ಖರೀದಿದಾರರಿಗೆ ಮಾರ್ಗಸೂಚಿ

ವ್ಯಾಪಾರ

ಮಹಿಂದ್ರಾ ಟ್ರ್ಯಾಕ್ಟರ್ಸ್ ನಿಮಗಾಗಿ ವಿಶೇಷವಾಗಿ ಮಾಡಿದ ವ್ಯವಹಾರವನ್ನು ನೀಡುತ್ತಿದ್ದು ಗುಣಮಟ್ಟದ ವಸ್ತುಗಳಿಂದ ಸಿದ್ದ ಪಡಿಸಿದ ಟ್ರ್ಯಾಕ್ಟರ್ ಗಳ ಪ್ರತಿಕೃತಿ ಮಾಡೇಲ್ ಗಳು, ಕಾಲರ್ ಟೀಶರ್ಟ್ಸ್ ಮತ್ತು ಟೋಪಿಗಳನ್ನು ಒಳಗೊಂಡಿವೆ. ಇದು ನಿಮಗೆ ಸರಿಸಾಟಿ ಇಲ್ಲದ ಅನುಭವ ನೀಡುತ್ತದೆ.

ಹೆಚ್ಚುವರಿ ಬಿಡಿಭಾಗಗಳು (ಅಕ್ಸೆಸರಿಸ್)

ಮಹೀಂದ್ರಾ ಶ್ರೇಣಿಯ ಟ್ರಾಕ್ಟರುಗಳಿಗಾಗಿ ವಿಶೇಷವಾಗಿ ರೂಪಿಸಿದ ಪರಿಕರಗಳ ಅತ್ಯಾಕರ್ಷಕ ಹೊಸ ಶ್ರೇಣಿ ಇದು. . ಎಂಸ್ಮಾರ್ಟ್ ಶ್ರೇಣಿಯ ಪರಿಕರಗಳು ಹೆಚ್ಚುವರಿ ಆರಾಮ ನೀಡುತ್ತವೆ ಮತ್ತು ಬಾಳ್ವಿಕೆ ಬರುತ್ತವೆ. ನಿಮ್ಮ ಟ್ರ್ಯಾಕ್ಟರ್‌ಗೆ ಹೊಸ ಶೈಲಿ ನೀಡುತ್ತವೆ. ರಕ್ಷಣೆಗೆ ಹುಡ್, ಸುರಕ್ಷತೆಗಾಗಿ ಕ್ಲಚ್ ಲಾಕ್, ಆರಾಮ ಮತ್ತು ಆಸನಕ್ಕಾಗಿ ಸ್ಟೀರಿಂಗ್ ಕವರ್ ಮತ್ತು ಇನ್ನೂ ಅನೇಕ ಅಕ್ಸೆಸರಿಸ್ ಗಳನ್ನು ಎಂಸ್ಮಾರ್ಟ್ ಸಂಪೂರ್ಣ ಪ್ಯಾಕೇಜ್ ಒದಗಿಸುತ್ತದೆ. ಈ ಪರಿಕರಗಳನ್ನು ಮಹೀಂದ್ರಾ ಭೂಮಿಪುತ್ರ, ಮಹೀಂದ್ರಾ ಸರ್ ಪಂಚ್ ಮತ್ತು ಮಹೀಂದ್ರಾ ಯುವೊ ಶ್ರೇಣಿಯ ಟ್ರಾಕ್ಟರುಗಳಿಗೆ ಬಳಸಬಹುದು.

.