3 ಮೂರಕ್ಕೂ ಹೆಚ್ಚು ದಶಕಗಳಿಂದ ಮಹಿಂದ್ರಾ ಭಾರತದ ಅವಿವಾದಿತ ನಂ. 1 ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಗಳನ್ನು ಉತ್ಪಾದಿಸುತ್ತಿದೆ. 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಗುಣಮಟ್ಟದ ಬಲದ ಮೇಲೆ ಡೆಮಿಂಗ್ ಪ್ರಶಸ್ತಿ ಮತ್ತು ಜಪಾನ್ ಗುಣಮಟ್ಟ ಪದಕದ ಪಡೆದುಕೊಂಡ ಜಗತ್ತಿನ ಏಕಮೇವ ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿದೆ.

ತಲೆತಲಾಂತರದಿಂದ ರೈತರೊಂದಿಗೆ ಕೆಲಸ ಮಾಡಿದ ಮಹೀಂದ್ರಾ ಟ್ರಾಕ್ಟರುಗಳು ಸದೃಢತೆಗೆ ಹೆಸರುವಾಸಿಯಾಗಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲಿ ಇನ್ನಾವುದೇ ಟ್ರ್ಯಾಕ್ಟರ್ ಗಳಿಗೆ ಸರಿಸಾಟಿ ಇಲ್ಲದಂತೆ ಕಾರ್ಯನಿರ್ವಹಿಸುತ್ತವೆ.. ಮಹಿಂದ್ರಾ ಟ್ರ್ಯಾಕ್ಟರ್ ಗಳನ್ನು ಸದಾಕಾಲ ಸದೃಢ ಎಂದು ಕರೆಯುವುದರಲ್ಲಿ ಆಶ್ಚರ್ಯದ ಸಂಗತಿ ಏನೂ ಇಲ್ಲ. ಎಂತಹದ್ದೇ ಸವಾಲುಗಳು ಬಂದರೂ ಅವುಗಳನ್ನು ಎದುರಿಸಲು ಸಿದ್ಧ ಮಹಿಂದ್ರಾ ಟ್ರ್ಯಾಕ್ಟರ್, ಅತ್ಯಂತ ವಿಶ್ವಸನೀಯ ಮತ್ತು ಎಲ್ಲವುಗಳಿಗಿಂತ ಹೆಚ್ಚು ಸದೃಢ. ರೈತರೊಂದಿಗೆ ತನ್ನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಯಾವಾಗಲೂ ಸಿದ್ಧ!

ಮಹಿಂದ್ರಾ ಟ್ರ್ಯಾಕ್ಟರ್ ಮಾಡೆಲ್ ಗಳು

ಎಲ್ಲ ತೆರನಾದ ಕೃಷಿ ಚಟುವಟಿಕೆಗಳಿಗೆ ಉಪಯುಕ್ತಕರ ಟ್ರ್ಯಾಕ್ಟರ್ ಶ್ರೇಣಿಗಳಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ ಮಹಿಂದ್ರಾ ಜಿವೋ. 14.9 kW (20 HP) ಯಿಂದ 26.84 kW (36 HP) ಶ್ರೇಣಿಯ ಈ ಟ್ರ್ಯಾಕ್ಟರ್ ಗಳಲ್ಲಿ ಡಿಐ ಎಂಜಿನ್ ಇರುವ ಕಾರಣ ಇಂಧನ ಕ್ಷಮತೆ ಅತ್ಯಧಿಕವಿದೆ. ಎಲ್ಲ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವುದಕ್ಕೆ 4 ವ್ಹೀಲ್ ಡ್ರೈವ್ ನಂತಹ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿವೆ. ಈ ಟ್ರ್ಯಾಕ್ಟರ್ ಗಳನ್ನು ಎಲ್ಲ ರೀತಿಯ ಬೆಳಗಳು ಅಂದರೆ ಸಾಲು ಬೆಳೆಗಳಾದ ಕಬ್ಬು, ಹತ್ತಿ ಮತ್ತು ದ್ರಾಕ್ಷಿ ಮತ್ತು ಸೇಬಿನ ತೋಟಗಳಲ್ಲಿ ಬಳಸಬಹುದು. ಇವುಗಳಲ್ಲಿರುವ ಅತ್ಯಧಿಕ ಕ್ಷಮತೆಯ ಟ್ರಾನ್ಸಮಿಷನ್ ನಿಮಗೆ ಅತಿಹೆಚ್ಚು ಪಿಡಿಓ ಶಕ್ತಿ ನೀಡುವಂತೆ ಮಾಡಿ ತಿರುಗುವ ಉಪಕರಣಗಳಲ್ಲಿ ಉತ್ಕೃಷ್ಟ ಕಾರ್ಯಕ್ಷಮತೆ ನೀಡುತ್ತವೆ. ಮಹಿಂದ್ರಾ ಜಿವೋ 225 DI

ತಾಂತ್ರಿಕವಾಗಿ ಸುಧಾರಿತ ಅರ್ಜುನ್ ನೋವೋ ನಿಮ್ಮ ಕೃಷಿ ಚಟುವಟಿಕೆಯ ವಿಧಾನವನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಇದರ ಶಕ್ತಿಶಾಲಿ ಎಂಜಿನ್ ಅತ್ಯಂತ ಕಠಿಣ ಕೃಷಿ ಕೆಲಸಗಳನ್ನು ಅತ್ಯಂತ ಸುಲಭಗೊಳಿಸುತ್ತದೆ. ಪಡ್ಲಿಂಗ್, ಕೋಯ್ಲು, ಕತ್ತರಿಸುವ ಮತ್ತು ಎಳೆಯುವಂತಹ 40ಕ್ಕೂ ಹೆಚ್ಚು ಕೃಷಿ ಕೆಲಸಗಳನ್ನು ಮಾಡುತ್ತದೆ. ಅಧಿಕ ಎತ್ತುವ ಸಾಮರ್ಥ್ಯ, ಅಡ್ವಾನ್ಸಡ್ ಸಿಂಕ್ರೋಮೆಷ್ 15F+3R ಟ್ರಾನ್ಸಮಿಷನ್ ಮತ್ತು 400 ಗಂಟೆಗಳ ಸುದೀರ್ಘ ಸರ್ವಿಸ್ ಲೈಫ್ ಈ ಟ್ರ್ಯಾಕ್ಟರ್ ನ್ನು ವಿಶೇಷಗೊಳಿಸುತ್ತವೆ. ಎಲ್ಲ ರೀತಿಯ ಕೆಲಸಗಳು ಮತ್ತು ಮಣ್ಣಿನಲ್ಲಿ ಆರ್ ಪಿಎಂ ಅತ್ಯಂತ ಕಡಿಮೆಯಾಗುವುದರಿಂದ ಮಾಡುವ ಕೆಲಸಗಳು ಒಂದೇ ರೀತಿ ಇರುತ್ತದೆ. ಅಧಿಕ ಎತ್ತುವ ಹೈಡ್ರಾಲಿಕ್ ಸಿಸ್ಟಮ್ ಹಲವಾರು ರೀತಿಯ ಕೃಷಿ ಚಟುವಟಿಕೆಗಳು ಮತ್ತು ಎಳೆಯುವ ಕೆಲಸಗಳಿಗೆ ಸೂಕ್ತವಾಗಿಸಿದೆ. ಚಾಲಕನ ಜಾಗವನ್ನು ಸುಂದರ ವಿನ್ಯಾಸ. ಕಡಿಮೆ ನಿರ್ವಹಣಾ ವೆಚ್ಚ ಮತ್ತು ಸುಂದರ ವಿನ್ಯಾಸ ಮತ್ತು ತನ್ನ ಶ್ರೇಣಿಯಲ್ಲಿ ಅತ್ಯಧಿಕ ಇಂಧನ ಕ್ಷಮತೆ ಮತ್ತು ತಾಂತ್ರಿಕವಾಗಿ ಸುಧಾರಿಸಿದ ಈ ಟ್ರ್ಯಾಕ್ಟರ್ ನ ಪ್ರಮುಖ ವೈಶಿಷ್ಟ್ಯಗಳು.

ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳಿಗೆ ಅವಕಾಶ ಮಾಡಿಕೊಡುವಂತಹ ಸಾಮರ್ಥ್ಯವಿರುವ ಮಹಿಂದ್ರಾ ಯುವೋ, ನವಯುಗದ ಟ್ರ್ಯಾಕ್ಟರ್. ಇದು ಒಳಗೊಂಡಿರುವ ಅತ್ಯಾಧುನಿಕ ತಾಂತ್ರಿಕತೆಯಲ್ಲಿ ಶಕ್ತಿಶಾಲಿ ಎಂಜಿನ್, ಟ್ರಾನ್ಸಮಿಷನ್ ಮತ್ತು ಹೈಡ್ರಾಲಿಕ್ಸ್ ನಂತಹ ಹೊಚ್ಚ ಹೊಸ ಸೌಲಭ್ಯಗಳು ವೇಗ ಮತ್ತು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಅಧಿಕ ಬ್ಯಾಕ್ ಅಪ್ ಟಾರ್ಕ್, 12F+3R ಗಿಯರ್ಸ್ ಅಧಿಕ ಭಾರ ಹೊರುವ ಸಾಮರ್ಥ್ಯ, ಅಡ್ಜಸ್ಟಬೆಲ್ ಡೀಲಕ್ಸ್ ಸೀಟ್, ಶಕ್ತಿಶಾಲಿ ರ್ಯಾಪ್ ಅರೌಂಡ್, ಕ್ಲೀಯರ್ ಲೆನ್ಸ್ ಹೆಡ್ ಲೈಟ್ ಇತ್ಯಾದಿ ವೈಶಿಷ್ಟ್ಯತೆಗಳನ್ನು ತನ್ನ ಶ್ರೇಣಿಯಲ್ಲಿ ಹೊಂದಿರುವ ಟ್ರ್ಯಾಕ್ಟರ್ ಇದಾಗಿದೆ. ಇದು ಬೇರೆ ಬೇರೆ 30ಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುವುದರಿಂದ ಅವಶ್ಯಕತೆಯ ವೇಳೆ ಅಂತಹ ಕೆಲಸಕ್ಕೆ ಯುವೋ ಇದೆ ಎನ್ನುವುದನ್ನು ಖಾತ್ರಿಪಡಿಸುತ್ತದೆ.

ಕಳೆದ 30 ವರ್ಷಗಳಲ್ಲಿ 30 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಉತ್ಪಾದನೆ ಮಾಡಿದ ಅಂತಾರಾಷ್ಟ್ರೀಯ ಕಂಪನಿ ಮಹಿಂದ್ರಾ ಟ್ರ್ಯಾಕ್ಟರ್ಸ್ ನಿಂದ ಈ ಬಾರಿ ಪ್ರಸ್ತುತ ಪಡಿಸಲಾಗುತ್ತಿದೆ ಅತ್ಯಂತ ಸದೃಢ, ಬಲಶಾಲಿ ಮಹಿಂದ್ರಾ ಎಕ್ಸ್ ಪಿ ಪ್ಲಸ್. ಮಹಿಂದ್ರಾ ಎಕ್ಸ್ ಪಿ ಪ್ಲಸ್ ತನ್ನ ಶ್ರೇಣಿಯಲ್ಲಿ ಅತ್ಯಧಿಕ ಇಂಧನ ಕ್ಷಮತೆಯನ್ನು ಹೊಂದಿರುವ ಟ್ರ್ಯಾಕ್ಟರ್ ಆಗಿದ್ದು, ಅತ್ಯಂತ ಬಲಶಾಲಿ ಸಹ ಹೌದು. ಶಕ್ತಿಶಾಲಿ ELS DI ಎಂಜಿುನ್ ಕಾರಣ ಅತ್ಯಧಿಕ ಟಾರ್ಕ್ ಮತ್ತು ಸರಿಸಾಟಿ ಇಲ್ಲದ ಬ್ಯಾಕ್ ಅಪ್ ಟಾರ್ಕ್ ನಿಂದಾಗಿ ಕೃಷಿ ಸಂಬಂಧಿತ ಎಲ್ಲ ಉಪಕರಣಗಳಲ್ಲಿ ಸರಿಸಾಟಿ ಇಲ್ಲದಂತೆ ಕಾರ್ಯಾಚರಣೆ ಮಾಡುತ್ತದೆ. ಟ್ರಾಕ್ಟರ್ ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಮಹಿಂದ್ರಾ ಎಕ್ಸ್ ಪಿ ಜೊತೆಗೆ 6 ವರ್ಷಗಳ ವಾರಂಟಿ ನೀಡಲಾಗುತ್ತಿದೆ. ನಿಜವಾಗಿಯೂ ಮಹಿಂದ್ರಾ ಎಕ್ಸ್ ಪಿ ಯಾವಾಗಲೂ ಬಲಶಾಲಿಯೇ.

ಕಳೆದ 30 ವರ್ಷಗಳಲ್ಲಿ 30 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಉತ್ಪಾದನೆ ಮಾಡಿದ ಅಂತಾರಾಷ್ಟ್ರೀಯ ಕಂಪನಿ ಮಹಿಂದ್ರಾ ಟ್ರ್ಯಾಕ್ಟರ್ಸ್ ನಿಂದ ಈ ಬಾರಿ ಪ್ರಸ್ತುತ ಪಡಿಸಲಾಗುತ್ತಿದೆ ಅತ್ಯಂತ ಸದೃಢ, ಬಲಶಾಲಿ ಮಹಿಂದ್ರಾ SP ಪ್ಲಸ್. ಮಹಿಂದ್ರಾ SP ಪ್ಲಸ್ ತನ್ನ ಶ್ರೇಣಿಯಲ್ಲಿ ಅತ್ಯಧಿಕ ಇಂಧನ ಕ್ಷಮತೆಯನ್ನು ಹೊಂದಿರುವ ಟ್ರ್ಯಾಕ್ಟರ್ ಆಗಿದ್ದು, ಅತ್ಯಂತ ಬಲಶಾಲಿ ಸಹ ಹೌದು. ಶಕ್ತಿಶಾಲಿ ELS DI ಎಂಜಿುನ್ ಕಾರಣ ಅತ್ಯಧಿಕ ಟಾರ್ಕ್ ಮತ್ತು ಸರಿಸಾಟಿ ಇಲ್ಲದ ಬ್ಯಾಕ್ ಅಪ್ ಟಾರ್ಕ್ ನಿಂದಾಗಿ ಕೃಷಿ ಸಂಬಂಧಿತ ಎಲ್ಲ ಉಪಕರಣಗಳಲ್ಲಿ ಸರಿಸಾಟಿ ಇಲ್ಲದಂತೆ ಕಾರ್ಯಾಚರಣೆ ಮಾಡುತ್ತದೆ. ಟ್ರಾಕ್ಟರ್ ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಮಹಿಂದ್ರಾ SP ಜೊತೆಗೆ 6 ವರ್ಷಗಳ ವಾರಂಟಿ ನೀಡಲಾಗಿದೆ. ನಿಜವಾಗಿಯೂ ಮಹಿಂದ್ರಾ SP ನಿಜವಾಗಿಯೂ ಬಲಶಾಲಿ.

ಮಹಿಂದ್ರಾ ಟ್ರ್ಯಾಕ್ಟರ್ ಮಾಡೆಲ್ ಗಳು

ಮಹಿಂದ್ರಾ ಟ್ರ್ಯಾಕ್ಟರ್ ನ ಸಂಪೂರ್ಣ
ಶ್ರೇಣಿ ನೋಡಿ

ಎಲ್ಲ ಮಹಿಂದ್ರಾ ಟ್ರ್ಯಾಕ್ಟರ್ ಗಳನ್ನು ನೋಡಿ

ನಿಮ್ಮ ಹತ್ತಿರ ಇರುವ ಮಹಿಂದ್ರಾ ಟ್ರ್ಯಾಕ್ಟರ್
ಡೀಲರ್ ನನ್ನು ಶೋಧಿಸಿ.

ಮಹಿಂದ್ರಾ ಟ್ರ್ಯಾಕ್ಟರ್ ಡೀಲರ್ಸ್ ಸ್ಥಳ ಕಂಡು ಹಿಡಿಯಿರಿ

ನೀವು ಇಚ್ಚಿಸಿದ ಮಹಿಂದ್ರಾ ಟ್ರ್ಯಾಕ್ಟರ್
ಮಾಡೇಲ್ ಮತ್ತು ಉಪಕರಣಗಳ ಬೆಲೆ ನೋಡಿ

ಮಹಿಂದ್ರಾ ಟ್ರ್ಯಾಕ್ಟರ್ ಬೆಲೆ ಪರಿಶೀಲಿಸಿ
.