ಮಹೀಂದ್ರ 255 ಡಿ ಪವರ್ ಪ್ಲಸ್ ಒಂದು 18.6 kW (25 HP) ಟ್ರ್ಯಾಕ್ಟರ್, ಶಕ್ತಿಯುತವಾದ ಎರಡು ಸಿಲಿಂಡರ್ ಇಂಧನ ಸಾಮರ್ಥ್ಯದ ಎಂಜಿನ್ ಹೊಂದಿರುವ ಇದು ಸಿಂಗಲ್ ಸಿಲಿಂಡರ್ ಟ್ರ್ಯಾಕ್ಟರಿನ ಕಾರ್ಯನಿರ್ವಹಣೆಗಿಂತ ಉತ್ತಮವಾಗಿ ಸಹಕಾರಿಯಾಗಿದೆ. ಇದರ ಹೆಚ್ಚು ಲೋಡ್ ಎಳೆಯುವ ಸಾಮರ್ಥ್ಯ, ಉತ್ತಮ ಶ್ರೇಣಿಯ ಇಂಧನ ಸಾಮರ್ಥ್ಯ ಮತ್ತು ಸುಧಾರಿತ ವೈಶಿಷ್ಟ್ಯಗಳಾದ ಹೈ ಟೆಕ್ ಹೈಡ್ರಾಲಿಕ್ ಇದನ್ನು ಸಾಗಿಸುವ ಕೆಲಸದಲ್ಲಿ ಸಹಾಯವಾಗುತ್ತದೆ. ಇದನ್ನು ಭಾರೀ ಉಪಕರಣಗಳಾದ ರೋಟೋವೇಟರ್, ನೇಗಿಲು ಮತ್ತು ಉಳುಮೆ ಮಾಡುವ ಉಪಕರಣಗಳನ್ನು ಚಾಲಿಸಲು ಉಪಯೋಗಿಸುತ್ತಾರೆ. ಈ ಟ್ರ್ಯಾಕ್ಟರ್ ಗೆ ಕಡಿಮೆ ನಿರ್ವಹಣೆ ಮತ್ತು ಬಿಡಿಭಾಗಗಳ ವೆಚ್ಚ ತಗಲುವುದರಿಂದ ಕಡಿಮೆ ವೆಚ್ಚದ ಒಡೆತನ ಖಚಿತಪಡಿಸುತ್ತದೆ. ಇದರ ಸುಲಭ ಉಪಯುಕ್ತತೆ ಮತ್ತು ಉತ್ತಮ ಮರು ಮಾರಾಟ ಮೌಲ್ಯದಿಂದ ಇದು ರೈತನಿಗೆ ಮಾದರಿಯ ಟ್ರ್ಯಾಕ್ಟರ್ ಆಗಿದೆ
ಮಹೀಂದ್ರ 255 ಡಿ ಪವರ್ ಪ್ಲಸ್ | |
ಎಂಜಿನ್ ಪವರ್ (kW) | 18.6 kW (25 HP) |
ರೇಟ್ ಮಾಡಿದ RPM | 2100 |
ಗೇರುಗಳ ಸಂಖ್ಯೆ ಇಲ್ಲ | 8 F + 2 R |
ಮಹೀಂದ್ರ 255 ಡಿ ಪವರ್ ಪ್ಲಸ್ | |
ಎಂಜಿನ್ ಪವರ್ (kW) | 18.6 kW (25 HP) |
ರೇಟ್ ಮಾಡಿದ RPM | 2100 |
ಗೇರುಗಳ ಸಂಖ್ಯೆ ಇಲ್ಲ | 8 F + 2 R8 F + 2 R |
ಸಿಲಿಂಡರ್‌ಗಳ ಸಂಖ್ಯೆ | 2 |
Steering Type | ಯಾಂತ್ರಿಕ |
Rear Tyre | 12.4 x 28 |
Transmission Type | ಸ್ಲೈಡಿಂಗ್ ಜಾಲರಿ |
Hydraulics Lifting Capacity (kg) | 1220 |
ಮಹಿಂದ್ರಾ255 DI POWER PLUS ನಲ್ಲಿರುವ ʼಪವರ್ ಪ್ಲಸ್ʼ ಎಂಬುದು 18.6 kW (25 HP) ಡುಯಲ್-ಸಿಲಿಂಡರ್ ಇಂಜಿನ್ನಿಗೆ ಸಂಬಂಧಿಸಿದೆ ಇದು ಸಿಂಗಲ್ ಸಿಲಿಂಡರ್ ಇಂಜಿನ್ನಿಗೆ ಹೋಲಿಸಿದಲ್ಲಿ ಅತ್ಯುನ್ನತ ಪವರ್ ಆಗಿರುತ್ತದೆ. ಎಲ್ಲದಕ್ಕಿಂತ, ಸುಧಾರಿತವಾದ ಮಹಿಂದ್ರಾ255 DI POWER PLUS ನ 2100 r/m ದೀರ್ಘಬಾಳಿಕೆಯ ಭರವಸೆ ನೀಡುತ್ತದೆ. ಟ್ರಾಕ್ಟರನ್ನು ಸರಕು ಸಾಗಣೆಯ ಉದ್ದೇಶಗಳಿಗೂ ಬಳಸಬಹುದು.
ಮಹಿಂದ್ರಾ255 DI POWER PLUS ಒಂದು ಡುಯಲ್ ಸಿಲಿಂಡರ್ ಉಳ್ಳ 18.6 kW (25 HP) ಟ್ರಾಕ್ಟರ್ ಆಗಿದ್ದು ಭಾರದ ಸರಕುಗಳನ್ನು ಸಾಗಿಸಲು ಮತ್ತು ಎತ್ತಲು ಯೋಗ್ಯವಾಗಿದೆ. ಇದು ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸುತ್ತದೆ, ಸುಲಭದಲ್ಲಿ ಬಿಡಿಭಾಗಗಳು ದೊರೆಯುತ್ತವೆ, ಮತ್ತು ಉತ್ತಮ ಮೈಲೇಜ್ ನೀಡುತ್ತದೆ. ಈ ಟ್ರಾಕ್ಟರಿನ ಅತ್ಯುತ್ತಮ ಬೆಲೆಯನ್ನು ತಿಳಿಯಲು ಮಹಿಂದ್ರಾ ಡೀಲರನ್ನು ಸಂಪರ್ಕಿಸಿ.
ಮಹಿಂದ್ರಾ255 DI POWER PLUS ಇಂಧನ ಕ್ಷಮತೆಯುಳ್ಳ 18.6 kW(25 HP) ಇಂಜಿನ್ ಹೊಂದಿದ್ದು ಇದು ಸರಿಯಾದ ಪವರ್ ಮತ್ತು ದೀರ್ಘಬಾಳಿಕೆ ಹೊಂದಿದೆ. ಎಲ್ಲದಕ್ಕಿಂತ, ಸುಧಾರಿತವಾದ ಮತ್ತು ಅತ್ಯುನ್ನತ ನಿಖರತೆಯನ್ನು ಹೊಂದಿದ ಹೈಡ್ರಾಲಿಕ್ಸ್ ಮಹಿಂದ್ರಾ255 DI POWER PLUS ಅನ್ನು ಹಲವಾರು ಉಪಕರಣಗಳ ಜೊತೆಗೆ ಬಳಸಲಿಕ್ಕೆ ಶ್ರೇಷ್ಠವನ್ನಾಗಿಸಿದೆ. ಟ್ರಾಕ್ಟರನ್ನು ಭಾರೀ ಕೃಷಿ ಉಪಕರಣಗಳಾದ ರೊಟಾವೇಟರ್, ಕಲ್ಟಿವೇಟರ್ ಮತ್ತು ಪ್ಲೋನಂತಹವುಗಳ ಜೊತೆಗೆ ಉಪಯೋಗಿಸಬಹುದು.
ಮಹಿಂದ್ರಾ255 DI POWER PLUS ಯನ್ನು ನಿರ್ವಹಿಸುವುದು ಸುಲಭ ಮತ್ತು ಇದರ ಮೈಲೇಜ್ ಅತ್ಯುತ್ತಮ ಕೂಡಾ. ಇದರ ಅರ್ಗೋನಾಮಿಕ್ ಡಿಸೈನ್ ಇದನ್ನು ಬಳಸಲು ಅನುಕೂಲಕರವಾಗುವಂತಿದೆ ಮತ್ತು ಭಿನ್ನವಾದ ಉಪಕರಣಗಳ ಜೊತೆ ಬಳಸಲು ಯೋಗ್ಯವಾಗಿದೆ. ಎಲ್ಲದಕ್ಕಿಂತ, ಮಹಿಂದ್ರಾ255 DI POWER PLUS ವಾರಂಟಿಯ ಜೊತೆಗೆ, ರೈತರು ತಮ್ಮ ಟ್ರಾಕ್ಟರ್‌ನಲ್ಲಿ ಯಾವುದೇ ತೊಂದರೆ ಕಂಡುಬಂದರೂ ಕೂಡ ನೇರವಾಗಿ ಕಂಪನಿಯನ್ನೇ ಸಂಪರ್ಕಿಸಬಹುದು.
ಮಹಿಂದ್ರಾ255 DI POWER PLUS ಒಂದು ಅತ್ಯುತ್ತಮವಾದ ಟ್ರಾಕ್ಟರ್ ಆಗಿದ್ದು ಜೋಡಿ ಸಿಲಿಂಡರ್ ಇಂಜಿನ್ ಹೊಂದಿದೆ ಇದೂ ಕೂಡ ಇಂಧನ ಕ್ಷಮತೆಯನ್ನು ಹೊಂದಿರುವಂತದ್ದೇ ಆಗಿದೆ. ತನ್ನ ಭಾರೀ ಲೋಡ್ ಸಾಮರ್ಥ್ಯ ಮತ್ತು ಹೈ-ಟೆಕ್ ಹೈಡ್ರಾಲಿಕ್ ದೆಸೆಯಿಂದ ಇದು ಸರಕು ಸಾಗಣೆಗೆ ಯೋಗ್ಯವಾಗಿದೆ. ಇದರ ಮೈಲೇಜ್ ವರ್ಗವಾರು ಅತ್ಯುತ್ತಮವಾಗಿದ್ದು ಮಹಿಂದ್ರಾ255 DI POWER PLUS ಅನ್ನು ರೈತರ ಪಾಲಿಗೆ ಒಳ್ಳೆಯ ಖರೀದಿ ಎನ್ನುವಂತೆ ಮಾಡಿದೆ.
ಮಹಿಂದ್ರಾ255 DI POWER PLUS ತುಂಬಾ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ ಹಾಘೂ ಸುಲಭದಲ್ಲಿ ಕೂಡಾ ಲಭ್ಯವಿದೆ. ಈ ಕಾರಣದಿಂದಾಗಿ, ಮಹಿಂದ್ರಾ255 DI POWER PLUS ನ ಮರುಮಾರಾಟವು ಸರಳವಾಗಿದ್ದು ಇದರ ಬೆಲೆ ಕೂಡಾ ಸ್ಪರ್ಧಾತ್ಮಕವಾಗಿದೆ. ಇದನ್ನು ಹಲವಾರು ಉಪಕರಣಗಳ ಜೊತೆ ಬಳಸಬಹುದಾಗಿದ್ದು ಪವರ್‌ಫುಲ್ ಜೋಡಿ ಸಿಲಿಂಡರ್ ಇಂಜಿನ್ ಇದರ ಮರುಮಾರಾಟಕ್ಕೆ ಪೂರಕವಾಗಿ ಒದಗಿಬಂದಿದೆ.
ಭಾರತದ ಎಲ್ಲಾ ಮಹಿಂದ್ರಾ ಟ್ರಾಕ್ಟರ್ ಡೀಲರುಗಳನ್ನು ಅಧಿಕೃತ ಮಹಿಂದ್ರಾ ಟ್ರಾಕ್ಟರ್ ವೆಬ್‌ಸೈಟಿನಲ್ಲಿರುವ ‘Dealer Locator’ ಪುಟದಲ್ಲಿ ಕಾಣಬಹುದು. ಇಲ್ಲಿ, ನೀವು ನಿಮ್ಮ ಸ್ಥಾನದಲ್ಲಿರುವ ಎಲ್ಲಾ ಮಹಿಂದ್ರಾ255 DI POWER PLUS ಡೀಲರುಗಳನ್ನು ಪತ್ತೆ ಹಚ್ಷಬಹುದು. ನೀವು ನಿಮ್ಮ ಟ್ರಾಕ್ಟರನ್ನು ಕೇವಲ ಅಧಿಕೃತ ಡೀಲರುಗಳ ಬಳಿಯಲ್ಲಿಯೇ ಕೊಂಡುಕೊಂಡು ಅಸಲಿ ಬಿಡಿಭಾಗಗಳ ಮತ್ತು ವಾರಂಟಿಯ ಕುರಿತು ನಿರಾಳವಾಗಬಹುದು.
ಮಹಿಂದ್ರಾ255 DI POWER PLUS ಬಳಿ ಶಕ್ತಿಶಾಲಿಯಾದ ಜೋಡಿ ಸಿಲಿಂಡರ್ ಇಂಜಿನಿದ್ದು ಇದಕ್ಕೆ 18,9 kW (25 HP) ನಷ್ಟು ಪವರ್ ಇದೆ. ಇದು ತುಂಬಾ ಹೆಚ್ಚಿನ ಇಂಧನ-ಕ್ಷಮತೆಯನ್ನು ಹೊಂದಿದ್ದು ಸುಲಭವಾಗಿ ದೊರೆಯುವ ಬಿಡಿಭಾಗಗಳಿವೆ. ಮಹಿಂದ್ರಾ255 DI POWER PLUS ಸರ್ವಿಸ್ ತುಂಬಾ ಕಡಿಮೆ ವೆಚ್ಚದಲ್ಲಿದ್ದು ಇದನ್ನು ನಿರ್ವಹಿಸುವುದು ತುಂಬಾ ಅಗ್ಗ.