ಮಹೀಂದ್ರಾ ಸಮೃದ್ಧಿ ಕೃಷಿ ಪ್ರಶಸ್ತಿಗಳು 2013

ರಾಷ್ಟ್ರ ಪ್ರಶಸ್ತಿಗಳು

ಶ್ರೀ ಮೋತಿ ಸಿಂಗ್ ರಾವತ್

ರಾಜಸಮಂದ್, ರಾಜಸ್ಥಾನ
ಬೆಳೆ-ದಪ್ಪಮೆಣಸಿನಕಾಯಿ

ರನ್ನರ್ ಅಪ್- ಪಶ್ಚಿಮ

ಶ್ರೀ ಅರವಿಂದ್ ಭಾಯಿ ಭಗವಾನ್ ಭಾಯಿ ಪಟೇಲ್

ಪಟಾಣ್, ಗುಜರಾತ್
ಬೆಳೆ-ಹರಳು

ರನ್ನರ್ ಅಪ್- ದಕ್ಷಿಣ

ಶ್ರೀ ರುದ್ರಪ್ಪ ಮಲ್ಲಪ್ಪ ಜುಲ್ಪಿ

ಬಾಗಲಕೋಟೆ, ಕರ್ನಾಟಕ
ಬೆಳೆ-ಕಬ್ಬು

ರನ್ನರ್ ಅಪ್-ಪೂರ್ವ

ಶ್ರೀ ತಪನ್ ಕುಮಾರ್ ನಂದಿ

ಬರ್ದ್ ವಾನ್, ಪಶ್ಚಿಮ ಬಂಗಾಳ
ಬೆಳೆ- ಸುವಾಸಿತ ಭತ್ತ

ರಾಷ್ಟ್ರ ಪ್ರಶಸ್ತಿ

ಶ್ರೀ ಶಕ್ತಿವೇಲ್ ಆರ್

ಈರೋಡ್, ತಮಿಳುನಾಡು
ಬೆಳೆ-ಕಬ್ಬು

ರನ್ನರ್ ಅಪ್-ಪಶ್ಚಿಮ

ಶ್ರೀ ಚತುರ್ ಬಾಯಿ ಭಗವಾನ್ ಭಾಯಿ ಗೇಡಿಯಾ

ಅಮ್ರೇಲಿ, ಗುಜರಾತ್
ಬೆಳೆ-ಹತ್ತಿ

ರನ್ನರ್ ಅಪ್-ಉತ್ತರ

ಶ್ರೀ ಗಣಪತ್ ಲಾಲ್ ನಗರ್

ಬಾರಾನ್, ರಾಜಸ್ಥಾನ
ಬೆಳೆ-ಬಿಳಿಕಾಳು

ರನ್ನರ್ ಅಪ್-ಪೂರ್ವ

ಶ್ರೀ ಬಾಪುಕೊನ್ ನಾಥ್

ದಾರಾನ್, ಅಸ್ಸಾಂ
ಬೆಳೆ-ಭತ್ತ

ರಾಷ್ಟ್ರ ಪ್ರಶಸ್ತಿ

ಶ್ರೀ ಪಿ. ಅಜಗರ್

ದಿಂಡಿಗಲ್, ತಮಿಳುನಾಡು
ಬೆಳೆ-ನುಗ್ಗೇಕಾಯಿ

ಪ್ರಾದೇಶಿಕ ಪ್ರಶಸ್ತಿ-ಪಶ್ಚಿಮ

ಶ್ರೀ ಮನ್ ಜೀತ್ ಸಿಂಗ್ ಸಲೂಜಾ

ರಾಜ್ ನಂದಗಾಂವ್, ಚತ್ತೀಸ್ ಘಡ
ಬೆಳೆ-ಮೆಣಸಿನಕಾಯಿ

ಪ್ರಾದೇಶಿಕ ಪ್ರಶಸ್ತಿ-ಉತ್ತರ

ಮಿ. ಮೇಜರ್ ಮನಮೋಹನ್ ಸಿಂಗ್ (ನಿವೃತ್ತ)

ಅಮೃತ್ ಸರ, ಪಂಜಾಬ್
ಬೆಳೆ-ಕಿನ್ನೋ

ಪ್ರಾದೇಶಿಕ ಪ್ರಶಸ್ತಿ-ಪೂರ್ವ

ಶ್ರೀ ಸುಧೀರ್ ಕುಮಾರ್ ಮಂಡಲ್

ಬರ್ದ್ ವಾನ್. ಪಶ್ಚಿಮ ಬಂಗಾಳ
ಬೆಳೆ-ಭತ್ತ

ರಾಷ್ಟ್ರ ಪ್ರಶಸ್ತಿ

ಶ್ರೀಮತಿ ಸುಶೀಲಾ ಗಾಬೆಲ್

ಜಂಜ್ ಗೀರ್, ಚತ್ತೀಸ್ ಘಡ
ಬೆಳೆ-ಭತ್ತ

ಪ್ರಾದೇಶಿಕ ಪ್ರಶಸ್ತಿ-ಪೂರ್ವ

ಶ್ರೀಮತಿ ಜಯಾ ದೇವಿ

ಮಂಗೇರ್, ಬಿಹಾರ
ಬೆಳೆ-ಭತ್ತ

ಪ್ರಾದೇಶಿಕ ಪ್ರಶಸ್ತಿ-ದಕ್ಷಿಣ

ಶ್ರೀಮತಿ ಸರೋಜಾ ಎನ್ ಪಾಟೀಲ್

ದಾವಣಗೆರೆ, ಕರ್ನಾಟಕ
ಬೆಳೆ-ಭತ್ತ

ಪ್ರಾದೇಶಿಕ ಪ್ರಶಸ್ತಿ-ಉತ್ತರ

ಶ್ರೀಮತಿ ಭಗವತಿ ದೇವಿ

ಸಿಕಾರ್, ರಾಜಸ್ಥಾನ
ಬೆಳೆ-ದಾಳಿಂಬೆ

ರಾಷ್ಟ್ರ ಪ್ರಶಸ್ತಿ

ಶ್ರೀ ನೀಲೇಶ್ ಕುಮಾರ್ ಪಾಟೀಲ್

ಖೇಡ, ಗುಜರಾತ್
ಬೆಳೆ- ಹತ್ತಿ ಮತ್ತು ಕಲ್ಲಂಗಡಿ

ಪ್ರಾದೇಶಿಕ ಪ್ರಶಸ್ತಿ-ಪೂರ್ವ

ಶ್ರೀಮತಿ ಬಂದನಾ ಕುಮಾರಿ

ಮಂಗೇರ್, ಬಿಹಾರ
ಬೆಳೆ-ಭತ್ತ

ಪ್ರಾದೇಶಿಕ ಪ್ರಶಸ್ತಿ-ದಕ್ಷಿಣ

ಶ್ರೀ ಮಲ್ಲಪ್ಪ ಸಾಬು ಬಿದರಿ

ಬಂಕಾರ್, ಬಿಹಾರ
ಬೆಳೆ-ಭತ್ತ

ಪ್ರಾದೇಶಿಕ ಪ್ರಶಸ್ತಿ-ಉತ್ತರ

ಶ್ರೀ ಶಿವರಾಜ್ ಸೈನಿ

ಬಂಡಿ, ರಾಜಸ್ಥಾನ
ಬೆಳೆ-ಬೆಂಡೆಕಾಯಿ

ರಾಷ್ಟ್ರ ಪ್ರಶಸ್ತಿ

ಲುಪಿನ್ ಮಾನವ ಯೋಗಕ್ಷೇಮ ಮತ್ತು ಸಂಶೋಧನಾ ಸಂಸ್ಥೆ

ಲುಪಿನ್ ಲಿಮಿಟೆಡ್, ಮುಂಬೈ ಇವರ ಅಂಗ

ರನ್ನರ್ ಅಪ್ ಪ್ರಶಸ್ತಿ

ಸಾಂಪ್ರದಾಯಿಕವಲ್ಲದ ವಿದ್ಯುತ್ ಮತ್ತು ಗ್ರಾಮೀಣಾಭಿವೃದ್ಧಿ ಸಮಾಜ

ತಮಿಳುನಾಡು

ರಾಷ್ಟ್ರ ಪ್ರಶಸ್ತಿ

ರಾಷ್ಟ್ರ ಪ್ರಶಸ್ತಿ

ಕಟಕ್, ಒಡಿಶಾ, ಪೂರ್ವ ಭಾರತ

ರನ್ನರ್ ಅಪ್ ಪ್ರಶಸ್ತಿ

ಕೇಂದ್ರ ಆಲೂಗೆಡ್ಡೆ ಸಂಶೋಧನಾ ಸಂಸ್ಥೆ (ಸಿ ಪಿ ಆರ್ ಐ), ಶಿಮ್ಲಾ, ಹಿಮಾಚಲ ಪ್ರದೇಶ

ಪ್ಯಾನ್ ಇಂಡಿಯಾ

ರಾಷ್ಟ್ರ ಪ್ರಶಸ್ತಿ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ (ಯು ಎ ಎಸ್)

ಧಾರವಾಡ, ಕರ್ನಾಟಕ

ರನ್ನರ್ ಅಪ್ ಪ್ರಶಸ್ತಿ

ಆನಂದ ಕೃಷಿ ವಿಶ್ವವಿದ್ಯಾನಿಲಯ

ವಡೋದರಾ, ಅಹ್ಮದಾಬಾದ್, ಗುಜರಾತ್

ರಾಷ್ಟ್ರ ಪ್ರಶಸ್ತಿ

ಕಲ್ಯಾಣ್ ಕೃಷಿ ವಿಜ್ಞಾನ ಕೇಂದ್ರ, ಪುರುಲಿಯಾ, ಪಶ್ಚಿಮ ಬಂಗಾಳ

ರಾಮಕೃಷ್ಣ ಮಿಷನ್ ಲೋಕಶಿಕ್ಷಾ ಪರಿಷದ್ ನ ಅಂಗ, ಪುರುಲಿಯಾ, ಕೊಲ್ಕತ್ತಾ, ಪಶ್ಚಿಮ ಬಂಗಾಳ

ರನ್ನರ್ ಅಪ್ ಪ್ರಶಸ್ತಿ

ರಾಸ್- ಆಚಾರ್ಯ ರಂಗ ಕೃಷಿ ವಿಜ್ಞಾನ ಕೇಂದ್ರ

ರಾಷ್ಟ್ರೀಯ ಸೇವಾ ಸಮಿತಿಯ ಅಂಗ, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ

ಜೀವಮಾನ ಸಾಧನೆ ಪ್ರಶಸ್ತಿ

ಡಾ. ಆರ್.ಎಸ್. ಪರೋಡಾ

ಅಧ್ಯಕ್ಷರು, ಕೃಷಿ ವಿಜ್ಞಾನಗಳ ಆಧುನಿಕತೆಗೆ ಟ್ರಸ್ಟ್ (ಟಿ ಎ ಎ ಎಸ್)

ಹೆಚ್ಚು ಓದಿ…

🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.