ಹೊಸಯುಗದ ಮಹೀಂದ್ರಾ ಯುವೋ 275 DI 26.1 kW (35 HP) ಪಿ ಟ್ರ್ಯಾಕ್ಟರ್ ಆಗಿದ್ದು ಇದು ಕೃಷಿಯಲ್ಲಿ ಅನೇಕ ಹೊಸ ಸಾಧ್ಯತೆಗಳಿಗೆ ಬಾಗಿಲನ್ನು ತೆರೆದಿದೆ. ಇದರ ಆಧುನಿಕ ತಂತ್ರಜ್ಞಾನ ಶಕ್ತಿಶಾಲಿ 3 ಸಿಲಿಂಡರ್ ಇಂಜಿನ್ ಹೊಂದಿದ್ದು, ಎಲ್ಲಾ ಹೊಸ ವೈಶಿಷ್ಟ್ಯಗಳೊಂದಿಗಿನ ಟ್ರಾನ್ಸ್ ಮಿಷನ್ ಮತ್ತು ಹೆಚ್ಚು ಕೆಲಸವನ್ನು ವೇಗವಾಗಿ ಮತ್ತು ಉತ್ತಮವಾಗಿ ಮಾಡಲು ಆಧುನಿಕ ಹೈಡ್ರಾಲಿಕ್ಸ್ ಗಳನ್ನು ಹೊಂದಿದೆ. ಮಹೀಂದ್ರಾ ಯುವೋ 275 ಡಿಐ ತನ್ನ ವರ್ಗದಲ್ಲೇ ಅತ್ಯುತ್ತಮವಾದ ಹೆಚ್ಚು ಬ್ಯಾಕ್-ಅಪ್ ಟಾರ್ಕ್, 12F+3R ಗೇರ್ ಗಳು, ಅಧಿಕ ಭಾರ ಎತ್ತುವ ಸಾಮರ್ಥ್ಯ, ಹೊಂದಿಸಬಹುದಾದ ಡಿಲಕ್ಸ್ ಸೀಟ್, ಶಕ್ತಿಶಾಲಿ ರ್ಯಾಗಪ್-ಅರೌಂಡ್ ಸ್ಪಷ್ಟ ಲೆನ್ಸ್ ಉಳ್ಳ ಹೆಡ್ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದ್ದು ಉಳಿದವುಗಳಿಗಿಂತ ಭಿನ್ನವಾಗಿದೆ. ಇದು 30 ಕ್ಕಿಂತ ಅಧಿಕ ವಿವಿಧ ಅಪ್ಲಿಕೇಶನ್ ಗಳನ್ನು ನಿರ್ವಹಿಸುವ ಮೂಲಕ, ನಿಮಗೆ ಯಾವುದೇ ಅಗತ್ಯವಿದ್ದರೂ ಅಲ್ಲಿ ಯುವೋ ಇರುವುದನ್ನು ಖಚಿತಪಡಿಸುತ್ತದೆ.
ಮಹೀಂದ್ರ ಯುವೋ 275 DI | |
ಎಂಜಿನ್ ಪವರ್ (kW) | 26.1 kW (35 HP) |
ಗರಿಷ್ಠ ಟಾರ್ಕ್ (Nm) | 139.2 Nm |
ಗರಿಷ್ಠ PTO (kW) | 23.5 kW (31.5 HP) |
ಗೇರುಗಳ ಸಂಖ್ಯೆ ಇಲ್ಲ | 12 F + 3 R |
ಮಹೀಂದ್ರ ಯುವೋ 275 DI | |
ಎಂಜಿನ್ ಪವರ್ (kW) | 26.1 kW (35 HP) |
ಗರಿಷ್ಠ ಟಾರ್ಕ್ (Nm) | 139.2 Nm |
ಗರಿಷ್ಠ PTO (kW) | 23.5 kW (31.5 HP) |
ಗೇರುಗಳ ಸಂಖ್ಯೆ ಇಲ್ಲ | 12 F + 3 R12 F + 3 R |
ಸಿಲಿಂಡರ್‌ಗಳ ಸಂಖ್ಯೆ | 3 |
Steering Type | ಕೈಪಿಡಿ / ಶಕ್ತಿ |
Rear Tyre | 13.6 x 28 |
Transmission Type | ಪೂರ್ಣ ಸ್ಥಿರ ಜಾಲರಿ |
Ground speeds (km/h) | F - 1.45 - 30.61 km/h R - 2.05 km/h / 5.8 km/h /11.2 km/h |
Clutch | ಆರ್‌ಸಿಆರ್‌ಪಿಟಿಒ (ಆಯ್ಕೆ) ಯೊಂದಿಗೆ ಏಕ (ಎಸ್‌ಟಿಡಿ) / ಡ್ಯುಯಲ್ |
Hydraulics Lifting Capacity (kg) | 1500 |
ಮಹಿಂದ್ರಾYUVO 275 DI ಒಂದು 25.7 kW(35 HP) ಟ್ರಾಕ್ಟರ್ ಆಗಿದ್ದು ಸುಧಾರಿತವಾದ ಗುಣಲಕ್ಷಣಗಳನ್ನು ಹೊಂದಿದೆ ಇದು ನಿಮ್ಮ ಕೃಷಿ ಜಮೀನಿನಲ್ಲಿ ಹೆಚ್ಚಿನದನ್ನು ಮಾಡಲಿಕ್ಕೆ ಸಹಕಾರಿಯಾಗಿದೆ. ಈ ಉನ್ನತವಾದ ಮಹಿಂದ್ರಾ YUVO 275 DI HP ಯಲ್ಲಿ, ನೀವು 30 ಕ್ಕೂ ಹೆಚ್ಚಿನ ಕೆಲಸಗಳನ್ನು ಮಾಡಬಲ್ಲಿರಿ. ಇದರಿಂದ ಇನ್ನೂ ಏನೇನು ಮಾಡಬಹುದು ಎಂದು ನೀವು ಅಚ್ಚರಿ ಪಡುವ ಹಾಗೆ.
ಮಹಿಂದ್ರಾYUVO 275 DI ನ ಹೈಟೆಕ್ ಗುಣಗಳು ಇದನ್ನು ಶ್ರೇಷ್ಠ ಆಯ್ಕೆಯನ್ನಾಗಿಸಿವೆ. ಪವರ್‌ಫುಲ್ ಆದ ಮೂರು ಸಿಲಿಂಡರುಗಳು, ಮುಂದುವರೆದ ಹೈಡ್ರಾಲಿಕ್ಸ್, ಮತ್ತು ಸುಲಭ ಚಲಾವಣೆಯು ನಿಮಗೆ ಉನ್ನತವಾದ ಕಾರ್ಯಪ್ರದರ್ಶನ ನೀಡುತ್ತದೆ. ಇತ್ತೀಚಿನ ಮಹಿಂದ್ರಾ YUVO 275 DI ಬೆಲೆಯನ್ನು ತಿಳಿಯಲಿಕ್ಕೆ ಸಮೀಪದ ಡೀಲರುಗಳನ್ನು ಸಂಪರ್ಕಿಸಿ.
ಪವರ್‌ಫುಲ್ ಮೂರು ಸಿಲಿಂಡರುಗಳ ಇಂಜಿನ್, ಮುಂದುವರೆದ ತಂತ್ರಜ್ಞಾನವುಳ್ಳ ಹೈಡ್ರಾಲಿಕ್ಸ್, ಮತ್ತು ಸುಲಭ ಚಲಾವಣೆ ಮಹಿಂದ್ರಾYUVO 275 DI ಯನ್ನು ಇತರೆ ಟ್ರಾಕ್ಟರ್‌ಗಳ ಸಾಲಿನಲ್ಲಿ ಎದ್ದು ತೋರುವಂತೆ ಮಾಡಿದೆ. ಎಲ್ಲದಕ್ಕಿಂತ, ಮಹಿಂದ್ರಾYUVO 275 DI ಯನ್ನು 30 ವಿವಿಧ ಕಾರ್ಯಾಚರಣೆಗೆಳಿಗೆ ಬಳಸಬಹುದಾಗಿದೆ. ಇದು ಟಿಲ್ಲಿಂಗ್, ಲೆವೆಲಿಂಗ್, ಸೋವಿಂಗ್, ಪಡಲಿಂಗ್, ಥ್ರೆಶಿಂಗ್, ಹಾಲಿಂಗ್ ಮತ್ತು ಹಾರ್ವೆಸ್ಟಿಂಗ್ ನಂತಹ ಕೆಲಸಗಳಿಗೆ ಸಂಬಂಧಿಸಿದ ಉಪಕರಣಗಳ ಜೊತೆಗೆ ಸೂಕ್ತವಾಗಿದೆ.
ಮಹಿಂದ್ರಾYUVO 275 DI ನೊಂದಿಗೆ, ನೀವೊಂದು ಪವರ್-ತುಂಬಿದ ಮತ್ತು ಸರಾಗ ಚಲನೆ ಮತ್ತು ವೇಗವಾದ ಕಾರ್ಯಪ್ರದರ್ಶನವುಳ್ಳ ಇಂಜಿನ್ ಹೊಂದುವಿರಿ. ನೀವು ವರ್ಗವಾರು 1500 ಕೆಜಿಯ ಎತ್ತುವ ಸಾಮರ್ಥ್ಯವನ್ನೂ ಸಹ ಪಡೆಯುವಿರಿ. ಇವೆಲ್ಲವೂ ಸಹ ಒಂದು ಮಹಿಂದ್ರಾ YUVO 275 DI ವಾರಂಟಿಯೊಂದಿಗೆ ಬರುತ್ತಿದ್ದು, ನೀವು ಯಾವಾಗ ಬೇಕಿದ್ದರೂ ಪಡೆಯಬಹುದು, ಮಳೆಯಿರಲಿ, ಬಿಸಿಲಿರಲಿ ಯಾವಾಗ ಬೇಕಿದ್ದರೂ ಬರಬಹುದು.
ಮೂರು ಸಿಲಿಂಡರಿನ ಇಂಜಿನ್, ಎಲ್ಲಾ ಹೊಸ ಗುಣಲಕ್ಷಣಗಳು, ಅಡ್ವಾನ್ಸ್‌ಡ್ ಹೈಡ್ರಾಲಿಕ್ಸ್, ಮತ್ತು ಬ್ಯಾಕಪ್ ಟಾರ್ಕ್ ಇವುಗಳೆಲ್ಲ ಅದೇಕೆ ಮಹಿಂದ್ರಾ265 DI POWER PLUS ಒಂದು ಗ್ರೇಟ್ ಖರೀದಿ ಎನ್ನುವುದಕ್ಕೆ ಉತ್ತರವಾಗಿವೆ. ಇದನ್ನು ನಿರ್ವಹಣೆ ಮಾಡುವುದು ಕೂಡ ಸುಲಭವಾಗಿದ್ದು ತುಂಬಾ ಒಳ್ಳೆಯ ಮೈಲೇಜ್ ಕೊಡುತ್ತಿದ್ದು ತನ್ನ ಸಾಮರ್ಥ್ಯಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಂತೆ ಆಗಿದೆ.
ಮಹಿಂದ್ರಾ265 DI POWER PLUS ಒಂದು ಪವರ್‌ಫುಲ್ ಆದಂತಹ 26.1 kW (35 HP) ಟ್ರಾಕ್ಟರ್ ಆಗಿದ್ದು ಗುಣಲಕ್ಷಣಗಳ ಶ್ರೇಣಿಯನ್ನು ಹೊಂದಿದ್ದು ಸುಪೀರಿಯರ್ ಎತ್ತುವ ಸಾಮರ್ಥ್ಯ ಹೊಂದಿದೆ. ನಿರ್ವಹಣೆಯ ದೃಷ್ಟಿಯಿಂದ ನೋಡಿದರೆ ಇದರ ವೆಚ್ಚ ಬಹಳ ಕಮ್ಮಿಯಿದೆ. ಈ ಎಲ್ಲ ಅಂಶಗಳು ಒಂದು ಒಳ್ಳೆಯ ಮಹಿಂದ್ರಾ 265 DI POWER PLUS ಮರುಮಾರಾಟದ ಬೆಲೆಯನ್ನು ತಂದುಕೊಡುತ್ತವೆ.
ಮಹಿಂದ್ರಾ YUVO 275 DI ಡೀಲರುಗಳನ್ನು ಹುಡುಕುವುದು ಬಹು ಸುಲಭ. ನೀವು ಮಾಡಬೇಕಾದುದೆಲ್ಲ ಏನೆಂದರೆ ಅಧಿಕೃತ ಮಹಿಂದ್ರಾ ಟ್ರಾಕ್ಟರ್‌ಗಳ ವೆಬ್‌ಸೈಟಿಗೆ ಹೋಗುವುದು ಮತ್ತು Dealer Locator ಟ್ಯಾಬಿನ ಮೇಲೆ ಕಿಕ್ಕಿಸುವುದು, ಇಲ್ಲಿ, ನಿಮಗೆ ನಿಮ್ಮ ರಾಜ್ಯ, ಜಿಲ್ಲೆ ಹಾಗೂ ನಗರದಲ್ಲಿರುವ ಮಹಿಂದ್ರಾ ಟ್ರಾಕ್ಟರ್ ಡೀಲರುಗಳ ಪಟ್ಟಿ ದೊರೆಯುತ್ತದೆ.
ಎದ್ದು ಕಾಣುವ ಸಾಲುಸಾಲಾದ ಗುಣಲಕ್ಷಣಗಳಿಂದ ಕೂಡಿದ ಪವರ್‌ಫುಲ್ 26.1 kW (35 HP) ಹೊಂದಿರುವ ಮಹಿಂದ್ರಾ265 DI POWER PLUS ಯು ಕೊಂಡುಕೊಳ್ಳಲಿಕ್ಕೆ ಒಂದು ಶ್ರೇಷ್ಠ ಟ್ರಾಕ್ಟರ್ ಎನಿಸಿದೆ. ಇದರ ಬಿಡಿಭಾಗಗಳೂ ಸಹ ಸುಲಭವಾಗಿ ಲಭ್ಯವಿದ್ದು ಸರ್ವಿಸಿಂಗ್ ಸಹ ಕಡಿಮೆ ವೆಚ್ಚದಲ್ಲಿ ಆಗುತ್ತದೆ.