ್
ವೆಚ್ಚ ಪರಿಣಾಮಕಾರಿ ಪ್ಯಾಕೇಜಿನಲ್ಲಿ ಆರಾಮದಾಯಕ, ಸ್ಟೈಲ್ ಮತ್ತು ಸುರಕ್ಷತೆ
ಬಿಸಿ ಲೋಹ ಮೇಲ್ಮೈನಿಂದ ಸಂಪರ್ಕವನ್ನು ತಪ್ಪಿಸಲು ನೆರವಾಗುತ್ತದೆ
IR ರಿಮೋಡ್ ಜೊತೆಗೆ USB, AUX ಇನ್ಪುಟ್, ಮೈಕ್ರೊ SD ಹೊಂದಿರುವ12 ವೋಲ್ಡ್ ಇನ್ಪುಟ್ MP3 ಪ್ಲೇಯರ್
ಕೆಲಸ ಮಾಡುವಾಗ ಆರಾದಾಯಕ, ಸ್ಟೈಲ್ ಮತ್ತು ಮನೋರಂಜನೆ
ನಿಮ್ಮ ಆಯ್ಕೆಯ ಹಾಡುಗಳು ಮತ್ತು FM ರೇಡಿಯೋ ಕೇಳಿರಿ
ಕವರ್ ಜೊತೆಗ ಪೊರ್ಟಬಲ್ ಸಿಸ್ಟಮ್
ಮೌಂಟಿಂಗ್ ಕ್ಲ್ಯಾಂಪ್ ಮತ್ತು ಬೆಲ್ಟ್ ಜೊತೆಗೆ 12 ಮಿಮೀ PVC ಲ್ಯಾಮಿನೇಟ್ ಪೇಸ್ಟೆಡ್ MDF ಪ್ಲೈ ಬೋರ್ಡ್ ಬಾಕ್ಸ್ ನಲ್ಲ ಜೋಡಿಸಲ್ಪಟ್ಟಿದೆ.
ಸೈರನ್ ನಿರ್ಣಾಯ ಪರಿಸ್ಥಿತಿಗಳಲ್ಲಿ ಸಿಗ್ನಲಿಂಗ್ ಉದ್ದೇಶಕ್ಕಾಗಿ ಮುಖ್ಯವಾಗಿರುತ್ತದೆ
ಸುಲಭ ಫಿಟ್ಮೆಂಟಿಗಾಗಿ ಮೌಂಟಿಂಗ್ ಬ್ರಾಕೆಟ್ ಗಳ ಜೊತೆ ಬರುತ್ತದೆ.
ಬಾಹ್ಯ ವಿದ್ಯುತ್ ಸರಬರಾಜು ಅಗತ್ಯವಿಲ್ಲ
ಪರಿಣಾಮಕಾರಿ ಗಾಳಿ ಪರಿಚಲನೆಯೊಂದಿಗೆ ಬಿಸಿಯನ್ನು ಕಡಿಮೆ ಮಾಡಲು ಮತ್ತು ಆರಾಮದಾಯಕ ಅನುಭವ ನೀಡುತ್ತದೆ
ಬಾಹ್ಯ ಪವರ್ ಸಪ್ಲೆ ಅಗತ್ಯವಿಲ್ಲ
ಸುಲಭ ಫಿಟ್ಮೆಂಟಿಗಾಗಿ ಮೌಂಟಿಂಗ್ ಬ್ರಾಕೆಟ್ ಗಳನ್ನು ಒದಗಿಸುತ್ತದೆ.
2 ರೂಫ್ ಟಾಪ್ ಲೈಟುಗಳು - 5 ಡಬ್ಲು, ಕೆಂಪು ಮತ್ತು ಬಿಳಿಯ ಲೆನ್ಸ್ ಗಳು ಮತ್ತು 250 ಸೀರೀಸ್ ಕನೆಕ್ಟರ್ ಜೊತೆಗೆ ವೈರಿಂಗ್ ಹಾರ್ನೆಸ್
ಕೃಷಿ ಮತ್ತು ಸಾಗಾಣಿಕೆ ಸಮಯದಲ್ಲಿ ಅನುಕೂಲಕರ
ಸುಲಭ ಫಿಟ್ಮೆಂಟಿಗಾಗಿ ಮೌಂಟಿಂಗ್ ಬ್ರಾಕೆಟ್ ಗಳನ್ನು ಒದಗಿಸುತ್ತದೆ.
ನಿರ್ಣಾಯಕ ಪರಿಸ್ಥಿತಿಗಳಲ್ಲಿ ಸಿಗ್ನಲಿಂಗ್ ಉದ್ದೇಶಕ್ಕಾಗಿ ಮುಖ್ಯವಾಗಿರುತ್ತದೆ.
ಬಾಹ್ಯ ಪವರ್ ಸಪ್ಲೆ ಅಗತ್ಯವಿಲ್ಲ.
ಸುಲಭ ಫಿಟ್ಮೆಂಟಿಗಾಗಿ ಮೌಂಟಿಂಗ್ ಬ್ರಾಕೆಟ್ ಗಳನ್ನು ಒದಗಿಸುತ್ತದೆ.
500 ಸಿಸಿ ಬೃಹತ್ ಸಾಮರ್ಥ್ಯ / 400 ಗ್ರಾಂ ಗ್ರೀಸ್ ಕಾರ್ಟ್ರಿಜ್ - ಅಗತ್ಯ ಪ್ರಮಾಣದ ಗ್ರೀಸ್ ಅನ್ನು ಹಿಡಿದಿಡಲು ಸಾಕಷ್ಟು
ಕಾಂಪ್ಯಾಕ್ಟ್ ದೇಹ ಮತ್ತು ಮೃದು ರಬ್ಬರ್ ಹಿಡಿತದೊಂದಿಗೆ ಲೈಟ್ ತೂಕ
ಟೈರ್ ಗಳಲ್ಲಿ ಇನ್ಫ್ಲೇಟ್ ಮಾಡಲು ಒಂದು ಪರಿಕರ.
ಕೆಲಸ ಮಾಡುವಾಗ ಆರಾಮದಾಯಕ, ಸ್ಟೈಲ್ ಮತ್ತು ಮನೋರಂಜನೆ
ಟ್ರ್ಯಾಕ್ಟರನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಲು ಸಾಧ್ಯವಾಗುವಂತಹ ಲಘು ತೂಕ, ಕಾಂಪ್ಯಾಕ್ಟ್ ಬಾಡಿ.
2 ವರ್ಕ್ ಲ್ಯಾಂಪುಗಳು - ಚೌಕಾಕಾರ, 12 ವೋಲ್ಟ್, 55 ವ್ಯಾಟ್, ಕತ್ತಲಿನಲ್ಲಿ ಕೆಲಸ ಮಾಡುವುದಕ್ಕಾಗಿ ತೃಪ್ತಿಕರ ಪವರ್
2 ರೂಫ್ ಟಾಪ್ ಲೈಟುಗಳು - 5 ಡಬ್ಲು, ಕೆಂಪು ಮತ್ತು ಬಿಳಿಯ ಲೆನ್ಸ್ ಗಳು ಮತ್ತು 30250 ಸೀರೀಸ್ ಕನೆಕ್ಟರ್ ಜೊತೆಗೆ ವೈರಿಂಗ್ ಹಾರ್ನೆಸ್
ಅನುಸ್ಥಾಪನೆಗಾಗಿ ಮೌಂಟಿಂಗ್ ಬ್ರಾಕೆಟ್ ಗಳೊಂದಿಗೆ ಬರುತ್ತದೆ
ಅನುಸ್ಥಾಪನೆಗೆ ಆರೋಹಿಸುವಾಗ ಬ್ರಾಕೆಟ್ಗಳನ್ನು ಹೊಂದಿದೆ
5500ಸಿಸಿ (500ಎಂಎಲ್) ದೊಡ್ಡ ಸಾಮರ್ಥ್ಯ
ಪೌಡರ್ ಕೋಟೆಡ್ ಫಿನಿಶ್ ನೊಂದಿಗೆ ಕೆಂಪು ಬಣ್ಣದಲ್ಲಿ ಲಭ್ಯವಿದೆ
ಸವಕಳಿ ನಿರೋಧಕ, ಟ್ರ್ಯಾಕ್ಟರಿಗೆ ಹೊಂದಿಕೆಯಾಗಲು ಆಕರ್ಷಕ ಬಣ್ಣಗಳಲ್ಲಿ ತೊಳೆಯಬಹುದಾದ ಟಾರ್ಪಲಿನ್ ಬಟ್ಟೆ
ದೀರ್ಘ ಬಾಳಿಕೆಯ ಪೌಡರ್ ಕೋಟಿಂಗ್ ಜೊತೆಗೆ ತುಕ್ಕು ಮತ್ತು ಸರಂಧ್ರದಿಂದ ಫ್ರೇಂಗೆ ಖಾತರಿ ರಕ್ಷಣೆ
ದೀರ್ಘ ಬಾಳಿಕೆಯ ಪೌಡರ್ ಕೋಟಿಂಗ್ ಜೊತೆಗೆ ತುಕ್ಕು ಮತ್ತು ಸರಂಧ್ರದಿಂದ ಫ್ರೇಂಗೆ ಖಾತರಿ ರಕ್ಷಣೆ
ಬಿಸಿಲಿನ ರಕ್ಷಣೆಗಾಗಿ ಫ್ಲ್ಯಾಪ್ ಉಪಬಂಧ
ಹೆಚ್ಚುವರಿ ಅನುಕೂಲತೆ ಮತ್ತು ಸುರಕ್ಷತೆಗಾಗಿ ಹಿಂಭಾಗದಲ್ಲಿ ಹ್ಯಾಂಡಲ್ ನೆರವು
ಪಿಯು ಫೋಮ್ ಲೈನಿಂಗ್ ಮೂಲಕ ಒದಗಿಸಲಾದ ಕುಶನಿಂಗ್ ನಂತಹ ಕಾರ್ ಆಸನ.
ನೀರು-ನಿರೋಧಕ, ತೊಳೆಯಬಲ್ಲ ವಸ್ತು.
ಸ್ಪನ್ ಪಾಲಿಯೆಸ್ಟರ್ ಒಳಭಾಗದ-ಸ್ಟಿಚಿಂಗ್ ಮತ್ತು ನೈಲಾನ್ ಹೊರಭಾಗ-ಸ್ಟಿಚಿಂಗ್ ನೊಂದಿಗೆ ಪಿಯು-ಪಿವಿಸಿ ಬಟ್ಟೆ.
ಸಂಪೂರ್ಣವಾಗಿ ಟ್ರ್ಯಾಕ್ಟರ್ ಸೀಟ್‌ಗೆ ರೂಪುರೇಖೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಅಪ್ಪಟ ಗುಣಮಟ್ಟದ ಸೀಟ್ ಕವರ್.
ಪ್ರತ್ಯೇಕ ಬ್ರ್ಯಾಂಡಿಂಗ್ ಮತ್ತು ಆಕರ್ಷಕ ವಿನ್ಯಾಸಗಳ ಆಯ್ಕೆ.
ಆರಾಮವನ್ನು ಸೇರ್ಪಡಿಸುತ್ತದೆ, ಜಾರುವಿಕೆಯನ್ನು ತಪ್ಪಿಸುತ್ತದೆ
ಜಾರುವಿಕೆಯನ್ನು ತಪ್ಪಿಸಲು ಸ್ಟೀರಿಂಗ್ ಚಕ್ರಕ್ಕೆ ಸ್ಟಿಚ್ ಮಾಡಲಾಗಿದೆ; ಸುರಕ್ಷತೆಯನ್ನು, ಆರಾಮ ಮತ್ತು ಶೈಲಿಯನ್ನು ವರ್ಧಿಸುತ್ತದೆ.
ರಂಧ್ರಮಾಡಿರುವ ಪಿಯು ಬಟ್ಟೆಯು ಅಧಿಕ ಆರಾಮವನ್ನು ಒದಗಿಸಲು ಫೋಮ್ ಲೈನಿಂಗ್ ನೊಂದಿಗೆ, ಚಾಲಕನಿಗೆ ಒಂದು ಬಲವಾದ ಹಿಡಿತವನ್ನು ಒದಗಿಸುತ್ತದೆ.
ನೀರು-ನಿರೋಧಕ, ತೊಳೆಯಬಲ್ಲ ವಸ್ತು.
ಪ್ರತ್ಯೇಕ ವಿನ್ಯಾಸಗಳ ಆಯ್ಕೆ.
6 ಗೇಜ್, 4.5ಮಿಮೀ ಎಮ್‌ಎಸ್ ರಾಡ್ ರಚನೆಯು ಗೀರುಗಳು, ಒಡೆಯುವಿಕೆಗಳು, ಕಳವು ಮತ್ತು ಇತರೆ ಹಾನಿಯಿಂದ ಇಂಡಿಕೇಟರ್‌ಗೆ ರಕ್ಷಣೆನ್ನು ಖಾತ್ರಿಪಡಿಸುತ್ತದೆ.
ಬಾಳಿಕೆ ಬರುವ, ತುಕ್ಕು ಮತ್ತು ಕೊರೆತ-ನಿರೋಧಕ ಪೌಡರ್ ಕೋಟಿಂಗ್.
ಅಧಿಕ ಗುಣಮಟ್ಟ, ಮೃದು ಮತ್ತು ಬಾಳಿಕೆಯ ಕ್ರೋಮ್ ಪ್ಲೇಟ್ ಮಾಡಲಾದ ಗಾರ್ಡ್‌ಗಳೊಂದಿಗೆ ಟ್ರ್ಯಾಕ್ಟರ್‌ಗೆ ಪ್ರೀಮಿಯಂ ಶೈಲಿಯನ್ನು ಸೇರ್ಪಡಿಸುವ ಆಯ್ಕೆ.
ಟ್ರ್ಯಾಕ್ಟರ್ ಜೊತೆ ಜೊತೆಗೆ ಕ್ಲಚ್ ಪ್ಲೇಟ್‌ಗೂ ಸುರಕ್ಷತೆಯನ್ನು ಖಾತ್ರಿಪಡಿಸಲು ಅಧಿಕೃತ ಪರಿಹಾರ.
ಅನನ್ಯ ಕಳ್ಳತನ-ವಿರೋಧಿ ಸಾಧವಾಗಿ ವರ್ತಿಸುತ್ತದೆ ಇದು ಎಂಜಿನ್ ಪ್ರಾರಂಭವಾದ ನಂತರವೂ ಟ್ರ್ಯಾಕ್ಟರ್ ಚಲಿಸುವುದನ್ನು ತಡೆಯುತ್ತದೆ.
ದೀಘಕಾಲದ ಪಾರ್ಕಿಂಗ್ ಸಂದರ್ಭಗಳಲ್ಲಿ ಕ್ಲಚ್ ಪ್ಲೇಟ್ ರಕ್ಷಿಸಲು ಸ್ವಯಂಚಾಲಿತ ಡಿ-ಕ್ಲಚಿಂಗ್.
ಕತ್ತರಿಸಿ ತೆಗೆಯಲು ಕಷ್ಟಕರವಾದ ಏಕ ಭಾಗದ ಬಲವಾದ ಸ್ಟೇನ್‌ಲೆನ್ ಸ್ಟೀಲ್ ರಾಡ್.
ಸೇರಿಸಲಾದ ಸುರಕ್ಷತೆಗಾಗಿ ಹಿತ್ತಾಳೆ ಲಾಕ್‌ನೊಂದಿಗೆ ಗಣಕೀಕೃತ ಅನನ್ಯವಾಗಿ ಮಾಡಲಾದ ಕೀ.
ಟ್ರ್ಯಾಕ್ಟರ್‌ಗಾಗಿ ಸುಲಭವಾಗಿ ಬಳಸಬಹುದಾದ ಟೈರ್ ಒತ್ತಡ ಅಳೆಯುವ ಸಾಧನ.
ಪಾಕೆಟ್‌ನಲ್ಲಿ ಪೆನ್‌ನಂತೆ ಕೊಂಡೊಯ್ಯಬಹುದಾದ ಹಗುರ-ತೂಕ, ಅಚ್ಚುಕಟ್ಟಾದ ರಚನೆ.
ಶ್ರೇಣಿ: 10-50psi, ನಿಖರತೆ ± 1psi.
ಪ್ರೀಮಿಯಂ ಗುಣಮಟ್ಟ, ಸೂರ್ಯನ ಬೆಳಕು, ಶಾಖ ಮತ್ತು ನೀರಿನೊಂದಿಗೆ ನಿರೋಧಕ ವರ್ತನೆಯನ್ನು ತೋರುವ ಹವಾಭೇದ್ಯ ಎನ್‌ಬಿಆರ್-ಪಿವಿಸಿ ವಸ್ತು.
ತೊಳೆಯಬಲ್ಲ ಮತ್ತು ಸುಲಭವಾಗಿ ನಿರ್ವಹಿಸಬಲ್ಲ.
ಬೆಚ್ಚಗಿನ ಲೋಹದೊಂದಿಗಿನ ಸಂಪರ್ಕವನ್ನು ತಪ್ಪಿಸುತ್ತದೆ.
ಟ್ರ್ಯಾಕ್ಟರ್‌ನ ಶೈಲಿಯನ್ನು ವರ್ಧಿಸುವುದರೊಂದಿಗೆ ಬಾಡಿ ಪ್ರೊಫೈಲ್‌ಗಳು ಮತ್ತು ಬಾಹ್ಯರೇಖೆಗಳನ್ನು ಹೋಲಿಕೆ ಮಾಡಲು ಮೌಲ್ಡ್ ಮಾಡಿರುವ ಫೂಟ್.